ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.
ಚಿತ್ರ: ಅನಾಮಿಕಾ (1973)
ಸಾಹಿತ್ಯ: ಮಜರೂಹ್ ಸುಲ್ತಾನ್‌ಪುರಿ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕ: ಕಿಶೋರ್ ಕುಮಾರ್
ಚಿತ್ರಿಕೆಯಲ್ಲಿ: ಸಂಜೀವ್ ಕುಮಾರ್, ಜಯಾ ಭಾದುರಿ
ಮೂಲಗೀತೆಯ ಇಳಿಕೊಂಡಿ (Download Link)
ಚಿತ್ರ: ಅನಾಮಿಕಾ (1973)
ಸಾಹಿತ್ಯ: ಮಜರೂಹ್ ಸುಲ್ತಾನ್‌ಪುರಿ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕ: ಕಿಶೋರ್ ಕುಮಾರ್
ಚಿತ್ರಿಕೆಯಲ್ಲಿ: ಸಂಜೀವ್ ಕುಮಾರ್, ಜಯಾ ಭಾದುರಿ
ಮೂಲಗೀತೆಯ ಇಳಿಕೊಂಡಿ (Download Link)
ಕನ್ನಡ ಭಾವಾನುವಾದ | ಹಿಂದಿ ಮೂಲ | |
ಒದ್ದೆ ರೆಪ್ಪೆಗಳಲೇ | ಮೇರೀ ಭೀಗೀ-ಭೀಗೀ ಸೀ | |
ಚೂರಾಗಿ ಉಳಿದಿಹ | ಪಲಕೋಂ ಪೇ ರಹ್ ಗಯೇ | |
ಒಡೆದೆನ್ನ ಕನಸುಗಳಂತೆ | ಜೈಸೇ ಮೇರೇ ಸಪನೇ ಬಿಖರ್ ಕೇ | |
ಸುಡಲೀ ನಿನ್ನ ಮನವೂ | ಜಲೇ ಮನ್ ತೇರಾ ಭೀ | |
ಒಲುಮೆಯ ಮಿಲನಕೆ | ಕಿಸೀ ಕೇ ಮಿಲನ ಕೋ | |
ಅನಾಮಿಕಾ ನೀನೂ ನರಳು | ಅನಾಮಿಕಾ ತೂ ಭೀ ತರಸೇ | |
ಒದ್ದೆ ರೆಪ್ಪೆಗಳಲೇ… | ಮೇರೀ ಭೀಗೀ-ಭೀಗೀ ಸೀ… | |

ಅರಿಯದೆ ನಿನ್ನ, | ತುಝೇ ಬಿನ ಜಾನೇ, | |
ತಿಳಿಯದೆ ಮನವ | ಬಿನ ಪಹಚಾನೇ | |
ಹೃದಯದೆ ಆರಾಧಿಸಿದೆ | ಮೈಂನೇ ಹೃದಯ್ ಸೇ ಲಗಾಯಾ | |
ಅರಿಯದೆ ನಿನ್ನ, | ತುಝೇ ಬಿನ ಜಾನೇ, | |
ತಿಳಿಯದೆ ಮನವ | ಬಿನ ಪಹಚಾನೇ | |
ಹೃದಯದೆ ಆರಾಧಿಸಿದೆ | ಮೈಂನೇ ಹೃದಯ ಸೇ ಲಗಾಯಾ | |
ನನ್ನಾ ಪ್ರೀತಿಯಾ | ಪರ್ ಮೇರೇ ಪ್ಯಾರ್ ಕೇ | |
ಬದಲಿಗೆ ನೀನು | ಬದಲೇ ಮೇಂ ತೂನೇ | |
ನನಗೆ ಈ ದಿನ ತೋರಿದೆ | ಮುಝಕೋ ಯೇ ದಿನ್ ದಿಖಲಾಯಾ | |
ವಿರಹದ ಕಾಲ | ಜೈಸೇ ಬಿರಹಾ ಕೀ | |
ತಪಿಸಿದೆನೆಂತೋ | ರುತ ಮೈಂನೇ ಕಾಟೀ | |
ಕಂಗೆಟ್ಟು ಕಣ್ಣಾಲಿ ತುಂಬೀ | ತಡ಼ಪ ಕೇ ಆಹೇಂ ಭರ-ಭರ ಕೇ | |
ಸುಡಲೀ ನಿನ್ನ ಮನವೂ | ಜಲೇ ಮನ್ ತೇರಾ ಭೀ... | |
ಒಲುಮೆಯ ಮಿಲನಕೆ | ಕಿಸೀ ಕೇ ಮಿಲನ ಕೋ | |
ಅನಾಮಿಕಾ ನೀನೂ ನರಳು | ಅನಾಮಿಕಾ ತೂ ಭೀ ತರಸೇ | |
ಒದ್ದೆ ರೆಪ್ಪೆಗಳಲೇ… | ಮೇರೀ ಭೀಗೀ-ಭೀಗೀ ಸೀ… | |
ಬೆಂಕಿಯ ಸರಸ, | ಆಗ್ ಸೇ ನಾತಾ, | |
ನಾರಿಯ ಪ್ರಣಯ | ನಾರೀ ಸೇ ರಿಶ್ತಾ | |
ಏಕೆ ಮನ ಅರಿಯಲೇ ಇಲ್ಲ | ಕಾಹೇ ಮನ್ ಸಮಝ ನ ಪಾಯಾ | |
ಬೆಂಕಿಯ ಸರಸ, | ಆಗ್ ಸೇ ನಾತಾ, | |
ನಾರಿಯ ಪ್ರಣಯ | ನಾರೀ ಸೇ ರಿಶ್ತಾ | |
ಏಕೆ ಮನ ಅರಿಯಲೇ ಇಲ್ಲ | ಕಾಹೇ ಮನ ಸಮಝ ನ ಪಾಯಾ | |
ನನಗೇನು ಗರವೋ | ಮುಝೇ ಕ್ಯಾ ಹುವಾ ಥಾ | |
ವಂಚಕಿ ಮೇಲೆ | ಏಕ್ ಬೇವಫಾ ಪೇ | |
ನನಗೀ ಪ್ರೇಮವೇಕಾಯ್ತೋ | ಹಾಯ್ ಮುಝೇ ಕ್ಯೋಂ ಪ್ಯಾರ್ ಆಯಾ | |
ನಿನ್ನಾ ಸೋಗಿಗೆ | ತೇರೀ ಬೇವಾಫಾಹೀ ಪೇ | |
ಎಡವಿ ನಾ ಬೀಳೇ | ಹಂಸೇ ಜಗ ಸಾರಾ | |
ನಗುವರು ಜನರೆಲ್ಲೆಲ್ಲೂ | ಗಲೀ-ಗಲೀ ಗುಜ಼ರೇ ಜಿಧರ್ ಸೇ | |
ಸುಡಲೀ ನಿನ್ನ ಮನವೂ | ಜಲೇ ಮನ್ ತೇರಾ ಭೀ... | |
ಒಲುಮೆಯ ಮಿಲನಕೆ | ಕಿಸೀ ಕೇ ಮಿಲನ ಕೋ | |
ಅನಾಮಿಕಾ ನೀನೂ ನರಳು | ಅನಾಮಿಕಾ ತೂ ಭೀ ತರಸೇ | |
ಒದ್ದೆ ರೆಪ್ಪೆಗಳಲೇ… | ಮೇರೀ ಭೀಗೀ-ಭೀಗೀ ಸೀ… | |
ಒದ್ದೆ ರೆಪ್ಪೆಗಳಲೇ | ಮೇರೀ ಭೀಗೀ-ಭೀಗೀ ಸೀ | |
ಚೂರಾಗಿ ಉಳಿದಿಹ | ಪಲಕೋಂ ಪೇ ರಹ್ ಗಯೇ | |
ಒಡೆದೆನ್ನ ಕನಸುಗಳಂತೆ | ಜೈಸೇ ಮೇರೇ ಸಪನೇ ಬಿಖರ್ ಕೇ | |
ಸುಡಲೀ ನಿನ್ನ ಮನವೂ | ಜಲೇ ಮನ್ ತೇರಾ ಭೀ | |
ಒಲುಮೆಯ ಮಿಲನಕೆ | ಕಿಸೀ ಕೇ ಮಿಲನ ಕೋ | |
ಅನಾಮಿಕಾ ನೀನೂ ನರಳು | ಅನಾಮಿಕಾ ತೂ ಭೀ ತರಸೇ | |
ಒದ್ದೆ ರೆಪ್ಪೆಗಳಲೇ… | ಮೇರೀ ಭೀಗೀ-ಭೀಗೀ ಸೀ… |
ಬೆಳದಿಂಗಳು ಬಿಸಿಲಾಗಿಸೋ ಸಾಲ್ಗಳು ಚೆನ್ನಾಗಿ ಅನುವಾದಿಸಿದ್ದೀರಿ
ReplyDeleteಧನ್ಯವಾದಗಳು
Delete