Sunday 4 May 2014

ನಿಲ್ಲು, ನೀ ಓಡದಿರು ಹಾಗೆ...(ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಹರೇ ರಾಮ ಹರೇ ಕೃಷ್ಣ

ಚಿತ್ರ: ಹರೇ ರಾಮ ಹರೇ ಕೃಷ್ಣ (1971)
ಸಾಹಿತ್ಯ: ಆನಂದ್ ಬಕ್ಷೀ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕರು: ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ದೇವಾನಂದ್, ಮುಮ್ತಾಜ಼್

ಹಿಂದಿ ಪದಗಳನ್ನು ಮಾತ್ರ ಅನುವಾದಿಸಲಾಗಿದೆ.
ಗೀತೆಗೆ ಚೆಲುವು ತಂದ "ಕಾಂಚೀ" (ಚೆಲುವೆ) ಹಾಗೂ ಅದರ ಪ್ರಾಸ "ಸಾಂಚಿ" (ಸತ್ಯ) ನೇಪಾಳಿ ಪದಗಳನ್ನ ಅನುವಾದಿಸದೇ ಹಾಗೇ ಉಳಿಸಿಕೊಳ್ಳಲಾಗಿದೆ

ಮೂಲಗೀತೆಯ ಇಳಿಕೊಂಡಿ (Download Link)
ಕನ್ನಡ ಭಾವಾನುವಾದ ಹಿಂದಿ ಮೂಲ
ಏ……. ಕಾಂಚೀ…………… ಏ……. ಕಾಂಚೀ……………
ಕಾಂಚೀ ರೇ, ಕಾಂಚೀ ರೇ, ನನ್ನ ಪ್ರೀತಿ ಸಾಂಚೀ, ಕಾಂಚೀ ರೇ, ಕಾಂಚೀ ರೇ, ಪ್ರೀತ್ ಮೇರೀ ಸಾಂಚೀ,
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಓ… ಓ… ಕಾಂಚೀ ರೇ, ಕಾಂಚೀ ರೇ, ಓ… ಓ… ಕಾಂಚೀ ರೇ, ಕಾಂಚೀ ರೇ,
ನನ್ನ ಪ್ರೀತಿ ಸಾಂಚಿ, ಪ್ರೀತ್ ಮೇರೀ ಸಾಂಚೀ,
ನಿಲ್ಲು ನೀ ಓಡದಿರು ಹಾಗೆ… ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ…
ನಿಲ್ಲು ನೀ ಓಡದಿರು ಹಾಗೆ… ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ನಿನ್ನ ಕೈಲೆ ನನ್ನ ಬಾಳ ಸೂತ್ರವಿದೆ, ತೇರೇ ಹಾಥೋಂ ಮೇಂ ಹೈಂ ಮೇರೀ ಡೋರೀ ಜೈಸೇ,
ಆ ನೂಲಿನೆಳೆಯಿಂದ ನಾನು ಸೆಳೆದು ಬಂದೆ, ಕಚ್ಚೇ ಧಾಗೇ ಸೇ ಮೈಂ ಬಂಧಾ, ಆಯಾ ಐಸೇ
ನಿನ್ನ ಕೈಲೆ ನನ್ನ ಬಾಳ ಸೂತ್ರವಿದೆ, ತೇರೇ ಹಾಥೋಂ ಮೇಂ ಹೈಂ ಮೇರೀ ಡೋರೀ ಜೈಸೇ
ಆ ನೂಲಿನೆಳೆಯಿಂದ ನಾನು ಸೆಳೆದು ಬಂದೆ, ಕಚ್ಚೇ ಧಾಗೇ ಸೇ ಮೈಂ ಬಂಧಾ, ಆಯಾ ಐಸೇ
ಬದುಕಿನ್ನು ಕಷ್ಟ, ಕೊಡು ನನ್ನ ನಲ್ಲೆ, ಮುಶ್ಕಿಲ್ ಹೈಂ ಜೀನಾ, ದೇ ದೇ ಓ ಹಸೀನಾ,

ನನ್ನ ಹೃದಯವನು ಮರಳಿಸಿ… ವಾಪಸ್ ಮೇರಾ ದಿಲ್ ಮೋಡ಼್ ಕೇ
ಕಾಂಚೀ ರೇ, ಕಾಂಚೀ ರೇ, ನನ್ನ ಪ್ರೀತಿ ಸಾಂಚೀ, ಕಾಂಚೀ ರೇ, ಕಾಂಚೀ ರೇ, ಪ್ರೀತ್ ಮೇರೀ ಸಾಂಚೀ,
ನಿಲ್ಲು ನೀ ಓಡದಿರು ಹಾಗೆ…  ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ…
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹುಸಿ ನಿನ್ನೀ ಮುನಿಸು ಬಲ್ಲೆ ಸತ್ಯವಲ್ಲ,  ಝೂಠಾ ಹೈಂ ಯೇ ಗುಸ್ಸಾ ತೇರಾ ಸಚ್ಚಾ ನಹೀ,
ಇನಿಯನ ಗೋಳಾಡಿಸೋದು ತರವಲ್ಲ ಸಚ್ಚೇ ಪ್ರೇಮೀ ಕೋ ತಡ಼ಪಾನಾ ಅಚ್ಛಾ ನಹೀ

ಮರಳಿ ನಾ ಬರೆನಿನ್ನು,  ವಾಪಸ್ ನಾ ಆವೂಂಗಾ, ,
ಹೊರಡುವೆನು ನಾನಿನ್ನು, ಮೈಂ ಜೋ ಚಲಾ ಜಾವೂಂಗಾ
ಮರಳಿ ನಾ ಬರೆನಿನ್ನು, ವಾಪಸ್ ನಾ ಆವೂಂಗಾ,
ಹೊರಡುವೆನು ನಾನಿನ್ನು, ಮೈಂ ಜೋ ಚಲಾ ಜಾವೂಂಗಾ,
ಈ ನಿನ್ನ ಓಣಿಗಳ ಬಿಟ್ಟು  ಯೇ ತೇರೀ ಗಲಿಯಾಂ ಛೋಡ಼್ ಕೇ 
ಕಾಂಚಾ ರೇ, ಕಾಂಚಾ ರೇ, ನನ್ನ ಪ್ರೀತಿ ಸಾಂಚಾ, ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹೋ… ಹೋ… ಹೋ… ಹೋ…
ಕಾಂಚಾ ರೇ ಕಾಂಚಾ ರೇ, ನನ್ನ ಪ್ರೀತಿ ಸಾಂಚಾ, ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹೋ… ಹೋ… ಹೋ… ಹೋ…
ರಂಗ, ನಿನ್ನ ರಂಗಿನಲೆ ನಾನಿರುವೆ, ರಂಗ್ ತೇರೇ ಮೇಂ ಯೇ ತನ್ ರಂಗ್ ಲಿಯಾ,
ತನು ಮನ ಎಲ್ಲವೂನು ನಿನ್ನದೇನೆ... ತನ್ ಕ್ಯಾ ಹೈಂ ಮೈನೇ ಮನ್ ರಂಗ್ ಲಿಯಾ

ಸಾಕಿನ್ನು ಸುಮ್ಮನಿರು, ಮತ್ತೆಂದೂ ಹೇಳದಿರು,  ಬಸ್ ಚೂಪ್ ಹೀ ರಹನಾ, ಅಬ್ ಫಿರ್ ನಾ ಕಹನಾ,

ನಿಲ್ಲು, ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ ಏ… ಏ…
ಕಾಂಚಾ ರೇ, ಕಾಂಚಾ ರೇ, ನನ್ನ ಪ್ರೀತಿ ಸಾಂಚಾ,  ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು, ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಹೋ… ಹೋ…  ಹೋ… ಹೋ…
ಕಾಂಚಾ ರೇ, ಕಾಂಚಾ ರೇ, ನನ್ನ ಪ್ರೀತಿ ಸಾಂಚಾ,  ಕಾಂಚಾ ರೇ, ಕಾಂಚಾ ರೇ, ಪ್ಯಾರ್ ಮೇರಾ ಸಾಂಚಾ,
ನಿಲ್ಲು, ನೀ ಓಡದಿರು ಹಾಗೆ ರುಕ್ ಜಾ, ನಾ ಜಾ, ದಿಲ್ ತೋಡ಼್ ಕೇ
ಕಾಂಚೀ ರೇ, ಕಾಂಚೀ ರೇ, ಕಾಂಚಾ ರೇ, ಕಾಂಚಾ ರೇ, ಕಾಂಚೀ ರೇ, ಕಾಂಚೀ ರೇ, ಕಾಂಚಾ ರೇ, ಕಾಂಚಾ ರೇ,

ಗೀತ ಚಿತ್ರಿಕೆಯಲ್ಲಿ ದೇವಾನಂದ್ ಮತ್ತು ಮುಮ್ತಾಜ಼್

No comments:

Post a Comment