ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ದೃಶ್ಯ ಸಂಪುಟ (Video Album) : ಕಾಫಿ ಬಾರ್ 2002 (ಪಾಪ್)
ತಂಡ: ಆರ್ಯನ್ಸ್
ಚಿತ್ರಿಕೆಯಲ್ಲಿ: ಶೈಲೇಶ್ ಗುಲಾಬ್ನಿ, ನಂದಿನಿ ಸಿಂಗ್ ಮತ್ತು ಆರ್ಯನ್ಸ್ ತಂಡ
ಮೂಲಗೀತೆಯ ಇಳಿಕೊಂಡಿ (Download Link)

ಕನ್ನಡ ಭಾವಾನುವಾದ | ಹಿಂದಿ ಮೂಲ | |
ನೋಡಿರುವೆ ಚಲುವ ಕಂಗಳನು | ದೇಖಾ ಹೈ ತೇರೀ ಆಂಖೋಂ ಕೋ | |
ಬಯಸಿರುವೆ ನಿನ್ನ ವೈಯ್ಯಾರ | ಚಾಹಾ ಹೈ ತೇರೀ ಅದಾವೋಂ ಕೋ | |

ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |

ನನ್ ಜೀವ ನನ್ನಾಣೆ ನಿನಗೆ | ಜಾನ್-ಏ-ಜಾನಾ ತುಝೇ ಹೈ ಕಸಂ | |

ನಿನ್ನ ಕಣ್ ಗೊಂಬೆಲಿ, ಹರ್ಷದಾ ತಂಪಲ್ಲಿ | ತೇರೀ ನಿಗಾಹೋಂ ಮೇಂ ಮಸ್ತೀ ಕೀ ಛಾವೋಂ ಮೇಂ | |
ಮುಳುಗಿರುವೆ ನಾ ಪೂರ್ಣವೇ… | ಡೂಬಾ ಹು ಮೈ ಇಸ್ ತರಹ್ | |
ಏನಾ ನಾ ಹೇಳಲಿ, ಕೇಳೋರೇ ಯಾರಿಲ್ಲ | ಕೈಸೇ ಬತಾವೂ ಮೈ, ಕಿಸಕೋ ಸುನಾವೂ ಮೈ | |
ನನ್ನ ಬದುಕ ಬಗೆಯಿಂತಿದೆ | ಜೀತಾ ಹೂಂ ಮೈ ಕಿಸ್ ತರಹ್ | |
ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |
ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |
ನನ್ ಜೀವ ನನ್ನಾಣೆ ನಿನಗೆ | ಜಾನ್-ಏ-ಜಾನಾ ತುಝೇ ಹೈ ಕಸಂ | |
ನೋಡಿರುವೆ ಚಲುವ ಕಂಗಳನು | ದೇಖಾ ಹೈ ತೇರೀ ಆಂಖೋಂ ಕೋ | |
ಬಯಸಿರುವೆ ನಿನ್ನ ವೈಯ್ಯಾರ | ಚಾಹಾ ಹೈ ತೇರೀ ಅದಾವೋಂ ಕೋ | |
ನೋಡಿರುವೆ ಚಲುವ ಕಂಗಳನು | ದೇಖಾ ಹೈ ತೇರೀ ಆಂಖೋಂ ಕೋ | |
ಬಯಸಿರುವೆ ನಿನ್ನ ವೈಯ್ಯಾರ | ಚಾಹಾ ಹೈ ತೇರೀ ಅದಾವೋಂ ಕೋ | |
ನಿನ್ನ ಧ್ಯಾನದಲೇ, ನನ್ನೇ ನಾ ಮರೆತೆ | ತೇರೇ ಹೀ ಸಪನೋಂ ಮೇಂ ಖೋಕರ್ ಮೈ ಸೋಯಾ | |
ಬೇರೆ ಏನೂ ಬೇಕಾಗಿಲ್ಲ | ಜಾಗಾ ನ ಅಬತಕ್ ಯಹಾಂ | |
ಬರುವೆ ನೀ ಕ್ಷಣದಿ ಹೊರಟೆ ನೀ ಕ್ಷಣದಿ | ಆತೀ ಹೈ ಪಲ್ ಮೇಂ, ಜಾತೀ ಹೈ ಪಲ್ ಮೇಂ | |
ಎಲ್ಲೆಲ್ಲಿ ನಾ ಹುಡುಕಲಿ… | ಢೂಂಡೂ ಯಹಾಂ ಸೇ ವಹಾಂ | |
ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |
ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |
ನನ್ ಜೀವ ನನ್ನಾಣೆ ನಿನಗೆ | ಜಾನ್-ಏ-ಜಾನಾ ತುಝೇ ಹೈ ಕಸಂ | |
ನೋಡಿರುವೆ ಚಲುವ ಕಂಗಳನು | ದೇಖಾ ಹೈ ತೇರೀ ಆಂಖೋಂ ಕೋ | |
ಬಯಸಿರುವೆ ನಿನ್ನ ವೈಯ್ಯಾರ | ಚಾಹಾ ಹೈ ತೇರೀ ಅದಾವೋಂ ಕೋ | |
ನೋಡಿರುವೆ ಚಲುವ ಕಂಗಳನು | ದೇಖಾ ಹೈ ತೇರೀ ಆಂಖೋಂ ಕೋ | |
ಬಯಸಿರುವೆ ನಿನ್ನ ವೈಯ್ಯಾರ | ಚಾಹಾ ಹೈ ತೇರೀ ಅದಾವೋಂ ಕೋ | |
ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |
ತಪ್ಪೇನದುವೇ? ನೀ ಹೇಳು ಚೆಲುವೆ | ಇಸ್ ಮೇ ಮೇರಾ ಕಸೂರ್ ಕ್ಯಾ ಹೈ ಸನಂ | |
ನನ್ ಜೀವ ನನ್ನಾಣೆ ನಿನಗೆ...... | ಜಾನ್-ಏ-ಜಾನಾ ತುಝೇ ಹೈ ಕಸಂ |
No comments:
Post a Comment