ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ.
ಚಿತ್ರ: ಪ್ಯಾಸಾ (1957)ಸಾಹಿತ್ಯ: ಸಾಹಿರ್ ಲುಧಿಯಾನವೀ
ಸಂಗೀತ: ಸಚಿನ್ ದೇವ್ ಬರ್ಮನ್
ಗಾಯನ: ಮಹಮದ್ ರಫಿ಼, ಗೀತಾ ದತ್ತ್
ಚಿತ್ರಿಕೆಯಲ್ಲಿ: ಮಾಲಾ ಸಿನ್ಹಾ, ಗುರುದತ್
ಮೂಲ ಚಿತ್ರಿಕೆ (Video)
ಕನ್ನಡ ಭಾವಾನುವಾದ | ಹಿಂದಿ ಮೂಲ | |
ನಾ ನಿಮ್ಮಯ ಕಙ್ಗಳಲಿ | ಹಮ್ ಆಪಕೀ ಆಂಖೋ ಮೇಂ | |
ಈ ಮನಸಾ ನೆಲೆಸಿದೊಡೆ | ಇಸ್ ದಿಲ್ ಕೋ ಬಸಾ ದೇ ತೋ | |
ನಾ ಱಪ್ಪೆಯ ಮುಚ್ಚುತಲಿ | ಹಮ್ ಮೂಂದ್ ಕೇ ಪಲ್‌ಕೋಂ ಕೋ | |
ಆ ಮನಸಾ ಕಾಡಿದೊಡೆ | ಇಸ್ ದಿಲ್ ಕೋ ಸಜ಼ಾ ದೇ ತೋ | |

ಮುಡಿಸುವೆ ಈ ಹೆರಳಲ್ಲೇ | ಇನ್ ಜ಼ುಲ್‌ಫೋಂ ಮೇಂ ಗೂಂಧೇಂಗೇ | |
ನನ್ನಯ ನನ್ನಿಯಲರನ್ನೇ | ಹಮ್ ಫೂಲ್ ಮೋಹಬ್ಬತ್ ಕೇ | |
ಮುಡಿಕೊಡವಿ ನಾನಿಲ್ಲೇ | ಜ಼ುಲ್‌ಫೋಂ ಕೋ ಝಟಕ್ ಕರ್ ಹಮ್ | |
ಅ ಹೂವಾ ಕೆಡವಿದೊಡೆ | ಯೇ ಫೂಲ್ ಗಿರಾ ದೇ ತೋ | |

ನಾ ನಿಮ್ಮನು ಕನಸಿನಲಿ | ಹಮ್ ಆಪಕೋ ಖ್ವಾಬೋಂ ಮೇಂ | |
ಕರೆತಂದು ಕಾಡಿಸುವೆ | ಲಾ ಲಾ ಕೇ ಸತಾಯೇಂಗೇ | |
ನಾ ನಿಮ್ಮಯ ನಯನದಲಿ | ಹಮ್ ಆಪಕೀ ಆಂಖೋಂ ಸೇ | |
ನಿದಿರೆಯನೇ ಹಾರಿಸುವೆ | ನೀಂದೇ ಹೀ ಉಡಾ ದೇ ತೋ | |

ನಾ ನಿಮ್ಮಯ ಅಡಿಗಳಿಗೆ | ಹಮ್ ಆಪಕೇ ಕದಮೋಂ ಪರ್ | |
ಬೀೞುವೆನು ಬಸವೞಿಯೆ | ಗಿರ್ ಜಾಯೇಂಗೇ ಗಶ್ ಖಾ ಕರ್ | |
ಬೞಲಿಕೆಯಾ ಕಡೆಗಣಿಸಿ | ಇಸ್‌ಪರ್ ಭೀ ನಾ ಹಮ್ ಅಪನೇ | |
ಸೆಱಗಿನಲೂ ಬೀಸದೊಡೆ | ಆಂಚಲ್ ಕೀ ಹವಾ ದೇ ತೋ | |
ನಾ ನಿಮ್ಮಯ ಅಡಿಗಳಿಗೆ | ಹಮ್ ಆಪಕೇ ಕದಮೋಂ ಪರ್ | |
ಬೀೞುವೆನು ಬಸವೞಿಯೆ | ಗಿರ್ ಜಾಯೇಂಗೇ ಗಶ್ ಖಾ ಕರ್ | |
ಬೞಲಿಕೆಯ ಕಡೆಗಣಿಸಿ | ಇಸ್‌ಪರ್ ಭೀ ನಾ ಹಮ್ ಅಪನೇ | |
ಸೆಱಗಿನಲೂ ಬೀಸದೊಡೆ | ಆಂಚಲ್ ಕೀ ಹವಾ ದೇ ತೋ | |
ನಾ ನಿಮ್ಮಯ ಕಙ್ಗಳಲಿ | ಹಮ್ ಆಪಕೀ ಆಂಖೋ ಮೇಂ | |
ಈ ಮನಸಾ ನೆಲೆಸಿದೊಡೆ | ಇಸ್ ದಿಲ್ ಕೋ ಬಸಾ ದೇ ತೋ | |
ನಾ ಱಪ್ಪೆಯ ಮುಚ್ಚುತಲಿ | ಹಮ್ ಮೂಂದ್ ಕೇ ಪಲ್‌ಕೋಂ ಕೋ | |
ಆ ಮನಸಾ ಕಾಡಿದೊಡೆ | ಇಸ್ ದಿಲ್ ಕೋ ಸಜ಼ಾ ದೇ ತೋ | |
ನಾ ನಿಮ್ಮಯ ಕಙ್ಗಳಲಿ | ಹಮ್ ಆಪಕೀ ಆಂಖೋ ಮೇಂ | |
ಈ ಮನಸಾ ನೆಲೆಸಿದೊಡೆ | ಇಸ್ ದಿಲ್ ಕೋ ಬಸಾ ದೇ ತೋ |