ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ.
ಸಂಗೀತ: ಶಂಕರ್ ಜೈಕಿಷನ್
ಗಾಯನ: ಮಹಮದ್ ರಫಿ
ಚಿತ್ರಿಕೆಯಲ್ಲಿ: ರಾಜಶ್ರೀ, ಶಮ್ಮಿ ಕಪೂರ್
ಮೂಲ ಚಿತ್ರಿಕೆ (Video)
| ಕನ್ನಡ ಭಾವಾನುವಾದ | ಹಿಂದಿ ಮೂಲ | |
| ಓ! ನಿನಗೆ ಸಾಟಿ ಏನಿದೆ | ಓ ತುಮ್‌ಸೇ ಅಚ್ಛಾ ಕೌನ್ ಹೈ | |
| ನನ್ನನ್ನೇ ನಾನು ಕೊಟ್ಟಿಹೆ…! | ದಿಲ್ ಲೋ, ಜಿಗರ್ ಲೋ, ಜಾನ್ ಲೋ | |
| ನಾನು ನಿನ್ನವನೆಂದಿಗೂ | ಹಮ್ ತುಮ್ಹಾರೇ ಹೈ ಸನಮ್ | |
| ನನ್ನ ಹಂಬಲವರಿತುಕೋ | ತುಮ್ ಹಮೇ ಪಹಚಾನ್ ಲೋ | |

| ನಾ ತಂಗಾಳಿಯ ತುಂಟ ಅಲೆಯು | ಮೈಂ ಹೂಂ ವೋ ಝೋಂಕಾ ಮಸ್ತ್ ಹವಾ ಕಾ | |
| ನಿನ್ನ ಮುತ್ತಿ ಸುಳಿಯುತಿರುವೆ | ಸಂಗ್ ತುಮ್ಹಾರೇ ಚಲತಾ ರಹೂಂಗಾ | |
| ನಿನ್ನ ಪ್ರೇಮಕೆ ಸಿಲುಕಿದಂದಲೇ | ಜಬ್ ಸೇ ಹುಯೀ ಹೈ ತುಮ್ ಸೇ ಮೋಹಬ್ಬತ್ | |
| ನಿನ್ನ ಬಳಿಯೇ ನಲಿಯುತಿರುವೆ | ಮಿಲ್‌ತಾ ರಹಾ ಹೂಂ ಮಿಲ್‌ತಾ ರಹೂಂಗಾ | |

| ಎದೆಯಲಿ ಗೂಡು, ಗೂಡಲಿ ನೀನು, | ಸೀನೇ ಮೇಂ ದಿಲ್ ಹೈ, ದಿಲ್ ಮೇಂ ತುಮ್‌ಹೀ ಹೋ | |
| ನಿನ್ನಲ್ಲಿ ಎನ್ನಯ ಪುಟ್ಟಜೀವ | ತುಮ್ ಮೇಂ ಹಮಾರೀ ಛೋಟೀಸೀ ಜಾನ್ ಹೈ | |
| ನಿನ್ನ ಸೌಖ್ಯವೇ ನನ್ನ ಭಾಗ್ಯ | ತುಮ್ ಹೋ ಸಲಾಮತ್, ಹಮ್ ಕೋ ನಹೀಂ ಗ಼ಮ್ | |
| ನಿನ್ನ ಉಸಿರೇ, ನನ್ನ ಪಸುರು | ತುಮ್ ಸೇ ಹಮಾರೀ ದುನಿಯಾ ಜವಾಂ ಹೈ | |

| ಬದುಕಿನಾಚೆಗೂ ನಡೆದು ನೋಡಿದೆ | ಮರ್ ಕೇ ಭೀ ದೇಖಾ, ಮರ್ ನಾ ಸಕೇ ಹಮ್ | |
| ನಿನ್ನ ಒಲವೇ ಉಳಿಸಿತೆನ್ನ | ದಿಲ್ ಕೀ ಲಗೀ ನೇ ಹಮ್‌ಕೋ ಬಚಾಯಾ | |
| ನಿನ್ನ ನೋಟದ ಮಾಯೆಯೇನೋ | ತೇರೀ ನಜ಼ರ್ ಕಾ ಜಾದೂ ಹೈ ಶಾಯದ್ | |
| ಬಾಳಿನೆಡೆಗೆ ಸೆಳೆದಿತೆನ್ನ | ಜಿಸ್‌ನೇ ಹಮೇ ಫಿರ್ ಜಿಂದಾ ಬನಾಯಾ | |

| ನನ್ನ ಹಂಬಲವರಿತುಕೋ | ತುಮ್ ಹಮೇ ಪಹಚಾನ್ ಲೋ |