ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಚಿತ್ರ: ಮನ್ ಪಸಂದ್ (1980)
ಸಾಹಿತ್ಯ: ಅಮಿತ್ ಖನ್ನಾ
ಸಂಗೀತ: ರಾಜೇಶ್ ರೋಷನ್
ಗಾಯನ: ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ದೇವ್ ಆನಂದ್, ಟೀನಾ ಮುನೀಮ್, ಗಿರೀಶ್ ಕಾರ್ನಾಡ್
ಮೂಲಗೀತೆಯ ಇಳಿಕೊಂಡಿ (Download Link)
ಚಿತ್ರ: ಮನ್ ಪಸಂದ್ (1980)
ಸಾಹಿತ್ಯ: ಅಮಿತ್ ಖನ್ನಾ
ಸಂಗೀತ: ರಾಜೇಶ್ ರೋಷನ್
ಗಾಯನ: ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ದೇವ್ ಆನಂದ್, ಟೀನಾ ಮುನೀಮ್, ಗಿರೀಶ್ ಕಾರ್ನಾಡ್
ಮೂಲಗೀತೆಯ ಇಳಿಕೊಂಡಿ (Download Link)
| ಕನ್ನಡ ಭಾವಾನುವಾದ | ಹಿಂದಿ ಮೂಲ | |
| ಸರಿಗಮ ಪಮಗರಿ ಸಗ ಸಗ | ಸರಿಗಮ ಪಮಗರಿ ಸಗ ಸಗ | |
| ರಿಗಮಪ ಮಗರಿಸ ರಿಪ ರಿಪ | ರಿಗಮಪ ಮಗರಿಸ ರಿಪ ರಿಪ | |
| ಪದನಿಸ ನಿದಪಮ ಮ..ದ ಗದಪ.. ನಿಸ.. | ಪದನಿಸ ನಿದಪಮ ಮ..ದ ಗದಪ.. ನಿಸ.. | |
| ಸರಿಗಮ ಪಮಗರಿ ಸಗ ಸಗ | ಸರಿಗಮ ಪಮಗರಿ ಸಗ ಸಗ | |
| ರಿಗಮಪ ಮಗರಿಸ ರಿಪ ರಿಪ | ರಿಗಮಪ ಮಗರಿಸ ರಿಪ ರಿಪ | |
| ಪದನಿಸ ನಿದಪಮ ಮ..ದ ಗದಪ.. ನಿಸ.. | ಪದನಿಸ ನಿದಪಮ ಮ..ದ ಗದಪ.. ನಿಸ.. | |
| ಇನಿದನಿ ಗಾಯನವೇ, | ಆವಾಜ್ ಸುರಿಲಿ ಕಾ, | |
| ಸಮ್ಮೋಹಕ ಮಾಯೆಯದು. | ಜಾದೂ ಹಿ ನಿರಾಲಾ ಹೈ | |
| ಆಹಾಹಾಹಾಹಾ...... ಓಹೋಹೋಹೋ.... | ಆಹಾಹಾಹಾಹಾ...... ಓಹೋಹೋಹೋ.... | |
| ಸಂಗೀತವ ಸವಿವವರೇ, | ಸಂಗೀತ ಕಾ ಜೋ ಪ್ರೇಮಿ, | |
| ಸುಯೋಗವ ತಂದವರು. | ವೋ ಕಿಸ್ಮತ್ವಾಲಾ ಹೈ. | |
| ಆಹಾಹಾಹಾಹಾ...... ಓಹೋಹೋಹೋ.... | ಆಹಾಹಾಹಾಹಾ...... ಓಹೋಹೋಹೋ.... | |
| ನಿನ್ನ ನನ್ನ ನನ್ನ ನಿನ್ನ ಕನಸು ಕನಸು | ತೇರೆ ಮೇರೆ ಮೇರೆ ತೇರೆ ಸಪನೇ ಸಪನೇ | |
| ನನಸಾಯ್ತು ನೋಡು ನಮ್ಮ ಎಲ್ಲಾ ಕನಸು | ಸಚ್ ಹುವೆ ದೇಖೋ ಸಾರೆ ಅಪನೇ ಸಪನೇ | |
| ನನ್ನಯ ಮನವಿದು ಹೇಳೇ, ಹೇಳೇ, ಹೇಳೇ… | ಫಿ಼ರ್ ಮೇರಾ ಮನ್ ಯೇ ಬೋಲಾ ಬೋಲಾ ಬೋಲಾ | |
| ಏನು…? | ಕ್ಯಾ… ? | |
| ಸರಿಗಮ ಪಮಗರಿ ಸಗ ಸಗ | ಸರಿಗಮ ಪಮಗರಿ ಸಗ ಸಗ | |
| ರಿಗಮಪ ಮಗರಿಸ ರಿಪ ರಿಪ | ರಿಗಮಪ ಮಗರಿಸ ರಿಪ ರಿಪ | |
| ಪದನಿಸ ನಿದಪಮ ಮ..ದ ಗದಪ.. ನಿಸ.. | ಪದನಿಸ ನಿದಪಮ ಮ..ದ ಗದಪ.. ನಿಸ.. | |
| ಹೇ! ಚಂದ ಚಂದ್ರಮನ ಚಂಚಲ ನೋಟ | ಹೇ! ಚಾರು ಚಂದ್ರಕಿ ಚಂಚಲ ಚಿತವನ್ | |
| ಕಾಮನಬಿಲ್ಲಡಿ ಸುರಿವ ಮಳೆ | ಬಿನ್ ಬದರಾ ಬರಸೇ ಸಾವನ್ | |
| ಮೇಘವ ಪ್ರೇಮದಿ ಚುಂಬಿಸೋ ಗಾಳಿಯ | ಮೇಘ ಮಲ್ಹಾರ ಮಧುರ ಮನ ಭಾವನ್ | |
| ಮಲ್ಹಾರದಂತೆಯೆ ಮನವ ಸೆಳೆ | ಪವನ್ ಪಿಯಾ ಪ್ರೇಮಿ ಪಾವನ್ | |
| ಹೋ.....! ನಡೆ ಚುಕ್ಕೆ ಚಂದ್ರಮಗೆ… | ಹೋ.....! ಚಲ್ ಚಾಂದ್ ಸಿತಾರೋ ಕೋ… | |
| ಈ ಹಾಡನು ಹಾಡೋಣ...! | ಯೇ ಗೀತ್ ಸುನಾತೇ ಹೈ…! | |
| ಆಹಾಹಾಹಾಹಾ...... ಓಹೋಹೋಹೋ.... | ಆಹಾಹಾಹಾಹಾ...... ಓಹೋಹೋಹೋ.... | |
| ಹುಯಿಲಿಡಿದು ಕೂಗುತಲೀ… | ಹಮ್ ಧುಮ್ ಮಚಾಕರ್ ಆಆ…. | |
| ಸವಿನಿದ್ದೆಯ ಕೆಡಿಸೋಣ. | ಸೋಯಾ ಜಹ್ಞಾ ಜಗಾತೇ ಹೈ | |
| ಆಹಾಹಾಹಾಹಾ...... ಓಹೋಹೋಹೋ.... | ಆಹಾಹಾಹಾಹಾ...... ಓಹೋಹೋಹೋ.... | |
| ನಾನು ನೀನು ನೀನು ನಾನು ಮೆಲ್ಲನೆ ಮೆಲ್ಲನೆ | ಹಮ್ ತುಮ್ ತುಮ್ ಹಮ್ ಗುಮ್ಸುಂ ಗುಮ್ಸುಂ | |
| ಅಣು ಅಣುವಾಗಿಯೇ ಸೇರುವ ಸೇರುವ | ಜಿಲ್ ಮಿಲ್ ಜಿಲ್ ಮಿಲ್ ಹಿಲ್ಮಿಲ್ ಹಿಲ್ಮಿಲ್ | |
| ನೀ ಹೂವೇ ನಾ ಹಾರ ಹಾರ ಬಾರಾ… | ತೂ ಮೋತಿ, ಮೈ ಮಾಲಾ ಮಾಲಾ ಲಾಲಾ… | |
| ತುಂಬಿದ ಹೃದಯದಲಿ, | ಅರ್ಮಾನ್ ಭರೇ ದಿಲ್ ಕೇ, | |
| ಪ್ರತಿಮಿಡಿತವೂ ಹಾರೈಸಲಿ. | ಧಢಕನ್ ಭೀ ಬಧಾಯೀ ದೇ. | |
| ನನ್ನ ಜೀವನದಾ ದನಿಯೂ, | ಅಬ್ ಧುನ್ ಮೇರೆ ಜೀವನ್ ಕೀ, | |
| ಲಯದಲ್ಲೇ ಕೇಳಿಸಲಿ. | ಕುಚ್ ಸುರ್ ಮೇ ಸುನಾಯೀ ದೇ. | |
| ಆಹಾಹಾಹಾಹಾ...... ಓಹೋಹೋಹೋ.... | ಆಹಾಹಾಹಾಹಾ...... ಓಹೋಹೋಹೋ.... | |
| ಹರಸಲಿ ದೈವ ನಿನ್ನಯ ಪ್ರಾರ್ಥನೆ | ರಿಮ್ಜಿಮ್ ರಿಮ್ಜಿಮ್ ಚಮ್ಚಮ್ ಗುನ್ಗುನ್ | |
| ಹಾಡುವೆ ನೀನೂ ತಂಪಿನ ಇಂಪಲೇ | ತಿಲ್ ತಿಲ್ ಪಲ್ ಪಲ್ ರುನ್ಜುನ್ ರುನ್ಜುನ್ | |
| ಮನಮಂದಿರದಲೆ ಪೂಜೆ ಪೂಜೆ ಪೂಜೆ… | ಮನ್ ಮಂದಿರ್ ಮೇ ಪೂಜಾ ಪೂಜಾ ಆಹಾ…. | |
| ಸರಿಗಮ ಪಮಗರಿ ಸಗ ಸಗ | ಸರಿಗಮ ಪಮಗರಿ ಸಗ ಸಗ | |
| ರಿಗಮಪ ಮಗರಿಸ ರಿಪ ರಿಪ | ರಿಗಮಪ ಮಗರಿಸ ರಿಪ ರಿಪ | |
| ಪದನಿಸ ನಿದಪಮ ಮ..ದ ಗದಪ.. ನಿಸ.. | ಪದನಿಸ ನಿದಪಮ ಮ..ದ ಗದಪ.. ನಿಸ.. |

Nice one ...!!! Uttama prayatna.
ReplyDeletecould you please visit ammanahaadugalu.blogspot.com and share your opinion/suggestions