ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಚಿತ್ರ: ಬಹಾರೋಂ ಕೇ ಸಪನೇ (1967)
ಸಾಹಿತ್ಯ: ಮಜರೂಹ್ ಸುಲ್ತಾನಪುರೀ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕರು: ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಆಶಾ ಪಾರೇಖ್, ರಾಜೇಶ್ ಖನ್ನಾ
ಮೂಲಗೀತೆಯ ಇಳಿಕೊಂಡಿ (Download Link)
![]() |
ಬಹಾರೋಂ ಕೇ ಸಪನೇ (೧೯೬೭) |
ಚಿತ್ರ: ಬಹಾರೋಂ ಕೇ ಸಪನೇ (1967)
ಸಾಹಿತ್ಯ: ಮಜರೂಹ್ ಸುಲ್ತಾನಪುರೀ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕರು: ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಆಶಾ ಪಾರೇಖ್, ರಾಜೇಶ್ ಖನ್ನಾ
ಮೂಲಗೀತೆಯ ಇಳಿಕೊಂಡಿ (Download Link)
ಕನ್ನಡ ಭಾವಾನುವಾದ | ಹಿಂದಿ ಮೂಲ | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ | ಗೋರೀ ಬಯ್ಯಾಂ, ತೋಪೇ ವಾರ್ ದೂಂ | |
ಏತಕಾಗೊ ನೀ, ನಿರಾಶನಾಗಿರುವೆ | ಕಿಸಲಿಯೇ ತೂ, ಇತನಾ ಉದಾಸ್? | |
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ | ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್ | |
ಏಕಾಗಿ..? ಏಕಾಗಿ..? ಹೋ..! ಹೋ..! | ಕಿಸಲಿಯೇ, ಕಿಸಲಿಯೆ? ಹೋ..! ಹೋ..! | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ | ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ | |
ಏತಕಾಗೊ ನೀ, ನಿರಾಶನಾಗಿರುವೆ | ಕಿಸಲಿಯೇ ತೂ, ಇತನಾ ಉದಾಸ್? | |
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ | ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್ | |
ಏಕಾಗಿ..? ಏಕಾಗಿ..? ಹೋ..! ಹೋ..! | ಕಿಸಲಿಯೇ, ಕಿಸಲಿಯೇ? ಹೋ..! ಹೋ..! | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ | ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ | |
ಕಾದವೆಷ್ಟೋ, ಮೈ ಕಾಮಕೆ | ಜಲ್ ಚುಕೇ ಹೈಂ ಬದನ್ ಕಈ, | |
ಇನಿಯ ಇದೇ ರಾತ್ರಿಲಿ | ಪಿಯಾ ಇಸೀ ರಾತ್ ಮೇಂ | |
ದಣಿದ ನಿನ್ನ ಈ ಕೈಗಳ | ಥಕೇ ಹುಯೇ ಇನ್ ಹಾಥೋಂ ಕೋ, | |
ನೀಡು ನನ್ನ ಕೈಯಲ್ಲಿ | ದೇ ದೇ ಮೇರೇ ಹಾಥ್ ಮೇಂ | |
ಹೋ..! ಸುಖವ ನೀ ಮೊಗೆಯೋ, | ಹೋ..! ಸುಖ್ ಮೇರಾ ಲೇ ಲೇ, | |
ನೋವು ನನ್ನಡೆಗಿರಲಿ | ಮೈಂ ದುಃಖ್ ತೇರೇ ಲೇ ಲೂಂ | |
ಸುಖವ ನೀ ಮೊಗೆಯೋ, | ಸುಖ್ ಮೇರಾ ಲೇ ಲೇ, | |
ನೋವು ನನ್ನಡೆಗಿರಲಿ | ಮೈಂ ದುಃಖ್ ತೇರೇ ಲೇ ಲೂಂ | |
ನೀನೂ ನಲಿಯೋ, | ಮೈಂ ಭೀ ಜೀಯೂಂ, | |
ನಾನೂ ನಲಿವೆ. ಹೋ..! ಹೋ..! | ತೂ ಭೀ ಜಿಯೇ. ಹೋ..! ಹೋ..! | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ | ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ. | |
ತ್ಯಜಿಸಿ ನಿನ್ನಾ ಕಾಡುವವರ, | ಹೋನೇ ದೇ ರೇ, ಜೋ ಯೇ ಜುಲ್ಮೀ ಹೈ, | |
ಬಾರೋ ಪ್ರಿಯ, ನೀ ನನ್ನರಮನೆಗೆ | ಪಥ ತೇರೇ ಗಾಂವ್ ಕೇ | |
ಕಣ್ರೆಪ್ಪೆಯಲೇ ನಾನು ತೆಗೆವೆ | ಪಲಕೋಂ ಸೇ ಚುನ್ ಡಾಲೂಂಗೀ ಮೈಂ, | |
ನಿನ್ ಪಾದ ಹೊಕ್ಕ ಸಿವಿರನು | ಕಾಂಟೇ ತೇರೇ ಪಾಂವ್ ಕೇ | |
ಹೋ..! ಮುಂಗುರಳಾ ತೂಗಿ, | ಹೋ..! ಲಟ್ ಬಿಖರಾಯೇ, | |
ಚುನರಿಯಾ ಹಾಸಿ | ಚುನರಿಯಾಂ ಬಿಛಾಯೇ, | |
ಮುಂಗುರಳಾ ತೂಗಿ, ಚುನರಿಯಾ ಹಾಸಿ | ಲಟ್ ಬಿಖರಾಯೇ, ಚುನರಿಯಾಂ ಬಿಛಾಯೇ | |
ಕುಳಿತಿರುವೆ ನಾ, ನಿನಗಾಗೆ. ಹೋ..! ಹೋ..! | ಬೈಠೀ ಹೂಂ ಮೈಂ, ತೇರೇ ಲಿಯೆ, ಹೋ..! ಹೋ..! | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ, | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ | ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ. | |
ಏತಕಾಗೊ ನೀ, ನಿರಾಶನಾಗಿರುವೆ | ಕಿಸಲಿಯೇ ತೂ, ಇತನಾ ಉದಾಸ್? | |
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ | ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್ | |
ಏಕಾಗಿ..? ಏಕಾಗಿ..? ಹೋ..! ಹೋ..! | ಕಿಸಲಿಯೇ, ಕಿಸಲಿಯೇ..? ಹೋ..! ಹೋ..! | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ… | ಹೋ..! ಗೋರೀ ಬಯ್ಯಾಂ, | |
ಹರಿಯುವಾಗ, ನನ್ನ ಕಂಬನಿ | ಅಪನೀ ತೋ, ಜಬ್ ಅಖಿಯೋಂ ಸೇ, | |
ನಿಲ್ಲದಿರುವಾ ಧಾರೆಲೆ, | ಬಹ್ ಚಲೇಂ ಧಾರ್ ಕೇ | |
ಅರಳಿತಲ್ಲೆ ಒಂದು ಕಿರುನಗು | ಖಿಲ್ ಪಡೀ, ವಹೀ ಏಕ್ ಹಸೀಂ, | |
ಇನಿಯ ನಿನ್ನಾ ನಲ್ಮೆಲೆ | ಪಿಯಾ ತೇರೇ ಪ್ಯಾರ್ ಕೇ | |
ಹೋ..! ನಾನೂ ಸೋತೆ ಇಲ್ಲ, | ಹೋ..! ಮೈಂ ಜೋ ನಹೀಂ ಹಾರೀ, | |
ನಲ್ಲ ಒಮ್ಮೆ ನೋಡು | ಸಜನ್ ಜ಼ರಾ ಸೋಚೋ | |
ನಾನೂ ಸೋತೆ ಇಲ್ಲ, ನಲ್ಲ ಒಮ್ಮೆ ನೋಡು | ಮೈಂ ಜೋ ನಹೀಂ ಹಾರೀ, ಸಜನ್ ಜ಼ರಾ ಸೋಚೋ | |
ಏಕಾಗಿ..? ಏಕಾಗಿ..? ಹೋ..! ಹೋ..! | ಕಿಸಲಿಯೇ, ಕಿಸಲಿಯೇ..? ಹೋ..! ಹೋ..! | |
ಬಾರೋ ಪ್ರಿಯ, ನಿನ್ನ ಪ್ರೀತಿಸುವೆ | ಆಜಾ ಪಿಯಾ, ತೋಹೇ ಪ್ಯಾರ್ ದೂಂ | |
ಈ ಬೆಣ್ಣೆ ತೋಳಾ ನಿನಗಾಗಿ ತೆರೆವೆ | ಹೋ..! ಗೋರೀ ಬಯ್ಯಾಂ, ತೋಪೇ ವಾರ್ ದೂಂ | |
ಏತಕಾಗೊ ನೀ, ನಿರಾಶನಾಗಿರುವೆ | ಕಿಸಲಿಯೇ ತೂ, ಇತನಾ ಉದಾಸ್? | |
ಒಣಗಿದ ತುಟಿಯೇಕೆ? ಕಣ್ಣಲೇನ್ದಾಹ | ಸೂಖೇ ಸೂಖೇ ಹೋಂಠ್, ಅಖಿಯೋಂ ಮೇಂ ಪ್ಯಾಸ್ | |
ಏಕಾಗಿ..? ಏಕಾಗಿ..? ಹೋ..! ಹೋ..! | ಕಿಸಲಿಯೇ, ಕಿಸಲಿಯೇ..? ಹೋ..! ಹೋ..! | |
ಬಾರೋ ಪ್ರಿಯ... | ಆಜಾ ಪಿಯಾ... |
ಆಜಾ ಪಿಯಾ ತೂಹೆ ಪ್ಯಾರ್ ದೂಂ
ಮರುಸಂಯೋಜಿತ (Remix)
ಮರುಸಂಯೋಜಿತ (Remix)
ಆಜಾ ಪಿಯಾ ತೂಹೆ ಪ್ಯಾರ್ ದೂಂ ಮೂಲ ಚಿತ್ರಿಕೆ
No comments:
Post a Comment