Monday, 27 June 2011

ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)


ಹಿಂದಿನ ಕಂತಿನಲ್ಲಿ crusade  ಬಳಿ ಹೆಣ್ಣಿನ ಮೇಲೆ ಬುರ್ಖಾ ಹೇರಿಕೆ, ಅರೇಬಿಯಾದ ಧಾರ್ಮಿಕ ನಿಯಮಗಳ ಹೇರಿಕೆಯ ಬಗ್ಗೆ ಚರ್ಚಿಸಿದ್ದೆವು.  ಈ ಕಂತಿನಲ್ಲಿ bhgte ಮತ್ತಷ್ಟು ಅರಬ್ ನಾಡಿನ ಕಟುಸತ್ಯಗಳನ್ನ ತಮ್ಮ ಎಂದಿನ ನವಿರು ಹಾಸ್ಯದ ವಿಡಂಬನೆಯ ಬರವಣಿಗೆಯಿಂದ ಬಿಚ್ಚಿಟ್ಟಿದ್ದಾರೆ.

(bhgte ರವರ ಬರವಣಿಗೆಯ ಮೊದಲ ನೋಟಕ್ಕೆ ಕ್ಲಿಕ್ ಮಾಡಿ ಕಟು ಸತ್ಯದೆಡೆಗೊಂದು ವಿಡಂಬನೆಯ ನೋಟ!!)

 bhgte ನಾನು(pkbys) ಮಂಡಿಸಿದ್ದ ಔರಂಗಾಜೇಬ್‌ನ ದೌರ್ಜನ್ಯದ ಬಗೆಗಿನ ವಿಷಯ ಪ್ರಸ್ತಾಪಿಸಿ, ನಂತರ ಅರಬ್ ನಾಡಿನ ತಮ್ಮ ಅನುಭವಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ. ಈ ಬ್ಲಾಗ್ ಪೋಸ್ಟ್‌ನಲ್ಲಿ ನನ್ನ ಒಂದೂ ಕಾಮೆಂಟ್ಸ್ ಇಲ್ಲ. All the credit goes to Writers, Am just doing posting.21-09-10 (07:11 PM)[-]  bhgte
pkbys, ಗುರು ಗೋವಿಂಸಿಂಘ್ ತಂದೆ ಗುರು ತೇಗ್ ಬಹಾದುರ್ರನ್ನು ಔರಂಗಜೇಬ್ ಬಂಧಿಸಿ ಮುಸ್ಲಿಮ್
ಮತಕ್ಕೆ ಮತಾಂತರಗೊಳ್ಳಬೇಕೆಂದು ಚಿತ್ರಹಿಂಸೆ ನೀಡಿದ.‌ಅವರನ್ನು ಕಬ್ಬಿಣದ ಪಂಜರದಲ್ಲಿರಿಸಿ ವಾರಗಟ್ಟಲೇ ಬಿಸಿಲಿನಲ್ಲಿರಿಸಿದ. ಗುರುಗಳು ಒಪ್ಪದಿದ್ದಾಗ ಅವರ ಕಣ್ಣು ಗಳನ್ನು ಕೀಳಿಸಿದ. ನಂತರ ವೆಂಬರ್ 1675 ರಲ್ಲಿ ‌ಮಹಾ ಪ್ರವಾದಿ ಗುರು ತೇಗ್ ಬಹಾದುರ್ ‌ಅವರನ್ನು ಚಾಂದನಿ ಚೌಕ್ನಲ್ಲಿ ಸಾರ್ವಜನಿಕರ ಎದುರು ತಲೆ ಕಡಿದು ಕೊಲ್ಲಿಸಿದ. ಚಾಂದನಿ ಚೌಕ್ ಗುರುದ್ವಾರಾ ಶೀಷ್ಗಂಜ್ ಸಾಹಿಬ್  ಗುರು ತೇಗ್ ಬಹಾದೂರ್ ತಲೆ ಕಡಿದ ಸ್ಥಳದಲ್ಲಿ ನಿರ್ಮಾಣವಾಗಿದ್ದರೆ, ಗುರುದ್ವಾರಾ ರಖಾಬ್ಗಂಜ್ ಸಾಹಿಬ್ ಅವರ ದೇಹ ದಹನಕ್ಕಾಗಿ ಅವರ ಶಿಷ್ಯ ಲಖೀ ಷಾ ವಂಜ್ರಾ ತನ್ನ ಮನೆಯನ್ನೇ ದಹಿಸಿದ  ಸ್ಥಳದಲ್ಲಿ ನಿರ್ಮಾಣವಾಗಿದೆ.

23-09-10 (05:43 PM)Sri Ram
ಔರಂಗಾಜೇಬ್, ಗುರು ತೇಜ್ ಬಹಾದೂರ್ರನ್ನು 1675ರಲ್ಲಿ ಅವರ ತಲೆ ಕಡಿಸಿ ಕೊಂದಾಗ ಲಖೀ ಷಾ ವಂಜ್ರಾ ಎಂಬ ಶಿಷ್ಯ ದೆಹಲಿಯಲ್ಲಿದ್ದರು. ಅವರು ರಾತ್ರಿಯ ಕತ್ತಲ್ಲಲ್ಲಿ, ಗುರುಗಳ ದೇಹವನ್ನ ಗಾಡಿಯಲ್ಲಿ ಎತ್ತಿಕೊಂಡು ಹೋಗಿ ತನ್ನ ಪುಟ್ಟ ಮನೆಯಲ್ಲಿ ಹಾಕಿ ತನ್ನ ಮನೆಗೇ ಬೆಂಕಿ ಇಟ್ಟುಕೊಂಡರು.. (ಮೊಘಲರು ಗುರು ತೇಗ್ ಬಹಾದೂರರ ಮುಂಡ ರಹಿತ ದೇಹವನ್ನ ಸಾರ್ವಜನಿಕ ಪ್ರದರ್ಶನಕ್ಕಿಟ್ಟು ಅಟ್ಟಹಾಸ ಮಾಡುವ ಯೋಚನೆಯಲ್ಲಿದ್ದರುಅಂತಹಾ ಅಪಾಯಕಾರಿ ಸನ್ನಿವೇಶದಲ್ಲಿ ಬಹಿರಂಗವಾಗಿ ದಹನ ಮಾಡಲಾರದ ಸ್ಥಿತಿಯಲ್ಲಿ ದೇಹವನ್ನ ತನ್ನ ಮನೆಯಲ್ಲಿಟ್ಟು ಮನೆಗೇ ಬೆಂಕಿ ಹಾಕಿ ದಹನ ಸಂಸ್ಕಾರ ನಡೆಸಬೇಕಾಯಿತು

21-09-10 (08:17 PM)[-] crusade
ಇಲ್ಲಿ ಔರಂಗಜೇಬ್ ನಮ್ಮ ಧಾರ್ಮಿಕನಾಯಕನಲ್ಲ, ಅವನು ಒಬ್ಬ ಆಡಳಿತಗಾರ ಅವನ ಆಡಳಿತದಲ್ಲಿ ಕೆಲವು ಒಳ್ಳೆಯ ಕೆಲಸಗಳಾಗಿವೆ, ಮತ್ತು ಕೆಟ್ಟ ಕೆಲಸಗಳು ಕೂಡ. ಅವನ ಒಳ್ಳೆಯ ಕೆಲಸಗಳಲ್ಲಿ ಸೋಮೇಶ್ವರ ಮಹಾ ದೇವಾಲಯಕ್ಕೆ ಭೂಸೊತ್ತು ಮತ್ತು ಹಣವನ್ನು ದಾನವಾಗಿ ನೀಡಿದ ಚಾರಿತ್ರಿಕ ದಾಖಲೆಗಳಿವೆ. ಹಾಗೆಯೇ ವಾರಣಾಸಿಯ ಜಂಗಂಬಾಡಿ ಶಿವಾಲಯಕ್ಕೆ ಜಮೀನು ನೀಡಿ ಆಜ್ಞೆ ಹೊರಡಿಸಿದ ದಾಖಲೆಗಳು ಈಗಲೂ ಅಲ್ಲಿನ ಮಹಂತರ ಬಳಿಯಿದೆ. ಗಿರ್ನಾರ್ ಮತ್ತು ಅಬೂವಿನ ದೇವಾಲಯಗಳಿರುವ ಸ್ಥಳವು ಅವುಗಳ ನಿರ್ಮಾಣಕ್ಕಾಗಿ ಧನ ಸಹಾಯ ನೀಡಿದ್ದಾನೆ. ಶತ್ರುಂಜಯ ಕ್ಷೇತ್ರವೂ ಸೇರಿದಂತೆ ಹಲವು ಹಿಂದು ದೇವಾಲಯಗಳಿಗೂ ಅಲ್ಲಿನ ಪೂಜಾರಿಗಳಿಗೂ ಅವನು ಬಹಳಷ್ಟು ನೆರವು ಮತ್ತು ವಿನಾಯಿತಿಗಳನ್ನೂ ಮತ್ತು ಅಪಾರ ನೆರವು ನೀಡಿದ್ದಾನೆ. (ಬಿ.ಎನ್.ಪಾಂಡೆರವರ. islam and indian culture ಪುಟ 58-73),

21-09-10 (09:03 PM)mklp
ಹತ್ತಾರು ಸಾವಿರ ದೇವಸ್ಥಾನಗಳನ್ನು ದ್ವಂಸ ಮಾಡಿ ಅದರ ಮೇಲೆ ಮಸೀದಿ ಕಟ್ಟಿಸಿದದ ಔರಂಗಜೇಬ ದೇವಸ್ಥಾನಗಳ ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾನೆಂದರೆ ಅದು ಪರಮಾಶ್ಚರ್ಯ. ಒಂದು ವೇಳೆ ಇದು ನಿಜವಾದರೂ ಹಾ, ಅವನು ಮಾಡಿದ ಪಾಪದ ಮಹಾಸಾಗರದಲ್ಲಿ ಈ ಪುಣ್ಯ ಒಂದು ಹನಿ ನೀರಿಗೆ ಸಮ. ಕೇವಲ ತನ್ನ ಸ್ವಾರ್ಥಕ್ಕಾಗಿ ತನ್ನ ಸೋದರರಾದ ದಾರಾ, ಶೂಜಾ, ಮುರಾದ್ ರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಿಸಿ, ತಂದೆ ಶಹಜಹಾನನನ್ನು ಆಜೀವ ಕಾರಾಗೃಹದಲ್ಲಿಡಿಸಿ, ತನ್ನ ಸೋದರಿಯರಾದ ರೋಶನಾರಾ, ಜಹನಾರಾ ಮತ್ತು ಗೌಹಾರಾ ರನ್ನು ಚಿತ್ರಾ ವಿಚಿತ್ರ ವಾಗಿಕೊಲ್ಲಿಸಿ ಲಕ್ಷ ಲಕ್ಷ ಹಿಂದೂ ಮತ್ತು ಮುಸ್ಲಿಮರನ್ನು ಕೊಲ್ಲಿಸಿ ಹತ್ತಾರು ಸಾವಿರ ದೇವಸ್ಥಾನಗಳನ್ನು ಕೆಡವಿದ ಔರಂಗಾಜೇಬನಂಥಾ ಪಾಪಿಯ ಮೇಲೆ ಧರ್ಮಾಂಧರಾದ ಮುಸ್ಲಿಮರು ಅಪಾರ ಅಭಿಮಾನ ಇರಿಸಿಕೊಂಡಿದ್ದಾರೆ. ರಾವಣ ಚತುರ್ವೇದ ಪಂಡಿತನಾದ ಮಹಾ ಬ್ರಾಹ್ಮಣ. ಪರಮ ದೈವ ಭಕ್ತ. ಆದರೂ ಇಡೀ ಭರತ ಖಂಡದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ತಮ್ಮ ಜಾತಿಯವನೆಂಅಂಧತೆ ಯಿಂದ ರಾವಣನ ಮೇಲೆ ಅಭಿಮಾನ ಇರಿಸಿಕೊಂಡಿಲ್ಲಾ. ನಮ್ಮಲ್ಲಿ ಅಂಥಾ ಮತಾಂಧತೆ ಇಲ್ಲ. ಇದೇ ಹಿಂದೂ ಧರ್ಮಕ್ಕೂ ಇಸ್ಲಾಮಿಗೂ ಇರುವ ವ್ಯತ್ಯಾಸ.

21-09-10 (10:16 PM)[-] bhgte
ಮರುಭೂಮಿ ನಾಡಿನ ಕಥೆ ನಾನು ನೋಡಿದ್ದೇನೆ. ಹೇಳುತ್ತೇನೆ ಕೇಳಿ. ಬಹರೀನ್ ಇಡೀ ದೇಶ ವೇಶ್ಯಾವಾಟಿಕೆಯ ತಾಣ. ಕೇವಲ 5 ಲಕ್ಷ ಇರುವ 25 k.m X 25 k.m. Area ಇರುವ ಈ ದೇಶದಲ್ಲಿ ಎಲ್ಲೆಲ್ಲೂ 5 ಸ್ಟಾರ್‌ ಹೊಟೇಲುಗಳು. ಟೂರಿಸಮ್ಇಲ್ಲಿನ ಮುಖ್ಯ ರೆವೆನ್ಯೂ. ಬಹರೀನ್ನಲ್ಲಿ ನೋಡುವಂಥದ್ದು ಏನೂ ಇಲ್ಲ. ಆದರೂ ಲಕ್ಷಾಂತರ ಟೂರಿಸ್ಟ್ ಗಳು ಕಿಕ್ಕಿರಿದು ತುಂಬಿರುತ್ತಾರೆ. 5 ಸ್ಟಾರ್‌, ಟು, 1 ಸ್ಟಾರ್‌ ಹೋಟೆಲ್‌ಗಳೆಲ್ಲ ಯಾವಾಗಲೂ ಭರ್ತಿ. ಟೂರಿಸ್ಟ್ಗಳು ಕಟ್ಟಡ ರಸ್ತೆಗಳನ್ನು ನೋಡಲು ಬರುವುದಿಲ್ಲ. ಇಲ್ಲಿ ನೋಡಲು ಬೇರೇನೂ ಇಲ್ಲವೂ ಇಲ್ಲ. ಇಲ್ಲಿ ಒಂದೇ ಅಟ್ಟ್ರಾಕ್ಶನ್. ಸುಂದರ ಬಹರೀನೀ ಹೆಣ್ಣುಗಳು/ವೇಶ್ಯೆಯರು.... ರಾತ್ರಿ 11, 12, 1, 2, 3, 4 ಗಂಟೆ‌ಗಳಲ್ಲಿ ಈ ಹೆಂಗಸರು ತಾವೇ ಡ್ರೈವ್ ಮಾಡಿಕೊಂಡು ಬಿರುಸಿನಿಂದ ಓಡಾಡುತ್ತಿರುತ್ತಾರೆ. ಎಲ್ಲಿ ನೋಡಿದ್ರೂ... ಇವರು ರಾತ್ರಿ ವೇಶ್ಯೆಯರು , ಹಗಲು ಗೃಹಿಣಿಯರು. ಇದಲ್ಲದೇ ಎಲ್ಲಾ ಹೋಟೆಲ್‌ ಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 4 ರವರೆಗೆ ಮುಜಿರಾ ಬೆತ್ತಲೆ ನೃತ್ಯ ನಡೆಯುತ್ತಿರುತ್ತದೆ. ಮುಜಿರಾದಲ್ಲಿ ವಿದೇಶಗಳಿಂದ ತರಿಸಿದ ಹೆಣ್ಣುಗಳು. ಇಂಡಿಯಾ, ಪಾಕಿಸ್ತಾನ, ಬಾಂಗ್ಲಾ, ಫಿಲಿಪೀನ್ಸ್, ರಷ್ಯಾ, ಚೈನಾ ಗಳಿಂಬಂದ ವೇಶ್ಯೆ ಕಮ್ ಬೆತ್ತಲೆ ಡ್ಯಾನ್ಸರ್ಸ್. (Strippers)

ಇನ್ನು ದುಬೈ ವಿಚಾರ ಕೇಳಿ. ಬಹರೀನ್ಗಿಂತ ಒಂದು ಕೈ ಮುಂದೆ ಇದೆ. MARRIOT ಹೋಟೆಲಿನ ಹಿಂದೆ ಇರುವ ಬಡಾವಣೆಯಲ್ಲಿ ಸಾವಿರಾರು ಇರಾನಿ ವೇಶ್ಯೆಯರು ರಸ್ತೆಯಲ್ಲಿ ಹೋಗುತ್ತಿರುವವರನ್ನು ಬಿಡದೇ ಕೈಬೀಸಿ ಕರೆಯುತ್ತಾರೆ.. ಮುಂಬೈನ ಕಾಮಾಟಿಪುರವನ್ನು ಈ ಬಡಾವಣೆ ನಿವಾಳಿಸಿ ಒಗೆಯುತ್ತದೆ. ಲೋಕಲ್‌ ಜನಗಳು ಶ್ರೀಮಂತರು. ಅವರಲ್ಲಿ ವೇಶ್ಯೆಯರಿಲ್ಲ. ಆದರೆ ಚೈನಾ, ಫಿಲಿಪೀನ್ಸ್, ರಷ್ಯಾ, ಯೂರೋಪ್, ಪಾಕ್‌‌, ಇಂಡಿಯಾ, ಬಾಂಗ್ಲಾ ಳಿಂಬಂದ/ತರಿಸಿದ ಹೆಣ್ಣುಗಳು. ಬೀಚುಗಳಲ್ಲಿ ಟೂ ಪೀಸ್ ಡ್ರೆಸ್( ಚಿಕ್ಕ ಕಾಚಾ+ಥಿನ್ ಬ್ರಾ) ಹಾಕಿಕೊಂಡು ಯಾವ ಹೆಣ್ಣು ಬೇಕಾದರು ಓಡಾಡಬಹುದು, ಈಜಬಹುದು. ಗಿರಾಕಿಗಳನ್ನು ಹಿಡಿಯಬಹುದು. ಅಲ್ಲೇ ಕೆಲವು ಸಾರಿ ಓಪನ್‌ ಏರ್ ರತಿ ಕ್ರೀಡೆಯೂ ಸಹ ನಡೆಯುತ್ತದೆ. ಎಲ್ಲಾ ಹೋಟೆಲ್‌ ಗಳಲ್ಲಿಯೂ ರಾತ್ರಿ ಪೂರ್ತಿ ಕುಡಿತ ಕುಣಿತ ಬೆತ್ತಲು ಮತ್ತು ಇತರ ಕ್ರಾಂತಿಕಾರಿ ಲೈಂಗಿಕ ತುಂಟಾಟಗಳು. ಬುರ್ಖಾ ಬೀದಿಯಲ್ಲಿ 5% ಹೆಂಗಸರು ಹಾಕುತ್ತಾರೆ. ಹೋಟೆಲ್‌ ಒಳಗೆ ಬಂದ ನಂತರ ಅಥವಾ ಬೀಚ್ ತಲುಪಿದರೆ ಎಲ್ಲಾ ಮಾಮೂಲಿ!!! ಚೈನಾ ರಷ್ಯಾ ಸುಂದರಿಯರು ಬ್ಯಾಚಲರ್ಸ್ ಇರುವ ಮನೆ, ವಠಾರ ನೋಡಿಕೊಂಡು ಡಿವಿಡಿ ಸಿಡಿ ಮಾರಲು ಬರುತ್ತಾರೆ. ಮನೆ ಒಳಗೆ ಬಂ ನಂತರ ಸ್ಪೆಷಲ್ ಡಿವಿಡಿ ಹೊರಗೆ ತೆಗೆಯುತ್ತಾರೆ. ತಾವೇ ಪ್ಲೇಯರ್‌ಗೆ ಹಾಕಿ ತೋರಿಸುತ್ತಾರೆ. ನಂತರ.....
ಈ ವಿಚಾರದಲ್ಲಿ ಇಂಡಿಯಾ ತುಂಬಾ ಬ್ಯಾಕ್ ವರ್ಡ್ ಇದೆ!!!! ನಮ್ಮಲ್ಲಿ ಸುಂದರ ಹುಡುಗಿಯರು ಇದನ್ನೆಲ್ಲ ಮಾರಲು ಬರುವುದಿಲ್ಲ

ಇನ್ನು ಸೌದಿ. ಇಲ್ಲಿಯ ಕಥೆಯೇ ಬೇರೆ.ಇಲ್ಲಿಗೆ ವಿದೇಶೀಯರಾರೂ, ಮುಸ್ಲಿಮರೂ ಸೇರಿ, ತಮ್ಮ ಹೆಂಡತಿಯನ್ನು ಕರೆದೊಯ್ಯದಿದ್ದರೆ ಕ್ಷೇಮ. ಹೆಂಡತಿಯನ್ನು ಕಳೆದುಕೊಳ್ಳುವ ಸಂದರ್ಭಗಳು ಹೆಚ್ಚು. ಆಫೀಸಿನಿಂ ಸಾಯಂಕಾಲ ಮನೆಗೆ ಬಂದಾಗ ಹೆಂಡತಿ ನಾಪತ್ತೆಯಾಗಿರುತ್ತಾಳೆ. ಪೋಲೀಸು ಕಂಪ್ಲೇಂಟ್ನಿಂದ ಏನೂ ಪ್ರಯೋಜನವಿಲ್ಲ. ಮತ್ತೆ ಇದು ಯಾವುದೇ ಟಿವಿ, ನ್ಯೂಸ್ ಪೇಪರ್ ‌ಗಳಲ್ಲಿ ಬರುವುದಿಲ್ಲ. ಹೋಗಿ ಸುದ್ದಿ ಮುಟ್ಟಿಸಿದರೂ ಬರುವುದಿಲ್ಲ. ಇಂಡಿಯಾ, ಬಾಂಗ್ಲಾ, ಫಿಲಿಪೀನ್ಸ್, ಶ್ರೀಲಂಕಾ, ಥಾಯ್, ಇಂಡೋನೇಶ್ಯಾ ಇತ್ಯಾದಿಗಳವರಿಗೆ ಈ ರೀತಿ ಆಗಿದೆ. ಅಲ್ಲಿನ ಸೌದಿ ಯುವಕರು ಹೆಣ್ಣು ಸಿಗದೇ ಹಸಿದ ಹೆಬ್ಬುಲಿಗಳಾಗಿರುತ್ತಾರೆ. ಹೆಂಗಸರ ಅಪಹರಣದಲ್ಲಿ ಇವರ ಜೊತೆ ಪಾಕಿಗಳ ಕೊಲಾಬರೇಶನ್. ವಿದೇಶೀ ಸುಂದರ ಯುವಕರಿಗೂ ತೊಂದರೆ ಇದೆ. 20-25 ವರ್ಷದ ಬೆಳ್ಳಗಿರುವ ಮೀಸೆ ಇಲ್ಲದ ವಿದೇಶಿ ಯುವಕ ಸಿಕ್ಕಿದರೆ 2-3 ಸೌದಿಗಳು ಸಡನ್ನಾಗಿ ಎಳೆದು ಕಾರಿನಲ್ಲಿ ಹಾಕಿಕೊಂಡು ಓಡುತ್ತಾರೆ. ಅವನ ಮೇಲೆ ಸಲಿಂಗ ಲೈಂಗಿಕ ಅತ್ಯಾಚಾರ ನಡೆಯುತ್ತದೆ.

ಫಿಲಿಪೀನ್ಸ್ ಹುಡುಗರು ಬೆಳ್ಳಗೆ ಚೆನ್ನಾಗಿರುತ್ತಾರೆ. ಅವರು ಮೀಸೆ ಬಿಡುವುದೇ ಇಲ್ಲ. ಅವರ ಮೇಲೆ ಸೌದಿಗಳಿಂದ ಅತ್ಯಾಚಾರ ನಡೆಯುವುದು ಹೆಚ್ಚು. ಸುಂದರವಾಗಿರುವ ಫಿಲಿಪೀನ್ಸ್ ಹುಡುಗರು ಒಂಟಿಯಾಗಿ ಹೊರಗೆ ಹೋಗುವುದೂ ಕಷ್ಟ. ಅತ್ಯಾಚಾರಗಳು ನಡೆದಾಗ ಫಿಲಿಪೀನ್ಸ್ ಹುಡುಗರು ಇರುವ ಹಾಸ್ಟೆಲ್‌ ‌ಗಳಲ್ಲಿನ ನೋಟಿಸು ಬೋರ್ಡ್ ‌ಗಳಲ್ಲಿ ಅತ್ಯಾಚಾರಗಳ ಬಗ್ಗೆ ವಿವರಗಳನ್ನು ಹಾಕಿರುತ್ತಾರೆ. ಯಾವ ಏರಿಯಾಗಳಿಗೆ ಹೋಗಬಾರದು, ಸಂಜೆಯಾದ ಮೇಲಂತೂ ಹೊರಗೆ ಹೋಗಲೇ ಬೇಡಿ ಇತ್ಯಾದಿ ವಿಷಯಗಳು ನೋಟಿಸ್ ಬೋರ್ಡಿನಲ್ಲಿರುತ್ತವೆ. ತೀವ್ರ ಸಮೂಹ ಅತ್ಯಾಚಾರಕ್ಕೆ ಒಳಗಾದ ಗಂಡು ಹುಡುಗರು ವಾರಗಟ್ಟಲೆ ಆಸ್ಪತ್ರೆಗೆ ಅಡ್ಮಿಟ್ ಆದ ನಿದರ್ಶನಗಳಿವೆ.ನಮ್ಮದೇಶದಲ್ಲಿ ಹೆಣ್ಣು ಚೆನ್ನಾಗಿದ್ದರೆ ಕಷ್ಟ. ಸೌದಿಯಲ್ಲಿ ಗಂಡು ಬೆಳ್ಳಗೆ ಚೆನ್ನಾಗಿದ್ದರೆ ಯದ್ವಾ ತದ್ವಾ ಅಪಾಯ!!!

ಸೌದಿಯಲ್ಲಿ ಬೆಳ್ಳಗೆ ಚೆನ್ನಾಗಿರುವ ಗಂಡು ಹುಡುಗರು ಫುಲ್ ಬಾಡಿ ಕವರ್ ಬುರ್ಖಾ ಹಾಕಿಕೊಂಡು ಓಡಾಡುವುದು ವಾಸಿ. ಅತ್ಯಾಚಾರದಿಂದ ತಪ್ಪಿಸಿಕೊಳ್ಳಬಹುದು. ಸೌದಿಯಂಥಾ ಭಯಂಕರ ಮೃಗಗಳಿರುವ ದೇಶದಲ್ಲಿ ಹೆಂಗಸರಿಗೆ burkha is a must ಎಂದು ರೂಲ್ಸ್ ಮಾಡಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. 21 ನೇ ಶತಮಾನದಲ್ಲೇ ಹೀಗಿರಬೇಕಾದರೆ 1500 ವರ್ಷಗಳ ಹಿಂದೆ ಇನ್ನು ಹೇಗೆ ಇದ್ದಿರಬಹುದು!!!

22-09-10 (08:33 PM)crusade
bhgte .. , ಪೂರ್ವಗ್ರಹಪೀಡಿತದಿಂದ ಹೋರ ಬನ್ನಿ ಸೌದಿ ಅರೇಬಿಯಾದ ಕಠಿಣ ಕಾನೂನಿನಿಂದ, ಅಂಥ ಕೆಲಸ ಮಾಡುವ ವಿಚಾರವೇನು ಅದರ ಬಗ್ಗೆ ಯೋಚನೆ ಮಾಡಲು ಹೆದರುವ ಜನ. ಸುಮ್ಮನೆ ಬರೆಯಲು ಬರುತ್ತಿದೆಯೆಂದು ಬಾಯಿಗೆ ಬಂದ ಹಾಗೆ ಬರೆಯಲು ಸಾಧ್ಯವೇ...? ಏನಾದರು ಬರೆದರೆ ಅದು ವಾಸ್ತವಿಕದ ಹತ್ತಿರವಿರಬೇಕು. ಇದರಿಂದ ಗೊತ್ತಾಗುತ್ತದೆ ನಿಮ್ಮ ಯೋಚನಲಹರಿ ಯಾವ ರೀತಿ ಪೂರ್ವಾಗ್ರಹ ಪೀಡಿತವೆಂದು.

23-09-10 (03:22 PM)Raj
Crusade, bhgte ಬರೆದಿರುವುದು ನಿಜ ಇದು ಪೂರ್ವಗ್ರಹ ಪೀಡೆಯಲ್ಲ. ಸೌದಿಯ ಕಠಿಣ ಕಾನೂನು ಸ್ಥಳೀಯರಿಗೆ ಅಲ್ಲ. ಬೇರೆ ದೇಶಗಳಿಂಬಂದ ಎಲ್ಲರಿಗೂ ಅಪ್ಪ್ಲೈ ಆಗುತ್ತದೆ.( ಹಿಂದು, ಮುಸ್ಲಿಮ್ ಕ್ರಿಶ್ಚಿಯನ್ ಎಲ್ಲರಿಗೂ), ಸೌದಿಯ 2.7 ಕೋಟಿ ಜನರಲ್ಲಿ 1.7 ಕೋಟಿ ಸೌದಿಗಳು,1 ಕೋಟಿ ವಿದೇಶೀಯರು. SAUDI IS THE MOST LAWLESS COUNTRY IN THE ENTIRE WORLD. ನಂಬಿದರೆ ನಂಬಿ. ಇಲ್ಲವಾದರೆ ಬೇಡ. ಜೆಡ್ಡಾ ರಿಯಾದ್ ದಮ್ಮಾಮ್ ನೋಡಿರಬಹುದು. ನಾನು ಆಭಾ, ತಾಬುಕ್, ಬುರೈದಾ, ಯಾಂಬು, ದೀಬಾ (ದುಬಾ) ಇಂತಹ 4 ರಿಂ6 ಲಕ್ಷ ಜನ ಇರುವ ಅನೇಕ ಊರುಗಳಲ್ಲಿ ವಾಸಿಸಿದ್ದೇನೆ. ಅಲ್ಲಿ 60% ಜನ ಲೈಸೆನ್ಸ್ ಇಲ್ಲದೇ 10-20-30 ವರ್ಷದಿಂದ ಕಾರು ಓಡಿಸುತ್ತಿದ್ದಾರೆ.ಅವರ 15-20 ವರ್ಷ ಹಳೇ ಕಾರುಗಳಿಗೆ ಇಲ್ಲಿಯವರೆಗೆ ರಿಜಿಸ್ಟ್ರೇಷನ್ ಇಲ್ಲ. ಯಾವುದೋ ಒಂದು ನಂಬರ್ ಸುಮ್ಮನೆ ಹಾಕಿಕೊಂಡಿರುತ್ತಾರೆ. 08 ರಿಂ15 ವರ್ಷದ ಮಕ್ಕಳು ರಾಜಾರೋಷಾಗಿ ಎಲ್ಲಿ ಬೇಕಾದರೂ ಕಾರು ಡ್ರೈವ್ ಮಾಡುತ್ತಾರೆ.ಎಲ್ಲೆಲ್ಲೂ ಮನೆಗಳ್ಳತನ, ಕಾರಿನಲ್ಲಿ ಏನಾದರೂ ಇಟ್ಟು ಹೋದರೆ ಹುಡುಗರು ಗ್ಲಾಸ್ ಒಡೆದು ಕಳ್ಳತನ ಮಾಡುತ್ತಾರೆ. ಒಬ್ಬಂಟಿ ಇಂಡಿಯನ್ (ಆತ ಮುಸ್ಲಿಮನೂ ಇರಬಹುದು) ರಿಮೋಟ್ ಜಾಗದಲ್ಲಿ ಸಿಕ್ಕಿಹಾಕಿಕೊಂಡರೆ ಹಣ ಮತ್ತು ಸಕಲ ವಸ್ತುಗಳನ್ನು ಕಿತ್ತುಕೊಂಡು ಇಕಾಮಾ (ರೆಸಿಡೆಂಟ್ ಪರ್ಮಿಟ್) ವನ್ನು ಕಿತ್ತುಕೊಂಡು ಕಳಿಸುತ್ತಾರೆ.ನನ್ನ ಕೊಡಗಿನ ಮುಸ್ಲಿಮ್ ಮಿತ್ರರಿಗೆ ಹೀಗೆ ಮಾಡಿದ್ದರು.

bhgte ಯವರು ಯಥಾವತ್ತಾಗಿ ಬರೆಯುತ್ತಿದ್ದಾರೆ.ಸೌದಿಯಲ್ಲಿ ವಾಸ ಮಾಡದವರಿಗೆ ಇದೆಲ್ಲಾ ಅರಿವಿಗೇ ಬರುವುದಿಲ್ಲ. ಸೌದಿಯಲ್ಲಿರುವ ಇಂಡಿಯನ್ ಮುಸ್ಲಿಮರು ಸಹ ಸೌದಿಗಳನ್ನು ವಾಚಾಮಗೋಚರವಾಗಿ ಬಯ್ಯುತ್ತಿರುತ್ತಾರೆ.ಸೌದಿಗಳು ಇಂಡಿಯನ್ ಮುಸ್ಲಿಮರನ್ನು ತುಂಬಾ ಇಲ್ ಟ್ರೀಟ್ ಮಾಡುತ್ತಾರೆ. ನಾನು ಮೊದಲ ಬಾರಿ ಸೌದಿಗೆ ಹೊರಟಾಗ ರಿಯಾದ್ ವಿಮಾನದಲ್ಲಿ ಅಕ್ಕ ಪಕ್ಕದಲ್ಲಿ ಇಂಡಿಯನ್ ಮುಸ್ಲಿಮರು ಕುಳಿತಿದ್ದರು. ಪರಿಚಯವಾಯಿತು. ಹೀಗೆ ಮಾತನಾಡುತ್ತಾ ಸೌದಿಗೆ ಯಾವುದೇ ಕಾರಣಕ್ಕೂ ಫ್ಯಾಮಿಲಿ ರೆತರಬೇಡಿ ಎಂದು ಅಡ್ವೈಸ್ ಮಾಡಿದರು. (ಫ್ಯಾಮಿಲಿ ವೀಸಾ ಸಿಗಲು 2-3 ತಿಂಗಳಾಗುತ್ತವೆ)  "ಮುಸ್ಲಿಮರೇ ಎಷ್ಟೋ ಜನ ಹೆಂಡತಿಯನ್ನು ಕಳೆದುಕೊಂಡು ವಾಪಸ್ ಹೋಗಿದ್ದಾರೆ. ಅಪಹರಣವಾದ ಮೇಲೆ ಪೊಲೀಸರು ಕಂಪ್ಲೇಂಟ್ ನ್ನೂ ಸಹ ತೆಗೆದುಕೊಳ್ಳುವುದಿಲ್ಲ, ನಮ್ಮ ಅವಸ್ಥೆ ಯನ್ನು ಯಾರು ಸಹ ಕೇಳುವವರಿಲ್ಲ. ಕಾನೂನು ಸಹಾಯ ಮಾಡುವುದು ಸೌದಿಗಳಿಗೆ ಮಾತ್ರ" ಎಂದರು. ನಾನು ತಬ್ಬಿಬ್ಬಾದೆ. ಆದರೆ ಅಲ್ಲಿಗೆ ಹೋಗಿ ತಿಂಗಳಲ್ಲೇ ಇದು ಅಕ್ಷರಷಃ ಸತ್ಯವೆಂದು ನಡೆದ ಕೆಲವು ಘಟನೆಳಿಂದ ತಿಳಿಯಿತು.ಸೌದಿ ಒಂದು ಭಯಂಕರ ಸ್ಥಳ. ಹಗಲು ರಾತ್ರೆ ಆತಂಕ. ಯಾರಿಗೂ ನೆಮ್ಮದಿಯಿಲ್ಲ.

 ----> ಮುಂದುವರಿದಿದೆ....... ಮಹಾ ಮಂಥನ-5 (ಔರಂಗಜೇಬ್, ಝಕಾತ್ - crusade ಸ್ಪಷ್ಟೀಕರಣಗಳು)ಹಿಂದಿನ ಕಂತುಗಳು:
ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 1 (bhgte ರವರ ರಂಗ ಪ್ರವೇಶ)
ಎರಡನೆ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 2 (crusade ಮತ್ತು Manju ತರ್ಕಗಳು)

(bhgte ರವರ ಬರವಣಿಗೆಯ ಮೊದಲ ನೋಟಕ್ಕೆ ಕ್ಲಿಕ್ ಮಾಡಿ ಕಟು ಸತ್ಯದೆಡೆಗೊಂದು ವಿಡಂಬನೆಯ ನೋಟ!!)

Monday, 13 June 2011

ಮಹಾ ಮಂಥನ-3 (ಭಾರತದ ಮೇಲೆ ಮಹಮದೀಯರ ಆಕ್ರಮಣ, ಬುರ್ಖಾ, ಜೆಸಿಯಾ; crusade ವಿಚಾರಗಳು)

ಈ ಕಂತಿನಲ್ಲಿ crusade ಸೆಮೆಟಿಕ್ ಧರ್ಮಗಳ ಕುರಿತಾದ (ಭಾರತದ ಮೇಲೆ ಇಸ್ಲಾಂನ ಆಕ್ರಮಣ, ಅಮುಸ್ಲಿಮರ ಮೇಲೆ ಹೇರಲ್ಪಟ್ಟ ಜೆಝಿಯಾ ತಲೆಕಂದಾಯ, ಬುರ್ಖಾ ಮೊದಲಾದವುಗಳ ಬಗ್ಗೆ) ನನ್ನ (pkbys) ಮತ್ತು Manju ಪ್ರಶ್ನೆಗಳಿಗೆ ವಾದಗಳನ್ನ ಮಂಡಿಸಿದ್ದಾರೆ.. 

ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 1 (bhgte ರವರ ರಂಗ ಪ್ರವೇಶ)
ಎರಡನೆ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 2 (crusade ಮತ್ತು Manju ತರ್ಕಗಳು)

ಮುಂದಿನ ಕಂತಿನಲ್ಲಿ ಮತ್ತಷ್ಟು ಕಟು ಸತ್ಯಗಳೊಡನ bhgte ಮತ್ತೆ ಬರಲಿದ್ದಾರೆ

(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡ್ ಮಾಡಿರುವುದರಿಂದ, ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ನಿರೂಪಿಸಲಾಗಿದೆ.)


20-09-10 (03:58 PM)[-]  crusade
ಜಗತ್ತಿನಲ್ಲಿರುವ ಧರ್ಮಗಳಲ್ಲಿ ಅತಿ ಹೆಚ್ಚು ತಪ್ಪು ಕಲ್ಪನೆಗೆ ಒಳಪಟ್ಟಿರುವ ಧರ್ಮ ಇಸ್ಲಾಮ್, ಜಗತ್ತಿನ ರೂಪುರೇಷೆಯನ್ನೇ ಬದಲಾಯಿಸಿದ, ಮರ್ದಿತರನ್ನು ಮೇಲೆತ್ತಿದ, ಮೇಲು-ಕೀಳೆಂಬ ಭಾವನೆಯನ್ನು ಹೋಗಲಾಡಿಸಿ ಎಲ್ಲರೂ ಸಮಾನರೆಂದು ಘೋಷಿಸಿದಂತಹ, ಹೆಣ್ಣು ಮಕ್ಕಳನ್ನು ಜೀವಂತ ಹೂಳಲ್ಪಡುತ್ತಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಷ್ಟೇ ಪ್ರೀತಿ ಗೌರವ ಕೊಡಬೇಕೆಂದು ಹೇಳಿ ಇಂಥಾ ದುಷ್ಟ ಸಂಪ್ರದಾಯವನ್ನು ಅಳಿಸಿಹಾಕಿದಂತಹ ಧರ್ಮವಾಗಿದೆ, ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ವೆಂಬುದು ಒಂದು ಗೌರಾ ಸುಳ್ಳಾಗಿದೆ. ಮುಹಮ್ಮದ್(ಸ) ರ ಹಾಗೂ ಖಲೀಫರ ಕಾಲದಲ್ಲಿ ಯುದ್ಧಗಳು ನಡೆದಿರುವುದು ನಿಜವೇ ಆಗಿದೆ, ಆದರೆ ಆ ಯುದ್ಧಗಳು ಧರ್ಮವನ್ನೂ ಪಸರಿಸಲು ಮಾಡಿದಂತಹ ಯುದ್ಧಗಳಾಗಿರಲ್ಲಿಲ್ಲ. ಬದಲಾಗಿ, ಅವು ಸ್ವರಕ್ಷಣೆಗಾಗಿ ಮತ್ತು ಶತ್ರುಗಳ ಉಪಟಳವನ್ನು ಆಣಗಿಸಲಿಕ್ಕಾಗಿ ಮತ್ತು ಅಧರ್ಮದ ವಿರುದ್ಧ ಹೋರಾಡಲು ಮಾಡಿದ ಯುದ್ಧಗಳಾಗಿವೆ. 
ಕುರಾನ್ ಹೇಳುತ್ತದೆ, "ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾಗದಿಂದ ಬೇರ್ಪಟ್ಟಿದೆ.." (ಕುರಾನ್ 2:256).

1400 ವರ್ಷಗಳಿಂದ ಮುಸ್ಲಿಮರು ಅರೇಬಿಯಾದ ಒಡೆಯರಾಗಿದ್ದಾರೆ, ಆದರೆ ಇಂದಿಗೂ ಜನ್ಮತಃ ಕ್ರೈಸ್ತರು 1 ಕೋಟಿ 40 ಲಕ್ಷ ಅರಬ್ ಕ್ರೈಸ್ತರಿದ್ದಾರೆ, ಮೊಘಲರು 1000 ವರ್ಷಗಳ ತನಕ ಭಾರತವನ್ನು ಆಳಿದರು ಅವರಿಚ್ಚಿಸುತ್ತಿದ್ದರೆ ಬಲ ಪ್ರಯೋಗಿಸಿ ಭಾರತದ ಪ್ರತಿಯೊಬ್ಬನನ್ನೂ ಮುಸ್ಲಿಮನನ್ನಾಗಿ ಮಾಡಬಹುದಿತ್ತು, ಆದರೆ ಇಂದು ಭಾರತದ ಜನಸಂಖ್ಯೆಯಲ್ಲಿ 80%ಗಿಂತಾ ಜಾಸ್ತಿ ಇರುವವರು ಮುಸ್ಲಿಮೇತರರಾಗಿದ್ದಾರೆ. ಇಸ್ಲಾಮ್ ಖಡ್ಗದ ಮೂಲಕ ಹಬ್ಬಲಿಲ್ಲವೆನ್ನುವುದಕ್ಕೆ ಇದೇ ಜ್ವಲಂತ ಸಾಕ್ಷಿಯಾಗಿದೆ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ, "ಭಾರತಖಂಡದಲ್ಲಿ ಮಹಮ್ಮದಿಯರ ವಿಜಯ ದೀನರಿಗೆ ದುರ್ಬಲರಿಗೆ ಮುಕ್ತಿಯಂತೆ ಬಂತು ಆದ ಕಾರಣ ದೇಶದಲ್ಲಿ ಐದನೇ ಒಂದು ಪಾಲು ಮಹಮ್ಮದಿಯರಾದರು...." (ಜ.ಹೋ.ನಾರಾಯಣ ಸ್ವಾಮಿಯವರ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು ಪುಟ 62)

20-09-10 (05:52 PM)Manju
ಜೆಸ್ಸಿಯಾ ತಲೆಗಂದಾಯ ಮುಸ್ಲಿಮೇತರರಿಗೆ ಯಾಕಿತ್ತು.? ಛತ್ರಪತಿ ಶಿವಾಜೀ, ರಾಣಾ ಪ್ರತಾಪರ ವಿರೋಧ ಎದುರಿಸದೆ ಹೋಗಿದ್ದಿದ್ದರೆ ಹಾಗೆ ಮತಾಂತರ ಮಾಡಲಿಕ್ಕೂ ಹೇಸುತ್ತಿರಲಿಲ್ಲ.. ಅನ್ನಿ... ಮೊಘಲರಿಗೆ ಅಖಂಡ ಭಾರತವನ್ನು ಗೆಲ್ಲಲಾಗಲಿಲ್ಲ.. ಅವರ ವ್ಯಾಪ್ತಿ ಉತ್ತರಕ್ಕಷ್ಟೇ ಸೀಮಿತಗೊಂಡಿತ್ತು.. ಮತಾಂತರದ ಬಗ್ಗೆ ಸ್ವಾಮಿ ವಿವೇಕಾನಂದರು ಉಲ್ಲೇಖಿಸಿರುವುದು ಕ್ರೈಸ್ತರ ಬಗ್ಗೆ, ಅದೂ ಷಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ.. ಅವರ ಹೇಳಿಕೆಗಳನ್ನು ಒಪ್ಪೋಣ... ಇನ್ನು ಹೆಣ್ಣುಮಕ್ಕಳಿಗೆ ಸಮಾನತೆಯ ಬಗ್ಗೆ ಮಾತನಾಡಿದಿರಿ.. ಅದರ ಬಗ್ಗೆ ನೀವು ಮಾತನಾಡದಿರುವುದು ಲೇಸು... ಬೂಟಾಟಿಕೆಯ ಮಾತುಗಳವು..

20-09-10 (07:48 PM)[-] pkbys
ಇಸ್ಲಾಂ ಖಡ್ಗದಿಂದ ಪಸರಿಸದಿದ್ದರೆ ಪಾರ್ಸಿಗಳು ಇರಾನಿನಲೇಕಿಲ್ಲ... ಭಾರತದಲೇಕಿದ್ದಾರೆ..  ಮಾತೃಭೂಮಿ ಅವರಿಗೆ ಬೇಡವೋ? ಭಾರತ ಪಾಕಿಸ್ತಾನದಷ್ಟು ದೊಡ್ಡ ಭೂಭಾಗವನ್ನು ಯಾವ ಜನಾಂಗಕ್ಕಾಗಿ ಕಳೆದುಕೊಳ್ಳಬೇಕಾಯಿತು? ಬಾಬ್ರಿಯಿಂದ ಹಿಡಿದು ಶ್ರೀರಂಗಪಟ್ಟಣದ ಮಸೀದಿಯ ತನಕ ಹಿಂದು ದೇವಾಲಯಗಳ ಮೇಲೆ ನಡೆದ ಆಕ್ರಮಣ ಅತೀರೇಕಗಳು ಖಡ್ಗದ ತುದಿಯಿಂದಾಗಲಿಲ್ಲವೇ.. ಸಿಖ್ ಗುರು ಗೋವಿಂದ ಸಿಂಗ್‌ ರು ಪ್ರಾಣ ಕಳೆದು ಕೊಂಡದ್ದು ಯಾಕೆ, ಯಾರಿಂದ, ಹೇಗೆ, ಯಾವ ಕಾರಣಕ್ಕೆ ಎಂಬುದು ಖಡ್ಗದ ತುದಿಯನ್ನು ತೋರಿಸದೇ, ಕಾಶ್ಮೀರಿ ಪಂಡಿತರು ಮೊಘಲರ ಕಾಲದಲ್ಲಿ ಖಡ್ಗದ ತುದಿಯಲ್ಲಿ ಮತಾಂತರ ಹೊಂದಿ ಇಂದಿಗೂ ಮುಸಲ್ಮಾನರಾಗಿ ಮುಂದುವರಿದಿಲ್ಲವೇ. ಮೂಲದಲ್ಲಿ ಅವರು ಕಾಶ್ಮೀರಿ ಪಂಡಿತರೇ ಆಗಿದ್ದರು ಎಂಬುದನ್ನು ಇಂದಿಗೂ ಅವರ ಹೆಸರಿನಲ್ಲಿರುವ ಅವರ ಸರ್ನೇಮ್ ಗಳು ಹೇಳುತ್ತವೆ. ಮಲಬಾರ್‌ಲ್ಲಿ ಟಿಪ್ಪು ನಡೆಸಿದ ಮತಾಂತರದ ಕೃತ್ಯಗಳು ಖಡ್ಗದ ತುದಿಯಲ್ಲಲ್ಲದೇ ಹೂವಿನಿಂದ ಮಾಡಿದನೆ... ನೀವು ಹೇಳಿದ ಅರೇಬಿಯಾದಲ್ಲಿ ಬದುಕುತ್ತಿರುವ ಆ ಮುಸ್ಲಿಮೇತರರು ನಮಾಝಿನ ಸಮಯದಲ್ಲಿ ಬೀದಿಯಲ್ಲಿ ತಿರುಗಾಡಲು ಸ್ವತಂತ್ರರೇ? ಹಿಂದು ದೇವಾಲಯ ಯಾವುದಾದರು ಇದೆಯೇ? ಶಾಂತಿ ಹೆಸರಿಟ್ಟುಕೊಂಡ ಧರ್ಮ ಅರಬ್ ನಾಡಿನಲ್ಲಿ ಹಂದಿ ಜಾತಿಯನ್ನು ಬದುಕಲು ಬಿಟ್ಟಿದೆಯೆ? ಹೆಣ್ಣುಮಕ್ಕಳ ಸಮಾನತೆಯ ಬಗ್ಗೆ ಮಾತೇ ಬೇಡ.. ಗಂಡಿಗೂ ಬುರ್ಖಾ ಹಾಕಿ, ಆಮೇಲೆ ಸ್ವಾತಂತ್ರ್ಯದ ಸಮಾನತೆಯ ಮಾತಾಡಿ...

20-09-10 (09:07 PM)[-]  pkbys
ಮೊಘಲರು 1000 ವರ್ಷದಷ್ಟು ಭಾರತವನ್ನು ಆಳಲಿಲ್ಲ.. ಮತ್ತು ಅವರೆಲ್ಲರು ಧರ್ಮಪ್ರಸಾರಕ್ಕಾಗಿ ಮುಡಿಪಾಗಿರಲಿಲ್ಲ... ಬಾಬರ್ ಹೆಚ್ಚು ಆಳಲಾಗಲಿಲ್ಲ. ಹುಮಾಯೂನ್ ಅಂತು ಯುದ್ದದಲೇ ಕಳೆದ.. ಸಾಕಷ್ಟು ಕಾಲ ಅವನು ದೇಶ ಭ್ರಷ್ಟನಾಗಿದ್ದ. ಅಕ್ಬರನಿಗೆ ರಜಪೂತರ ಸಹಾಯ ಬೇಕಿತ್ತು, ಅವನು ರಿಸ್ಕ್‌ ತಗೆದುಕೊಳ್ಳಲಿಲ್ಲ.... ಅವನ ನಂತರದ ಜಹಾಂಗೀರ್ ಒಬ್ಬ ಸ್ತ್ರೀಲೋಲುಪ, ಮದ್ಯವ್ಯಸನಿ, ಅವನಿಗೆ ಇಸ್ಲಾಂ ಅಲ್ಲ. ಯಾವುದರ ಮೇಲೂ ಆಸಕ್ತಿಯಾಗಲಿ, ಹತೋಟಿಯಾಗಲಿ ಇರಲಿಲ್ಲ.. ಅವನ ರಾಣಿ ನೂರ್ ಜಹಾನ್ ಬೇಗಂ (ಮೆಹರುನ್ನಿಸಾ) ಆಡಳಿತ ನಡೆಸಿದಳು... ಅವಳ ಕೊಬ್ಬಿನ ಕಥೆಯೇ ಬೇರೆ ಇದೆ.. ಇನ್ನು ಅವನ ನಂತರ ಅಧಿಕಾರಕ್ಕೆ ಬಂದ ಶಹಜಹನ್ ಬಹಳ ಕಿರುಕುಳ ನೀಡಿದವನು... ಔರಂಗಾಜೇಬನ ಬಗ್ಗೆ ಏನು ಹೇಳಲಿ.. ಕಾಶಿ ನಗರದ ಜಾಮಾ ಮಸೀದಿ ಕೂಗಿ ಹೇಳುತ್ತಿದೆ.. ಅವನು ಒಡೆದು ನಿರ್ಮಿಸಿದ ದೇವಾಲಯದ ಬಗ್ಗೆ... ಕಾಂಗ್ರೆಸ್ ಸರ್ಕಾರ ಎಷ್ಟು ಮುಚ್ಚಿಟ್ಟರೂ ಇತಿಹಾಸ ಎಲ್ಲರೆದುರು ನಗ್ನವಾಗಿ ನಿಂತಿದೆ. ಶಿವಾಜಿ ಇಲ್ಲದಿದ್ದರೆ ಅದೇನಾಗುತ್ತಿತ್ತೋ..

ನಿಮ್ಮ ಒಂದು ಮಾತು ಸತ್ಯ ಇಸ್ಲಾಂನ ವಿಜಯ, ದೀನ ದುರ್ಬಲರಿಗೆ ಮುಕ್ತಿಯಂತೆ ಬಂತು... ಎಲ್ಲಿಯೂ ಸಲ್ಲದವರು ಖಡ್ಗದ ಮೊನೆಯಿಲ್ಲದೆ ಸ್ವಯಂ ಇಚ್ಚೆಯಿಂದ ಇಸ್ಲಾಂ ಸೇರಿದರು.. ಅವರು ಕಂಡು ಕೇಳರಿಯದನ್ನ ಇಸ್ಲಾಂ ನೀಡಿತು... ‌ಅವರನ್ನು ತುಚ್ಚರೆಂದು ಪರಿಗಣಿಸಿದ್ದ ಜನರು ಅವರ ಪದಾಘಾತಕ್ಕೆ ಸಿಲುಕುವಂತಾಯಿತು.. ಆದರೆ ಯೋಗ್ಯತೆ ಎಂಬುದೂ ಒಂದಿದೆಯಲ್ಲವೇ. ಅವರು ತುಚ್ಚರೆನಿಸಿಕೊಂಡಿದ್ದು ಅವರ ಬೌದ್ದಿಕ ನಗಣ್ಯತೆಯಿಂದಾಗಿ... ಅವರು ಹಿಂದುಳಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.. ಆದರೆ ಇಸ್ಲಾಂನಿದಾದರೂ ಅವರು ಯೋಗ್ಯರಾದರೆ....??? ಇಂದಿಗೂ ಎಷ್ಟು ಪ್ರತಿಶತ ಮುಸಲ್ಮಾನರು ವಿದ್ಯಾವಂತರು ಎಂದು ನೋಡಿ... ಏಕೆ ಅವರಿಗೆ ವಿದ್ಯಾದೇವಿ ಒಲಿಯಲ್ಲಿಲ್ಲ.. ಕೆಲವೇ ಕೆಲವು ವಿದ್ಯಾವಂತರು ಇರುವುದು ನಿಜವಾದರೂ ಅವರೆಲ್ಲ royal blood ನವಾಬ್ಗಿರಿ ಮಾಡಿದ ಮುಸ್ಲಿಂರಾಗಿರಬಹುದು(ಯುಪಿ, ಬಿಹಾರ‌ಗಳಲ್ಲಿ ಅಂತಹವರು ಸಿಗುತ್ತಾರೆ), ಅಥವಾ ಮೇಲ್ಜಾತಿಯಿಂದ ಖಡ್ಗಕ್ಕೆ ಸಿಲುಕಿ ಮತಾಂತರ ಹೊಂದಿದ ಉತ್ತಮ ತಳಿಯವರಾಗಿರಬಹುದು (ಉದಾಹರಣೆಗೆ ಕಾಶ್ಮೀರದ ಮುಸ್ಲಿಮರು), ಉಳಿದವರೆಲ್ಲಾ ಏಕೆ ಹಿಂದುಳಿದಿದ್ದಾರೆ... ಉತ್ತರ ಯಾವ ತಳಿಯ ರಕ್ತವೆಂಬುದು ಅಲ್ಲವೇ..

ಅರಬೀ ಮತ್ತು ಭಾರತೀಯ ಮಿಶ್ರ ತಳಿ ನಿಮಗೆ ಸಿಗುವುದು ಕೇರಳ ಮತ್ತು ತಮಿಳುನಾಡಿನ ಕರಾವಳಿಯಲ್ಲಿ... ಅಲ್ಲಿನ ಮುಸ್ಲಿಂ ವಣಿಕ ಸಮುದಾಯ... ಬಹಳ ನಾಗರೀಕವಾಗೇ ಇದೆ... ತಳಿಯ ಬಗ್ಗೆ ಜಾಸ್ತಿಯೇ ಬರೆದೆ.. ಆದರೆ ನೀವೂ ಯೋಚಿಸಬೇಕಾದ ಸಂಗತಿಯಲ್ಲವೇ, ಏಕೆ ಕುತುಬುದ್ದೀನ್ ಐಬಕ್ನಿಂದ ಮಹಮದೀಯರು ಆಳಿದರೂ, ಅದೇಕೆ ಹಿಂದುಳಿದ ಜನಾಂಗವಾಯಿತು... ಮೀಸಲಾತಿಯಲ್ಲಿ ಬರೆಬೇಕಾಯಿತು ಎಂದು.. ಬ್ರಾಹ್ಮಣರು ಯುದ್ದ ಮಾಡದಿದ್ದರೂ, ಯೋಧ ಜನಾಂಗ (‍warrior race) ಅಲ್ಲದಿದ್ದರೂ ಆಡಳಿತ ಮತ್ತು ಶೈಕ್ಷಣಿಕವಾಗಿ ಮುಂದುವರಿದರು.. ಆಮೇಲೆ ಹಿನ್ನಲೆಗೆ ಹೋದರೂ ಅವರ ತಳಿಗುಣ ‌ಅವರನ್ನು ಮೇಲೆಯೇ ಇರಿಸಿದೆ.. ಬೌದ್ದಿಕ ಕ್ಷೇತ್ರದಲ್ಲಿ ಇಂದಿಗೂ ಅವರದೇ ಮೇಲುಗೈ, ನೂರಾರು ವರ್ಷ ಅಧಿಕಾರದಲ್ಲಿದ್ದರೂ ಮಹಮದೀಯರು ಏಕೆ ಹಿಂದುಳಿದಿದ್ದಾರೆ.. 

20-09-10 (08:37 PM)crusade
ಜಿಝಿಯಾ (ರಕ್ಷಣೆ ತೆರಿಗೆ) ಇದು ಜಗತ್ತಿನಲ್ಲಿ ಅತ್ಯಧಿಕ ತಪ್ಪು ತಿಳಿಯಲ್ಪಟ್ಟ ಇಸ್ಲಾಮಿ ಪಾರಿಭಾಷಿಕ ಪದವಾಗಿದೆ. ಅದನ್ನು ಇಸ್ಲಾಮಿ ರಾಷ್ಟ್ರ ‌ಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೊಂದಿಗಿರುವ ಪಕ್ಷಪಾತ ಮತ್ತು ‌ಅವರನ್ನು ದ್ವಿತೀಯ ದರ್ಜೆಯ ಪೌರರೆಂದು ಪರಿಗಣಿಸುವ ಮನೋಭಾವದ ಸಂಕೇತವೆಂದೂ ಆಕ್ಷೇಪಿಸಲಾಗುತ್ತದೆ. ಮುಸ್ಲಿಮೇತರ ಪ್ರಜೆಗಳಿಗೆ ವಿಧಿಸುಲಾಗುವ ಈ ತೆರಿಗೆಯ ಹಿನ್ನಲೆಯನ್ನು ಸರಿಯಾಗಿ ಗ್ರಹಿಸದಿರುವುದೇ ಈ ತಪ್ಪು ತಿಳುವಳಿಕೆಗೆ ಮತ್ತು ಟೀಕೆಗಳಿಗೆ ಕಾರಣವಾಗಿದೆ. ಮುಸ್ಲಿಮರು ತಮ್ಮ ಕೃಷಿ ಆದಾಯಗಳ 10% ಮತ್ತು ಇತರ ಆದಾಯಗಳ 2.5% ಝಕಾತಿನ ಬಾಬ್ತಿನಲ್ಲಿ ಸಾರ್ವಜನಿಕ ಬೊಕ್ಕಸಕ್ಕೆ (ಬೈತುಲ್ ಮಾಲ್) ಕಡ್ಡಾಯವಾಗಿ ನೀಡಬೇಕು. ಇದು ಕೇವಲ ಆರ್ಥಿಕ ಹೊಣೆ ಮಾತ್ರವಲ್ಲ ಧಾರ್ಮಿಕ ಆರಾಧನಾ ಕರ್ಮವೂ ಆಗಿದೆ. ಅದ್ದರಿಂದ ಅದನ್ನು ಮುಸ್ಲಿಮೇತರರಿಗೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುವುದು. ಈ ಹಿನ್ನಲೆಯಲ್ಲಿ ಸಮಾಜದ ಆರ್ಥಿಕ ಸಂತುಲನೆಗಾಗಿ ಮುಸ್ಲಿಮೇತರ ಪೌರರಿಗೆ ಬೇರೊಂದು ತೆರಿಗೆ (ಜಿಝಿಯಾ) ವಿಧಿಸಲಾಯಿತು.

20-09-10 (09:31 PM)[-] pkbys
ಜೆಝಿಯಾ ಹಿನ್ನಲೆ ಬಗ್ಗೆ ಸ್ವಲ್ಪ ಬೆಳಕು ಹರಿಸಿದ್ದಕ್ಕೆ ನನ್ನ ಧನ್ಯವಾದಗಳು... ಆದರೆ ಪ್ರಶ್ನೆಯೊಂದು ಉಳಿಯುತ್ತದೆ.. ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಸರಿ... 10% ಮತ್ತು 2.5% ತೆರಿಗೆಗಳನ್ನು ಯಾವುದೇ ಮತ, ಧರ್ಮಗಳಿಗೆ ಸೇರಿದ ಆ ದೇಶದ ನಾಗರೀಕನಿಗೆ ಸರಕಾರ ವಿಧಿಸಿದರೆ ಬೊಕ್ಕಸ ಅಷ್ಟನ್ನು ಪಡೆಯುತ್ತದೆ.. ಮತಗಳ ಆಧಾರದ ಮೇಲೆ ಬೇರೆ ಬೇರೆ ಹೆಸರಿಟ್ಟರೆ ಅದು ಸರಕಾರ ಎನಿಸುತ್ತದೆಯೆ, ಆಡಳಿತ ಎನಿಸುತ್ತದೆಯೇ.. ಇಂದಿನ ಸರ್ಕಾರವು ನೀವು ಯಾವ ಮತದವರು ಎಂದು ಕೇಳಿ ನಿಮ್ಮ ತೆರಿಗೆ ನಿರ್ಧರಿಸುವುದಿಲ್ಲ ಅಲ್ಲವೇ.. ನೀವು ದೇಶದ ನಾಗರಿಕರಾಗಿದ್ದಾರೆ. ಯಾವುದೇ ಮತದವರಾಗಿದ್ದರೂ ನಿಗದಿ ಪಡಿಸಿದ ತೆರಿಗೆ ಕಟ್ಟಬೇಕು.. ತೆರಿಗೆ ಕಾನೂನಾತ್ಮಕವಾದ ಆಡಳಿತ ವಿಚಾರ. ನೀವು ಹೇಳಿದಂತೆ, ಆರ್ಥಿಕ ಸಂತುಲನೆಗಾಗಿ ಜೆಝಿಯಾ ವಿಧಿಸಿದ್ದರೆ ಅದು ಸರಿ, ಆದರೆ ಹೀಗೆ ಆರ್ಥಿಕ ಸಂತುಲನೆ ಮಾಡಬೇಕಾದ ಸಂಧರ್ಭವನ್ನು ಸೃಷ್ಟಿಸಿಕೊಂಡಿದ್ದೇ ಅಪರಾಧ...

20-09-10 (09:25 PM)[-]  crusade
ಸ್ತ್ರೀ-ಪುರುಷರ ಮಧ್ಯೆ ಇಸ್ಲಾಮ್ ತೋರುವ ವ್ಯತ್ಯಾಸವನ್ನು ಚರ್ಚಿಸುವುದಕ್ಕಿಂತ ಮುಂಚಿತವಾಗಿ ಈ ಬಗ್ಗೆ ದೇಹಶಾಸ್ತ್ರ, ಜೀವಶಾಸ್ತ್ರ ಮತ್ತು ಮನಃಶಾಸ್ತ್ರಗಳಲ್ಲಿರುವ ಮೂಲಭೂತ ಸಿದ್ಧಾಂತವನ್ನು ನಾವು ಪರಿಶೀಲಿಸೋಣ, ತರುವಾಯ ಇಸ್ಲಾಮಿ ದೃಷ್ಟಿಕೋನವನ್ನು ತಿಳಿಯೋಣ, ಸ್ತ್ರೀ-ಪುರುಷರ ಮಧ್ಯೆ ದೇಹ ರಚನೆ, ಮಾನಸಿಕ ಸ್ಥಿತ್ಯಂತರ ಮತ್ತು ಜೈವಿಕ ನೀತಿಗಳಲ್ಲಿ ಯಾವುದೆ ವ್ಯತ್ಯಾಸವಿಲ್ಲವೆಂದು ಸ್ತ್ರೀ ಸ್ವಾತಂತ್ರ್ಯವಾದಿಗಳು ಹೇಳುವುದಿದ್ದರೆ, ನನಗೇನೂ ಹೇಳಲಿಕ್ಕಿಲ್ಲ. ಹಾಗಲ್ಲ ಎಂದಾದರೆ ಅಥವಾ ಆ ವ್ಯತ್ಯಾಸಗಳನ್ನು ಅಂಗೀಕರಿಸುವುದಿದ್ದರೆ ಆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವುದಕ್ಕೆ ಅರ್ಥವಿದೆ. ಮಾನಸಿಕ ಮತ್ತು ದೈಹಿಕವಾದ ವಿಶಿಷ್ಟ ವ್ಯವಸ್ಥೆಯ ಹೊರತು ಜೈವಿಕ ಪ್ರತಿಕ್ರಿಯೆಗಳನ್ನು ನಿರ್ವಹಿಸಲಾದೀತೇ? ಗರ್ಭಧಾರಣೆ ಮತ್ತು ಸ್ತನ ಪಾನ ಒಂದು ಪ್ರತ್ಯೇಕ ವರ್ಗವನ್ನು ನಿರ್ಧರಿಸುವಾಗ ಅವರ ಮನೋಭಾವನೆ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಆ ಘನ ಕರ್ತವ್ಯದ ಪೂರೈಕೆಗೆ ಅನುಗುಣವಾದ ರೀತಿಯಲ್ಲಿ ಸಿದ್ಧಪಡಿಸಬೇಕಾಗಿಲ್ಲವೇ ? ಕೋಮಲ ಭಾವನೆ, ಮೃದು ಮನಸ್ಸು, ಕರುಣಾಮಯ ಹೃದಯ, ಫಕ್ಕನೆ ಪ್ರತಿಕ್ರಿಯಿಸುವ ಸ್ವಭಾವ. ಇತ್ಯಾದಿ ಅಂಥಾ ಹೆಣ್ಣನ್ನು ಯಾಂತ್ರಿಕ ಸಮಾನತೆಯನ್ನು ಅಪೇಕ್ಷಿಸುವ ಬೂಟಾಟಿಕೆಯ ಮಾತಿನ ಅರ್ಥ ಗ್ರಹಿಸಲು ಸಾಧ್ಯವಿಲ್ಲ. ಅವಳಿಗೆ ಸಮಾನತೆಯ ಹೆಸರಿನಲ್ಲಿ ಅವಳಿಗೆ ದೌರ್ಜನ್ಯವೆಸಗಲಾಗುತ್ತಿದೆ. ಗಂಡನ ಜೊತೆ ಕೆಲಸಕ್ಕೂ ಬರಬೇಕು ಮನೆಗೆ ಬಂದು ಮಕ್ಕಳ ಮತ್ತು ಮನೆ ಕೆಲಸವನ್ನು ಮಾಡಬೇಕು.

pkbysರವರೇ.., ಶಿವಾಜಿ ಇಲ್ಲದಿದ್ದರೆ ಏನಾಗುತ್ತಿತ್ತೊ ಎಂದು ಉಲ್ಲೇಖಿಸಿದ್ದೀರ.. ಶಿವಾಜಿ ಹುಟ್ಟಿದ್ದು 1627ರಲ್ಲಿ ಭಾರತಕ್ಕೆ ಮುಸ್ಲಿಮರು ದಾಳಿ ಮಾಡಿದ್ದು, 700ರ ಕ್ರಿ. ಶದಲ್ಲಿ ತಾವು ದಯಮಾಡಿ ಇತಿಹಾಸವನ್ನು ಓದಿ.

20-09-10 (10:10 PM)[-]  pkbys
ಇಲ್ಲ ನಾನು ದೇಹ ರಚನೆ, ಮಾನಸಿಕ ಸ್ಧಿತ್ಯಂತರ, ಜೈವಿಕನೀತಿ, ಗರ್ಭಧಾರಣೆ, ಸ್ತನಪಾನ ಮೊದಲಾದ ನೈಸರ್ಗಿಕವಾಗೇ ಪ್ರತ್ಯೇಕ ವರ್ಗವಾಗುವ ಹೆಣ್ಣನ್ನು ಗಂಡಿಗೆ ಬೂಟಾಟಿಕೆಯ ಸ್ತ್ರೀವಾದಿಗಳಂತೆ ಸಮೀಕರಿಸಿ ಎಂದು ಹೇಳುತ್ತಿಲ್ಲ.. ಆದರೆ ‌ಅವರನ್ನು ಮೇಲಿನ ಕಾರಣಗಳಿಗಾಗಿ ಅಗತ್ಯಕ್ಕಿಂತ ಹೆಚ್ಚು ತುಳಿಯಲಾಗಿದೆ ಎಂದಷ್ಟೆ ಹೇಳುತ್ತಿದ್ದೇನೆ...

ಇನ್ನು ಶಿವಾಜಿಯ ಕಾಲದ ಬಗ್ಗೆ. ಕ್ರಿ ಶ. 800 ರಲ್ಲಿ ಅರಬರ ದಾಳಿ ನಡೆದಿದ್ದು ಎಂದು ನಾನು ಬಲ್ಲೆ.. 11ನೇ ಶತಮಾನದಲ್ಲಿ. ಮಹಮದ್ ಘಸ್ನಿಯ ಕಾಲದಲ್ಲಿ ಭಾರತ ಸೋಮನಾಥದಲ್ಲಿ ಖಡ್ಗದ ತುದಿ ಏನು ಮಾಡಿತೆಂದೂ ಬಲ್ಲೆ... ಎಷ್ಟು ಲೂಟಿಯಾಯಿತು ಎಂದು ಬಲ್ಲೆ.... ಶಿವಾಜಿಯ ಕಾಲ 1627 ಎಂದು ಬಲ್ಲೆ. ಶಿವಾಜಿಯ ಬಗ್ಗೆ ನಾನು ಬರೆದದ್ದು ಔರಂಗಾಜೇಬ್ ನ ಮತಾಂಧತೆ ಮತ್ತು ಖಡ್ಗದ ತುದಿಯ ಮತಾಂತರವನ್ನು ದೃಷ್ಟಿಯಲ್ಲಿರಿಸಿ.......... ನೀವು ಹೇಳಿದಂತೆ ಮೊಘಲರೇನು ಸುಮ್ಮನೆ ಬಿಟ್ಟವರಲ್ಲ.. ಔರಂಗಜೇಬ್ ಗುರು ಗೋವಿಂದ ಸಿಂಗ್‌ರನ್ನು ನಡೆಸಿಕೊಂಡ ಬಗ್ಗೆ ಸ್ವಲ್ಪ ನೀವು ಇತಿಹಾಸದಲ್ಲಿ ಓದಿದರೆ ಮೊಘಲರ ಪರವಾಗಿ ವಾದ ಮಾಡುವುದನ್ನು ಬಿಡುತ್ತಿರೇನೋ...

20-09-10 (11:16 PM)[-]  crusade
ಇನ್ನೂ ಬುರ್ಖಾದ ವಿಷಯಕ್ಕೆ ಬಂದಾಗ, ಭಾರತವು ಒಂದು ಧಾರ್ಮಿಕ ದೇಶವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿಯೂ ಮಹಿಳೆಗೆ ದಾಸ್ಯ ಮತ್ತು ಪರಾಧೀನತೆಯ ಜೀವನದಿಂದ ಮುಕ್ತಿ ದೊರೆಯಲ್ಲಿಲ್ಲ.

ಭಾರತದ ಪ್ರಖ್ಯಾತ ಧರ್ಮಶಾಸ್ತ್ರಜ್ಞನೆನಿಸಿದ "ಮನು" ಮಹಿಳೆಯ ಕುರಿತು ಹೀಗೆ ಹೇಳಿರುವನು. "ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಞವೇ ಇಲ್ಲ. ಪತಿಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿವ್ರತಾಭಾವದಿಂದ ಪತಿಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗ ಲೋಕದಲ್ಲಿ ಗೌರವ ಪಡೆಯುತ್ತಾಳೆ. ಪತಿಯು ಮೃನಾದಾಗ ಸಾಧ್ವಿಯಾದ ಸತಿಯು ಹೂವು-ಗಡ್ಡೆ-ಗೆಣಸು ಹಣ್ಣುಹಂಪಲು‌ಗಳಿಂದ ದೇಹದ ಅಭಿಲಾಷೆಯನ್ನು ಕಡಿಮೆ ಮಾಡಿಕೊಳ್ಳ ರೀತಿಯಲ್ಲಿ ಆಹಾರ ವಿಹಾರಗಳಲ್ಲಿ ವರ್ತಿಸಬೇಕು. ಪರಪುರುಷನ ಹೆಸರನ್ನು ಕೂಡ ನುಡಿಯಬಾರದು" ( ಮನು ಸ್ಮೃತಿ 5:155,157) ಮತ್ತು

"ಸುಳ್ಳು ಹೇಳುವುದು, ಯೋಚಿಸದೆ ಕೆಲಸ ಮಾಡುವುದು, ವಂಚನೆ, ಮೂರ್ಖತನ, ದುರಾಸೆ, ಅಶುದ್ಧತೆ, ನಿಷ್ಕರುಣೆ, ಇವು ಸ್ತ್ರೀಯ ಹುಟ್ಟುಗುಣಗಳು"( ಚಾಣಕ್ಯ ನೀತಿ ಭಾಗ-2)

ಈ ರೀತಿ ಮಹಿಳೆಯನ್ನು ಇತಿಹಾಸದುದ್ದಕ್ಕೂ ಮಹಿಳೆ ಶೋಷಣೆಗೆ ಒಳಗಾಗುತ್ತ ಬಂದಿದ್ದಾಳೆ. ಇಸ್ಲಾಮ್ ಬಂದು ಈ ಮಹಿಳೆಯನ್ನು ಸ್ವಾತಂತ್ರ್ಯಗೊಳಿಸಿದೆ ಅವಳ ನೈಜ ಕರ್ತವ್ಯವನ್ನು ಮಾನ್ಯಮಾಡಿದೆ. ಕೃಷಿ ಕಾರ್ಯದಲ್ಲಿ ಮಹಿಳೆ, ಹ.ಜಾಬಿರ್ (ರ) ರವರ ಚಿಕ್ಕಮ್ಮರವರು ಖರ್ಜೂರದ ಮರಗಳನ್ನು ಕಡಿದು ಮಾರಾಟ ಮಾಡಬಯಿಸಿದರುಅದಕ್ಕೆ "ನೀವು ಹೊಲಕ್ಕೆ ಹೋಗಿ ನಿಮ್ಮ ಖರ್ಜೂರದ ಮರನನ್ನು ಕಡಿದು ಮಾರಾಟ ಮಾಡಬಹುದೆಂದು ತಿಳಿಸಿದರು" (ಅಬುದಾವುದ್). ಹೆಣ್ಣು ಬುರ್ಖಾಹಾಕಿ ಕೊಂಡು ರಸ್ತೆಯಲ್ಲಿ ಹೋದರೆ ಕೆಟ್ಟಪುರುಷರ ಕಣ್ಣು ಅವಳ ಮೇಲೆ ಬೀಳುವುದಿಲ್ಲ. ಬುರ್ಖಾದಿಂದ ನಮ್ಮ ಹೆಣ್ಣು ಮಕ್ಕಳು ಸುರಕ್ಷಿತರು. ಆದರೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆಯೆಂದು ಬೊಬ್ಬೆಹಾಕುವ, ಅವಳ ದೇಹಸಿರಿಯನ್ನು ನೋಡಿ ಆನಂದಿಸುವ ಪುರುಷ ಪ್ರಧಾನ ಸಮಾಜಕ್ಕೆ ಖಂಡಿತಾವಾಗಿಯು ತೊಂದರೆಯಾಗಿದೆ.

21-09-10 (10:01 AM)[-]  pkbys
crusadeರವರೇ, ಚಾಣಕ್ಯನ ಮಾತು ನಾನು ಒಪ್ಪುವೆ. ಅಲ್ಲಿ ಮಹಿಳೆಯ ಬಗ್ಗೆ ಕಹಿ ಸತ್ಯವನ್ನು ಚಾಣಕ್ಯ ಬಿಚ್ಚಿಟ್ಟನೇ ಹೊರತು ಶೋಷಣೆಯ ಮಾತೆಲ್ಲಿ... ಹಾಗಿಲ್ಲದ ಮಹಿಳೆಯರು ಇದ್ದರೂ ಬಹಳಾ ಕಡಿಮೆ. ಮಹಿಳೆಯರೇ ಈ ಸತ್ಯವನ್ನು ಒಪ್ಪುತ್ತಾರೆ.. ಮನುವಿನ ಮಾತು ಹೇಳಿದ್ದೀರಿ.. ಅವನ ಮಾತು "ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಞವೇ ಇಲ್ಲ. ಪತಿಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿವ್ರತಾಭಾವದಿಂದ ಪತಿಸೇವೆ ಮಾಡುವುದ ರಿಂದಲೇ ಸ್ತ್ರೀಯು ಸ್ವರ್ಗ ಲೋಕದಲ್ಲಿ ಗೌರವ ಪಡೆಯುತ್ತಾಳೆ" ಇಲ್ಲಿಯವರೆಗೆ ಖಂಡಿತಾ ಒಪ್ಪಬಹುದು, ಆದರೆ, ಗಂಡ ಸತ್ತ ನಂತರದ ಆಸೆ-ಅಭಿಲಾಷೆಯ ಬಗ್ಗೆ ಅತಿಯಾಯಿತು. ಅಂದಿನ ಸಮಾಜಕ್ಕೆ ಅದು ಅಗತ್ಯವಿದ್ದಿರಬಹುದೇನೋ, ಸರಿ ಎನಿಸಿರಬಹುದು. ಆದರೆ ಅದು ಸರಿಯೋ ತಪ್ಪೋ ಎಂಬುದು ಆ ಪತಿ ಮೃತನಾದ ಹೆಣ್ಣು ಹೊಂದಿರುವ ಜವಾಬ್ದಾರಿ ಮತ್ತವಳ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಸ್ಮೃತಿಗಳ ಕಾಲಕ್ಕೆ ಹೆಣ್ಣು ಹಿಂದೆ ಸರಿದುದು ನಿಜ. ಆದರೆ ಅದರ ಅರ್ಥ ಅದನ್ನು ನಾವು ಇಂದಿನ ಹಿಂದುಗಳು ಸಮರ್ಥಿಸುತ್ತಾ ಕೂರಬೇಕು ಎಂದರ್ಥವಲ್ಲ.

ಅಂದು ಮರಳಿನಲ್ಲಿ ಹೆಣ್ಣು ಮಕ್ಕಳನ್ನು ಹೂಳುತಿದ್ದ ಅರೇಬಿಯಾ ಜನಾಂಗ ಇಂದು ಬುರ್ಖಾದೊಳಗೆ ಹೂಳುತ್ತಿದೆ ಅಂದಿಗಿಂತ ಇಂದು ಪರವಾಗಿಲ್ಲ ಎಂಬತಾಯಿತು.. ಬುರ್ಖಾ ಇಲ್ಲದೆಯೂ ಮರ್ಯಾದಸ್ತ ಬಟ್ಟೆ ತೊಟ್ಟರೆ ಸಾಕು ಎಂಬ ನೈತಿಕ ಸಂಸ್ಕಾರ ಹೆಣ್ಣುಮಕ್ಕಳಿಗೆ ಕೊಡಿ.. ಕೆಟ್ಟ ದೃಷ್ಟಿಯಲ್ಲಿ ಪುರುಷ ನೋಡುತ್ತಾನೆಂದರೆ ಅವನಿಗೆ ಅವನ ತಾಯಿ ಒಳ್ಳೆಯ ಸಂಸ್ಕಾರ ನೀಡಿಲ್ಲವೆಂದರ್ಥ... ಪುರುಷನಿಗೆ ನೈತಿಕ ಶಿಕ್ಷಣ ನೀಡುವುದು ಬಿಟ್ಟು ಸ್ತ್ರೀಗೇಕೆ ಶಿಕ್ಷೆ ನೀಡುತ್ತೀರಾ...


21-09-10 (11:57 PM)[-]  crusade
ಒಂದು ಜೀವನ ವ್ಯವಸ್ಥೆಯನ್ನು ತಿಳಿಯಬೇಕಾದರೆ ಅದನ್ನು ಅಸ್ತಿತ್ವಕ್ಕೆ ತಂದ ಸಿದ್ಧಾಂತಗಳನ್ನು ಅರಿಯಬೇಕು. ಏಕೆಂದರೆ ಆ ಜೀವನ ವ್ಯವಸ್ಥೆಯ ರೂಪರೇಖೆ ಮತ್ತು ಅದರ ಸ್ವಭಾವವನ್ನು ಆ ಸಿದ್ಧಾಂತಗಳೇ ನಿರ್ಧರಿಸುತ್ತವೆ. ಅದರಿಂದಲೇ ಸಾಮಾಜಿಕ, ಸಾಂಸ್ಕೃತಿಕ ಮತ್ತು ನಾಗರಿಕ ಹಕ್ಕುಗಳು ನಿರ್ಣಯಿಸಲ್ಪಡುತ್ತವೆ. ಒಟ್ಟಿನಲ್ಲಿ ಅವುಗಳ ಬುನಾದಿಯಲ್ಲೇ ಜೀವನದ ಸಂಪೂರ್ಣ ಚೌಕಟ್ಟಿನ ನಿರ್ಮಾಣವಾಗುತ್ತದೆ ಮತ್ತು ವ್ಯಕ್ತಿಗಳೊಂದಿಗೆ ವರ್ತಿಸಲಾಗುತ್ತದೆ. ಈ ಕಲ್ಪನೆಯನ್ನು ಒಪ್ಪಿಕೊಂಡರೆ ಮನುಷ್ಯನ (ಸ್ತ್ರೀಯಾಗಲಿ, ಪುರುಷನಾಗಲಿ) ಗೌರವವು ಭೂಮಿಯ ಮಣ್ಣಿನಿಂದ ಉನ್ನತವಾಗಿ ಸೂರ್ಯ,  ಚಂದ್ರ, ನಕ್ಷತ್ರಗಳಿಗಿಂತಲೂ ಮುಂದೆ ಸಾಗುತ್ತದೆ. ಮನುಷ್ಯ ಅವನ ಊಹೆಗೆ ನಿಲುಕುವಂತಹ ಅತ್ಯುನ್ನತವಾದ ಸ್ಥಾನಮಾನವನ್ನು ಪಡೆಯುತ್ತಾನೆ. ಒಂದು ವೇಳೆ ಅವನು ತನ್ನ ವಿಚಾರ ಆಚಾರಗಳಿಂದಾಗಿ ತನ್ನನ್ನು ಆ ಉನ್ನತಿಗೆ ಅನರ್ಹಗೊಳಿಸಿದರೆ ಜಗತ್ತಿನ ಯಾವ ಶಕ್ತಿಯಿಂದಲೂ ಅವನಿಗೆ ಉನ್ನತಿ ಮತ್ತು ಗೌರವವನ್ನು ತಂದುಕೊಡಲಾಗದು.

22-09-10 (12:03 PM)pkbys
ನಿಮ್ಮ ಈ ಮಾತಿಗೆ ಪ್ರತಿಯೊಬ್ಬ ಹಿಂದುವೂ ಒಪ್ಪುತ್ತಾನೆ... ಅದನ್ನೇ ನಾವು ಕರ್ಮ ಸಿದ್ದಾಂತ ಎಂದು ಕರೆಯುತ್ತೇವೆ...


21-09-10 (07:50 PM)crusade
pkbysರವರೇ, ಬುರ್ಖಾದೊಳಗೆ ಹೂಳುತ್ತಿದೆಯಂದು ಬರೆದಿದ್ದೀರ. ಈ ಬುರ್ಖಾದಿಂದ ಆಗುವ ಪ್ರಯೋಜನ ನಿಮಗೆ ತಿಳಿಸ ಬಯಸುತ್ತೇನೆ, ಅಮೇರಿಕದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಸ್ತ್ರೀಯರು ಲೈಂಗಿಕ ಮತ್ತು ದೈಹಿಕ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಅಮೇರಿಕದ 75% ವಿವಾಹಿತ ಸ್ತ್ರೀ-ಪುರುಷರು ತಮ್ಮ ಜೀವನ ಸಂಗಾತಿಯನ್ನು ವಂಚಿಸುತ್ತಾರೆ, ಅವರು ಇತರರೊಂದಿಗೆ ಅನೈತಿಕ ಸಂಪರ್ಕವಿಟ್ಟುಕೊಳ್ಳುತ್ತಾರೆ. ಆ ದೇಶದಲ್ಲಿ ಹುಟ್ಟುವ ಮಕ್ಕಳ ಪೈಕಿ 65% ಜಾರ ಸಂತಾನವಾಗಿದ್ದಾರೆ.

ನಮ್ಮ ದೇಶದಲ್ಲಿ 20737ರ ಹೆಣ್ಣುಗಳನ್ನು ತಾಯಿಯಿಂದ ಒಳ್ಳೆಯ ಸಂಸ್ಕಾರವನ್ನು ಪಡೆದ ನಾಡಿನ ಪುರುಷರ ಕಾಮ ತೃಷೆಗೆ ಬಲಿಯಾಗಿದ್ದಾರೆ,

ಆದರೆ ಆದೇ ಮರುಭೂಮಿ ನಾಡಿನ ಬುರ್ಖಾದಲ್ಲಿ ಹೂಳುತ್ತಿರುವ ಅನಾಗರೀಕರಲ್ಲಿ ಕೇವಲ 59 ಜನ ಹೆಣ್ಣುಗಳು ಕಾಮ ಪಿಪಾಸುಗಳಿಗೆ ಬಲಿಯಾಗಿದ್ದಾರೆ, ಇದು ನನ್ನ ಕಲ್ಪಿತ ಉತ್ತರವಲ್ಲ uno ದ ರಿಪೋರ್ಟ್ ಪ್ರಕಾರ ತಿಳಿಸುತ್ತಿದ್ದೇನೆ. ಸ್ತ್ರೀ ಸ್ವಾತಂತ್ರ್ಯ ಚಳವಳಿಯು ಸ್ತ್ರೀಯನ್ನು ಪುರುಷನ ಗುಲಾಮಗಿರಿಯಿಂದ ವಿಮೋಚಿಸಲು ಮತ್ತು ಸಮಾಜದಲ್ಲಿ ಆಕೆಗೆ ಉನ್ನತ ಸ್ಥಾನಮಾನ ನೀಡಲಿಕ್ಕಾಗಿರುವುದೆಂದು ವಾದಿಸಲಾಗುತ್ತದೆ. ಈಗ ಹೇಳಿ ಬುರ್ಖಾದಲ್ಲಿ ಹೆಣ್ಣು ಸುರಕ್ಷಿತಳೊ ಮಹಿಳಾ ಸ್ವಾತಂತ್ರ್ಯವೆಂಬ ಬೊಗಳೆ ಮಾತುಗಳಲ್ಲಿ ಸುರಕ್ಷಿತಳೊ..!

22-09-10 (12:31 PM)[-]  pkbys
crusade ರವರೇ "ನಮ್ಮ ದೇಶದಲ್ಲಿ 20737ರ ಹೆಣ್ಣುಗಳನ್ನು ತಾಯಿಯಿಂದ ಒಳ್ಳೆಯ ಸಂಸ್ಕಾರವನ್ನು ಪಡೆದ ನಾಡಿನ ಪುರುಷರ ಕಾಮ ತೃಷೆಗೆ ಬಲಿಯಾಗಿದ್ದಾರೆ, ಆದರೆ ಆದೇ ಮರುಭೂಮಿ ನಾಡಿನ ಬುರ್ಖಾದಲ್ಲಿ ಹೂಳುತ್ತಿರುವ ಅನಾಗರೀಕರಲ್ಲಿ ಕೇವಲ 59 ಜನ ಹೆಣ್ಣುಗಳು ಕಾಮ ಪಿಪಾಸುಗಳಿಗೆ ಬಲಿಯಾಗಿದ್ದಾರೆ, ಇದು ನನ್ನ ಕಲ್ಪಿತ ಉತ್ತರವಲ್ಲ uno ದ ರಿಪೋರ್ಟ್ ಪ್ರಕಾರ ತಿಳಿಸುತ್ತಿದ್ದೇನೆ " ಎಂದಿದ್ದೀರಿ.. ನಿಮ್ಮ ಮಾತು ನಿಜವಿರಬಹುದು.. ಹಾಗೆ 20737 ಹೆಣ್ಣುಗಳು ಕಾಮತೃಷೆಗೆ ಬಲಿಯಾಗಲು ಹಲವು ಕಾರಣಗಳಿರುತ್ತವೆ... ಆ ಗಂಡುಗಳ ಪರವಾಗಿ ನಾನು ವಕಾಲತ್ತು ವಹಿಸುವುದಿಲ್ಲ.. ಅವರು ಶಿಕ್ಷಾರ್ಹರು... ನನ್ನ ಪ್ರಕಾರ ‌ಅವರನ್ನು ನಪುಂಸಕರಾಗಿ ಮಾಡಬೇಕು... ಆದರೆ ಹೆಣ್ಣು ಬುರ್ಖಾದೊಳಗೆ ಹೂಳಿಯಷ್ಟೇ ಅಲ್ಲ, ಮನೆಯಿಂದ ಹೊರಗೆ ಬರಲು ಗಂಡ ಅಥವ ತಂದೆಯಿಂದ ಬರಹದಲ್ಲಿ ಅನುಮತಿ ಹೊಂದಿರಬೇಕಾದ, ರಕ್ತಸಂಭಂಧಿಯಲ್ಲದೇ ಬೇರೊಬ್ಬರೊಡನೆ ಮಾತಾಡಲಾರದ ಸ್ಥಿತಿಯನ್ನು ಸಮಾನತೆ ಎನ್ನುವಿರಾ..... 20737 ಹೆಣ್ಣುಗಳು ಭಾರತದ ಜನಸಂಖ್ಯೆಯ ಎಷ್ಟು % ಎಂದು ಲೆಕ್ಕ ಹಾಕಿ, ಮತ್ತು ಅರೇಬಿಯಾದ ಹೆಣ್ಣುಗಳಲ್ಲಿ ಎಲ್ಲ ಬಂಧನದ ಮಧ್ಯ ಬದುಕುತ್ತಿರುವ ಹೆಣ್ಣುಗಳು ಎಷ್ಟು % ನೋಡಿ.. ಒಟ್ಟು ಭಾರತೀಯ ಹೆಣ್ಣುಗಳಿಗಿಂತ ಭಾರತೀಯ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಗಳು 1%ಗಿಂತ ಕಡಿಮೆ ಮತ್ತು, ಬುರ್ಖಾದೊಳಗೆ ಹೂತ, ಸ್ವಾತಂತ್ರ್ಯವೇ ಇಲ್ಲದ, ಶಾಂತಿಯಿಲ್ಲದ ಆದರೆ ಶಾಂತಿಯ ಹೆಸರಿನ, ಸಮಾನತೆ ಇಲ್ಲದ ಸಮಾನತೆಯ ಹೆಸರಿಲ್ಲಿ ಬಂನಕ್ಕೊಳಗಾದ ಅರಬೀ ಹೆಣ್ಣುಮಕ್ಕಳು 99 % ಗಿಂತ ಹೆಚ್ಚಾಗುತ್ತಾರೆ. ಅಪರಾಧ ಮಾಡಿದ ಗಂಡಿಗೆ ಉಗ್ರ ಶಿಕ್ಷೆ ಕೊಟ್ಟು, ಮಕ್ಕಳಾಗಿರುವಾಗಲೇ ಉತ್ತಮ ನೈತಿಕ ಶಿಕ್ಷಣ ಕೊಟ್ಟು ಸಮಸ್ಯೆ ನಿವಾರಿಸುವುದು ಬಿಟ್ಟು 1% ಗಿಂತ ಕಡಿಮೆ ಸಂಖ್ಯೆಯಲ್ಲಿ ದೌರ್ಜನ್ಯಕೊಳಗಾಗಬಹುದಾದ ಹೆಣ್ಣನ್ನು ಆ ಕಾರಣಕ್ಕಾಗಿ 99% ಗಿಂತ ಹೆಚ್ಚು ಜನಸಂಖ್ಯೆಯಲ್ಲಿ ಬಂಧನಕೊಳಪಡಿಸುವುದು ಮೃಗೀಯ.. ಇದನ್ನೇ ಇಸ್ಲಾಂ ಭೋಧಿಸಿದರೆ ಅದು ಮೃಗೀಯ ಧರ್ಮವಲ್ಲವೇ.. 


----> ಮುಂದುವರಿದಿದೆ........ ಮಹಾ ಮಂಥನ-4 (bhgte ರವರಿಂದ ಮತ್ತಷ್ಟು ಕಟುಸತ್ಯಗಳ ಅನಾವರಣ)(bhgte ರವರಿಂದ ಮತ್ತಷ್ಟು ಕಟು ಸತ್ಯಗಳ ಅನಾವರಣ ಮುಂದಿನ ಕಂತಿನಲ್ಲಿ)


ಹಿಂದಿನ ಕಂತುಗಳು:

ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 1 (bhgte ರವರ ರಂಗ ಪ್ರವೇಶ)
ಎರಡನೆ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ - 2 (crusade ಮತ್ತು Manju ತರ್ಕಗಳು)

Thursday, 9 June 2011

ಮಹಾ ಮಂಥನ-2 (crusade ಮತ್ತು Manju ತರ್ಕಗಳು)

ಅಂತರಜಾಲದ ಸುದ್ದಿಯೆಳೆಯಲ್ಲಿ (News Thread) ನಾನೂ ನನ್ನ proxy ಹೆಸರಿನಿಂದ (pkbys) ಭಾಗವಹಿಸಿದ್ದ ಸಂವಾದದ ನಿರೂಪಣೆಯ ಎರಡನೇ ಕಂತು ಇದು.
ಮೊದಲ ಕಂತಿಗೆ ಮುಂದೆ ಕ್ಲಿಕ್ ಮಾಡಿ ==> ಮಹಾ ಮಂಥನ-1 (bhgte ರವರ ರಂಗ ಪ್ರವೇಶ)

ಈ ಭಾಗದಲ್ಲಿ ಮರುಭೂಮಿ ಧರ್ಮಗಳು (Semitic) ಮತ್ತು ಪೌರಾತ್ಯ(Oriental) ನಂಬಿಕೆಗಳ ಗ್ರಂಥಗಳ ಬಗ್ಗೆ, ಹಿಂದೂ (ಪೌರಾತ್ಯ) ನಂಬಿಕೆಯಾದ, ಮರಭೂಮಿ ಧರ್ಮಗಳು ಒಪ್ಪದ ಪುನರ್ಜನ್ಮ ಸಿದ್ದಾಂತದ, ಅದ್ವೈತದ, ಚರ್ಚೆ ಇದೆ. ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಹುಟ್ಟಿನ ಬಗ್ಗೆ ವಿಶ್ಲೇಷಣೆ ಇದೆ. ಈ ಕಂತಿನಲ್ಲಿ crusade ಮತ್ತು Manju ರಿಂದ, ಚರ್ಚೆ ಮೊದಲ ಕಂತಿಗಿಂತ ಹೆಚ್ಚು ಸುಸಂಬದ್ದ(coherence)ವಾಗಿದೆ .. crusade ರ ಪ್ರಶ್ನೆಗಳಿಗೆ ಉತ್ತರಿಸಲು ಶುರುವಾದ ಸಂವಾದ ಮುಂದೆ ಹಲವು ಹೊಳಹು ಕಾಣಲಿದೆ. ಇದು ಮುಗಿದ ಸಂವಾದವಾದರೂ ದಯವಿಟ್ಟು ಬ್ಲಾಗ್‌ನಲ್ಲಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ. ನನ್ನ ತರ್ಕವೇನಾದರೂ ತಪ್ಪಿದ್ದರೆ ತಿದ್ದಿಕೊಳ್ಳುವ ಪ್ರಯತ್ನಮಾಡುತ್ತೇನೆ..

ಮುಂದಿನ ಕಂತಿನಲ್ಲಿ crusade ಸೆಮೆಟಿಕ್ ಧರ್ಮಗಳ ಕುರಿತಾದ (ಭಾರತದ ಮೇಲೆ ಇಸ್ಲಾಂನ ಆಕ್ರಮಣ ಮತ್ತು ವಿಜಯ, ಅಮುಸ್ಲಿಮರ ಮೇಲೆ ಹೇರಲ್ಪಟ್ಟ ಜೆಝಿಯಾ, ಬಗ್ಗೆ ಒಬ್ಬ ಮಹಮದೀಯರಾಗಿ ವಿಶ್ಲೇಷಣೆ) ನಮ್ಮ ಪ್ರಶ್ನೆಗಳಿಗೂ ವಾದಗಳನ್ನ ಮಂಡಿಸುತ್ತಾರೆ.. ಚರ್ಚೆ ಇನ್ನೂ ಗಂಭೀರವಾಗಲಿದೆ.. 

(ಅನವಶ್ಯಕ ಭಾಗಗಳನ್ನು ತೆಗೆದು ಪ್ರೂಫ್ ರೀಡ್ ಮಾಡಿರುವುದರಿಂದ, ಅಲ್ಪ ಸ್ವಲ್ಪ ಬದಲಾವಣೆಗೊಳಪಟ್ಟಿದ್ದರೂ ಸಂವಾದದ ಓಘ ಮತ್ತು ಭಾಗವಹಿಸಿದವರ ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗದ ರೀತಿ ನಿರೂಪಿಸಲಾಗಿದೆ.)18-09-10 (08:13 PM)[-] crusade
mr. bhgte, ಮುಸ್ಲಿಮರಲ್ಲಿ Shiya, Sunni, Bohra, Byaari, Maple, Sufi, Ahammadiya, mahammadiyya, Kurdish, Sunni Hanafi, Mahdavism, Din-i-Ilahi, Zaidiyyah, Alawi, Alevi, Kharijite Islam, Ibadi, Qadiri, Bektashi, Chishti, etc..ಇವರೆಲ್ಲರ ನಂಬಿಕೆ ಒಂದೇ ಧರ್ಮ ಗ್ರಂಥಗಳ ಮೇಲೆ ಇದೆ. ಮತ್ತು ಕ್ರೈಸ್ತರಲ್ಲಿ Orthodox, Eastern Orthodox , the Oriental Orthodox, the Roman Catholic,Protestant, church of England, Church of Scotland, Calvinist,etc.. ಇವರೆಲ್ಲರ ನಂಬಿಕೆ ಒಂದೇ ಧರ್ಮ ಗ್ರಂಥಗಳ ಮೇಲೆ ಇದೆ. ಅದರೆ ಹಿಂದು ಧರ್ಮದ ಉಪಜಾತಿಗಳು ಬೇರೆ ಬೇರೆ ದೇವರು ಮತ್ತು ಬೇರೆ ಬೇರೆ ಪುಸ್ತಕಗಳ ಮೇಲೆ ನಂಬಿಕೆ ಇದೆ ಇಲ್ಲಿ ಸಮಾನತೆ ಎಲ್ಲಿದೆ.

18-09-10 (08:57 PM)[-] pkbys
mr.crusade ಒಂದೇ ಧರ್ಮಗ್ರಂಥದ ಮೇಲೆ ನಂಬಿಕೆ ಇಡಲು ಹಿಂದು ಧರ್ಮ ಸೆಮೆಟಿಕ್ ಧರ್ಮವಲ್ಲ.. ಇಲ್ಯಾವ ಪ್ರವಾದಿಯೂ ಇಲ್ಲ... ಯಾವ ಉದ್ಘೋಷಿತ ಧರ್ಮಗ್ರಂಥವೂ ಇಲ್ಲ... ಸೆಮೆಟೀಕ್ ಧರ್ಮಗಳು ಹಾರ್ಡ್‌ ಕೋಡ್ ಧರ್ಮಗಳು... ಬಂಧಿತ ಧರ್ಮಗಳು... ನಮ್ಮಲ್ಲಿ ವೇದಗಳಿವೆ.. ಅದನ್ನು ಮಾನ್ಯ ಮಾಡಬೇಕೆಂಬ ವಿಧಿನಿಷೇದವಿಲ್ಲ... ಹಲವು ಮಹಾತ್ಮರು ಅವತಾರಿಗಳೂ ಆಗಿ ಹೋಗಿದ್ದಾರೆ... ಆದರೆ ಅವರನ್ನೇ ಮತ್ತು ‌ಅವರನ್ನು ಮಾತ್ರವೇ ಅನುಸರಿಸಬೇಕೆಂಬ ನಿಯಮವಿಲ್ಲ... ಪ್ರತಿಯೊಬ್ಬ ಹಿಂದೂವು ಮಹಾತ್ಮನಾಗಬಲ್ಲ... ದೇವರಂಥಾ ಪದವಿಗೆ ಏರಬಲ್ಲ.. ದೇವರೆಂದೇ ಕರೆಸಿಕೊಳ್ಳಬಲ್ಲ... ನಮ್ಮಲ್ಲಿ ದೇವರಿಗಿಂತಲೂ ದೇವರನ್ನು ದೇವರೆಂದು ತೋರಿಸಿದ ಗುರುವಿಗೆ (ಮಾನವನಾದರೂ) ಹೆಚ್ಚು ಬೆಲೆ.. ನಾಸ್ತಿಕರಾಗಿಯೂ ನೀವು ಹಿಂದೂವಾಗಬಲ್ಲಿರಿ.. ನಾಸ್ತಿಕ ಯೋಚನೆ ಮಾಡುವವರನ್ನೂ ಹಿಂದು ಧರ್ಮ ಸಲಹುತ್ತದೆಯೇ ಹೊರತು ಧರ್ಮಭ್ರಷ್ಟನಾಗಿಸುವುದಿಲ್ಲ.. ಎಲ್ಲ ಜಾತಿ ಉಪಜಾತಿಗಳೂ ಬೇರೆ ಬೇರೆ ದೇವರ ಹೆಸರನ್ನು ಹೇಳಿದರು ದೈವನೊಬ್ಬ ನಾಮ ಹಲವು ಎಂಬ ಸಿದ್ದಾಂತವನ್ನು ನಂಬುತ್ತವೆ... ಹಿಂದು ಧರ್ಮವನ್ನ ಸೆಮೆಟಿಕ್ ಧರ್ಮಗಳಂತೆ ಬಂಧಿತ ಹಾರ್ಡ್ ಕೋಡ್ ಧರ್ಮವಾಗಿಸುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.. ನಮಗಿರುವ ಸ್ವಾತಂತ್ರ್ಯವನ್ನ ನಾವು ಪ್ರೀತಿಸುತ್ತೇವೆ...  ಸ್ವಘೋಷಿತ ಪ್ರವಾದಿಯನ್ನೋ, ಮಾನವರೊಡನೆ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿರುವ ದೇವರನ್ನೋ ನೀವು ಅನುಸರಿಸುವುದಾದರೆ ಅದಕ್ಕೆ ಯಾವ ಹಿಂದೂವೂ ಅಭ್ಯಂತರ ವ್ಯಕ್ತಪಡಿಸುವುದಿಲ್ಲ.. ನಿಮ್ಮ ಹಾರ್ಡ್‌ ಕೋಡ್ ಮನಃಸ್ಥಿತಿ ಸತ್ಯವನ್ನ ಅರಗಿಸಿಕೊಳ್ಳಲು ಬಿಡುವುದೂ ಇಲ್ಲ..

 18-09-10 (09:10 PM)crusade
mr.pkbys, ಎಂಥಾ ಮಿಥ್ಯ ಮಾತನ್ನು ಅಡಿದಿರಿ, ಹಾಗಾದ್ರೆ ನಿಮಗೆ ದೇವಸ್ಥಾನ, ಮಂದಿರಗಳು ಯಾಕೆ ಬೇಕು? ನೀವೇ ದೇವರುಗಳಾದಾಗ ನಿಮಗೆ ಊಟ ಬಟ್ಟೆ ಯಾಕೆ? ಮದುವೆ ಮುಂಜಿಗಳು ಯಾಕೆ ? ಮತ್ತು ನಿಮಗೆ ಸರ್ಕಾರಿ ಸವಲತ್ತುಗಳು ಯಾಕೆ ? ನೀವೇ ಎಲ್ಲವನ್ನು ಸೃಷ್ಟಿಸಿಕೊಳ್ಳಬಹುದು.

18-09-10 (11:02 PM)[-] pkbys
ದಯವಿಟ್ಟು ಅರ್ಥ ಮಾಡಿಕೊಳ್ಳಿ.. ಅವತಾರ ಪುರುಷರಿಗೂ ಮಾನವರಿಗೂ ನಾವು ವ್ಯತ್ಯಾಸ ತೋರುವುದಿಲ್ಲ.. ದೇವರಾಗುವುದೆಂದರೆ ಸರ್ವಶಕ್ತ ಭಗವಂತನಾಗುವುದೆಂದಲ್ಲ... ಅವನಂತೆ ದೈವಿಕ ಗುಣ ಪಡೆಯುವುದು.. ರಾಮ, ಕೃಷ್ಣರನ್ನು ನಾವು ದೇವರೆಂದೇ ಕರೆಯುತ್ತೇವೆ.. ಅವರು ಮಾನವರಾಗೆ ಹುಟ್ಟಿದರು, ಮತ್ತು ಮೃತ್ಯುವನ್ನು ಹೊಂದಿದರು.. ಆದರೆ ಅವರು ಅವತಾರ ಪುರುಷರು.. ಅವರು ಮಾಡಿದ ಪಾಪಕ್ಕೆ ಮಾನವರಂತೆಯೆ ಕಷ್ಟ ನಷ್ಟಗಳನ್ನು ಅನುಭವಿಸಿದರು, ದೇವರೆ ಮಾನವನಾಗಿ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂದು ತೋರಿಸಲು ಅವತಾರ ಎತ್ತಿ ಬಂದ... ಮಾನವ ದೇಹದ ಮಿತಿಗಳು ನಮಗ್ಗಿದ್ದೇ ಇವೆ.. ಅಧ್ಯಾತ್ಮಿಕವಾದ ಮುನ್ನಡೆ ಮಾನವ ದೇವರಾಗುವುದನ್ನು ಹೇಳುತ್ತದೆ.. ಅದ್ವೈತ ಸಿದ್ದಾಂತ ಹೇಳುತ್ತದೆ.. ನಾವೆಲ್ಲಾ ಆ ಸಿಂಧು(ದೇವರು)ವಿನ ಒಂದು ಬಿಂದು. ಮತ್ತೆ ಆ ಸಿಂಧುವಿಗೇ ಹೋಗುತ್ತೇವೆ...

ಪೂರ್ಣಮದಂ ಪೂರ್ಣಮಿದಂ ಪೂರ್ಣತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೆ ||

 
(ಅದೂ[ಜಗನ್ನಿಯಾಮಕ ಶಕ್ತಿ] ಪೂರ್ಣ, ಇದೂ[ಜಗತ್ತು] ಪೂರ್ಣ, [ಆ] ಪೂರ್ಣದಿಂದಲೇ [ಈ] ಪೂರ್ಣವು ಬಂದಿದೆ, ಪೂರ್ಣದಿಂದ[ಜಗನ್ನಿಯಾಮಕ ಶಕ್ತಿ] ಪೂರ್ಣವು[ಜಗತ್ತು] ಬಂದ ನಂತರವೂ ಪೂರ್ಣವೇ [ಜಗನ್ನಿಯಾಮಕ ಶಕ್ತಿ ಪೂರ್ಣವಾಗಿಯೇ] ಉಳಿಯುತ್ತದೆ)

ಹಿಂದುಗಳು ನಮ್ಮನ್ನು ನಾವು ಅಮೃತಸ್ಯ ಪುತ್ರಾಃ (ಸಾವಿಲ್ಲದ ಮಕ್ಕಳು.), ನಮ್ಮ.ದೇಹಕ್ಕೆ ಸಾವು, ನಮಗಲ್ಲ ಎನ್ನುವವರು... ಆ ಸರ್ವಶಕ್ತ, ಅನಾದಿ, ಅನಂತನ, ಭಾಗವೆಂದು ನಂಬುವವರು... ನಾವು ದೇವರಲ್ಲವೇನು.. ನಾವು ಮಾನವ ಮಿತಿಯ ದೇವರ ಅಂಶ. ಊಟ ಬಟ್ಟೆ ಬೇಕು... ಹಿಂದು ತತ್ವಶಾಸ್ತ್ರವನ್ನು ಅಭ್ಯಸಿಸಿ ನಂತರ ಬನ್ನಿ.. ಸೆಮೆಟಿಕ್ ಧರ್ಮಗಳೊಡನೆ ಹೊಲಿಸಲು ನಮ್ಮದು ಅವರ ಧರ್ಮದಂತಹ ಧರ್ಮವಲ್ಲವೇ ಅಲ್ಲ. ಹಿಂದು ಒಂದು ಜೀವನ ವಿಧಾನ. ಇದು ಸುಪ್ರೀಂಕೋರ್ಟ್‌ನ ಹೇಳಿಕೆ.
 
19-09-10 (12:07 AM)Manju
ದೈವಂ ಮಾನುಷ ರೂಪೇಣ ಎನ್ನುತ್ತಾರೆ... ಮನುಷ್ಯನಾಗಿ ಜನಿಸಿದ ಮೇಲೆ ಲೌಕಿಕದ ಸುಖ-ದುಃಖಗಳನ್ನು ಅನುಭವಿಸಿಯೇ ತೀರಬೇಕು. ದೈವತ್ವ ಪ್ರಾಪ್ತಿ ಮಾಡಿಕೊಳ್ಳದ ಆತ್ಮಕ್ಕೆ ಮುಕ್ತಿ ಸಿಗಲಾರದು. ಮೇಲಾಗಿ, ನಿಮ್ಮದು ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳು. ಇಲ್ಲಿ ಜನಿಸಿದೆವೆಂದ ಮೇಲೆ ಅವನಿಂದ ಬೇರಾಗಿದ್ದೇವೆ ಎಂಬ ಮನಸ್ತತ್ವ ಯಾಕೆ? ಆತನೊಳವಲಯದಲ್ಲೇ ನಾವಿರುವಾಗ, ಆತನೇ ನಾವು ತಾನೇ? ನಾವು ಆತನೇ ತಾನೇ? ದೈವತ್ವ ಎಲ್ಲರಲ್ಲೂ ಇದೆ. ಎಲ್ಲರಿಗೂ ಅದು ಗೊತ್ತಿಲ್ಲ. ಹಲವರಿಗೆ ಗೊತ್ತಿಲ್ಲವೆಂಬುದೂ ಗೊತ್ತಿಲ್ಲ. ಗೊತ್ತಿರುವವರು ಗೊತ್ತು ಎಂದು ಹೇಳಲಾರರು. ಗೊತ್ತಿಲ್ಲದವರದೇ ವರಾತ.. ವಿವೇಕ ಹೆಚ್ಚಿಸಿಕೊಳ್ಳಿ.. ಅರಿವು ಹೆಚ್ಚಾಗುತ್ತದೆ. ಒಳ್ಳೆಯದಾಗಲಿ...

19-09-10 (02:03 PM)crusade
mr.pkbys, ಒಂದೇ ಧರ್ಮಗ್ರಂಥದ ಮೇಲೆ ನಂಬಿಕೆ ಇಡಲು ಹಿಂದು ಧರ್ಮ ಸೆಮೆಟಿಕ್ ಧರ್ಮವಲ್ಲ.. ಇಲ್ಯಾವ ಪ್ರವಾದಿಯೂ ಇಲ್ಲ... ಯಾವ ಉದ್ಘೋಷಿತ ಧರ್ಮಗ್ರಂಥವೂ ಇಲ್ಲ... ಸೆಮೆಟೀಕ್ ಧರ್ಮಗಳು ಹಾರ್ಡ್‌ಕೋಡ್ ಧರ್ಮಗಳು... ಬಂಧಿತ ಧರ್ಮಗಳು... ನಮ್ಮಲ್ಲಿ ವೇದಗಳಿವೆ.. ಅದನ್ನು ಮಾನ್ಯ ಮಾಡಬೇಕೆಂಬ ವಿಧಿನಿಷೇದವಿಲ್ಲ... ಎಂದು ಪ್ರತಿಪಾದಿಸಿ, ಈಗ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತಿದ್ದೀರಿ. ನೀವು ಯಾವುದಾದರೂ ಒಂದು ನಿರ್ಣಯಕ್ಕೆ ಬನ್ನಿ ಅದರ ಮೇಲೆ ಸಂವಾದ ನಡೆಸೋಣ. ನಾವು ವೇದ ಗ್ರಂಥದ ಹೇಳಿಗೆ ನೀಡಿದಾಗ ಅದಕ್ಕೆ ನಂಬಬೇಕೆಂಬ ಹಿಂದೂಗಳಲ್ಲಿ ಕಟ್ಟಪ್ಪಣೆ ಇಲ್ಲವೆನ್ನುತ್ತಿರಿ. ಹಾಗೆ ಸಂವಾದ ಮಾಡಿದಾಗ ಗ್ರಂಥಗಳಲ್ಲಿ ಹೀಗಿದೆ ಎಂದು ಬರೆಯುತ್ತೀರ.. ನಿಮ್ಮ ಯೋಚನಾ ಲಹರಿ ಗೊಂದಲಮಯವಾಗಿದೆ. ನಿಮ್ಮ ಸಂವಾದ ಯಾವ ರೀತಿ ಇದೆ ಎಂದರೆ, 2+2=3 ಅಂದರೂ ನಾವು ನಂಬಬೇಕು, 2+2=4 ಅಂದರೂ ನಂಬಬೇಕು. ಆಗ ಹೌದು ಎಲ್ಲವೂ ಸರಿ, ಎಲ್ಲಾನೂ ಗಣಿತವಲ್ಲವೇ ? ಅಲ್ಲದೆ ಎಲ್ಲದಕ್ಕೂ ಕೂಡಿಸುವ ಸಿದ್ಧಾಂತದ ಮೂಲಕ ಉತ್ತರ ನೀಡಲಾಗಿದೆ ಎನ್ನುತ್ತೀರಾ...

19-09-10 (03:58 PM)[-] pkbys
ಉದ್ಘೋಷಿತ ಧರ್ಮಗ್ರಂಥ ಇಲ್ಲ.. ಹಿಂದುಗಳು ಯಾವುದೇ ವಿಚಾರವನ್ನ ನಂಬುವ ಮತ್ತು ನಂಬದಿರುವ ಸ್ವಾತಂತ್ರ್ಯ ಹೊಂದಿದ್ದಾರೆ..

ಅದ್ವೈತ ಸಿದ್ದಾಂತ ಹೇಳಿದ್ದು ನೀವು ಭಗವಂತ ನೀವೇ ಆದರೆ ಊಟ ಬಟ್ಟೆ ಏಕೆ ಎಂಬ ಪ್ರಶ್ನೆಗೆ ಉತ್ತರವಾಗಿ... ನಿಮ್ಮ ಭಾಷೆಯಲ್ಲಿ ಹೇಳುವುದಾದರೆ ನಮ್ಮ ಸಿದ್ದಾಂತಗಳು ಕೂಡುವ ಲೆಕ್ಕದ ತತ್ವವನ್ನ ಮಾತ್ರ ಹೇಳುತ್ತದೆ... ಆದರೆ ನಾವೇ ಕೂಡಬೇಕು, ನಾವೇ ಮ್ಮ ಉತ್ತರ ಕಂಡುಕೊಳ್ಳಬೇಕು, ಮ್ಮ ಉತ್ತರವನ್ನು ನಾವೇ ಕಂಡು ಕೊಳ್ಳುವ ಹಾದಿ ಆಧ್ಯಾತ್ಮ.  ಮಗೆ ಯಾವುದೇ ಒಡಬಂಡಿಕೆಯ ಮೂಲಕವೋ ದೈವವಾಣಿಯ ಮೂಲಕವೋ ಉತ್ತರಗಳನ್ನು ಹೇಳಲಾಗಿಲ್ಲ.... ಉತ್ತರ ಕಂಡುಕೊಳ್ಳುವ, ಹಾಗೆಯೇ ಕಂಡುಕೊಳ್ಳದಿರುವ ಸ್ವಾತಂತ್ರ್ಯವೂ ಮಗಿದೆ..

ಆದರೆ ಸೆಮೆಟಿಕ್ ಧರ್ಮಗಳು ಲೆಕ್ಕವನ್ನು ತಮ್ಮದೇ ಮಾಡಿ ಉತ್ತರಗಳನ್ನು ಕೊಡುತ್ತವೆ. ಮತ್ತು ಆ ಉತ್ತರಗಳನ್ನೇ ನೀವು ನಂಬಬೇಕು.. ನಿಮಗೆ ಬೇರೆ ದಾರಿ ಇಲ್ಲ.... ನೀವು ಕೂಡುವುದು ಕಲಿತು ನೀವೇ ಉತ್ತರ ಕಂಡುಕೊಳ್ಳುತ್ತಿರೋ, ಕೂಡಿಸಲಾಗಿದೆ ಎಂದು ಹೇಳಿ ನೀಡಲಾದ ಉತ್ತರಗಳನ್ನ ಸುಮ್ಮನೆ ಒಪ್ಪಿ ನಿಲ್ಲುತ್ತಿರೋ ಅದು ನಿಮಗೆ ಬಿಟ್ಟದ್ದು.... ಖುರಾನ್ ಒಪ್ಪಿದರೆ ಮುಸಲ್ಮಾನ, ಒಪ್ಪದಿರೆ ಕಾಫಿರ.. ಆದರೆ ಅದ್ವೈತ, ದ್ವೈತ ಅಥಾವಾ ಎರಡು ಅಲ್ಲದ ಇನ್ಯಾವುದೋ ಒಂದನ್ನು ಒಪ್ಪುವ, ಅಥವಾ ಯಾವುದನ್ನೂ ಒಪ್ಪದಿದ್ದರೂ ನೀವು ಹಿಂದು....

19-09-10 (05:13 PM)Manju
ಅದ್ವೈತ ಎಂದರೆ ಏಕ ಎಂದೂ, ಎರಡಿಲ್ಲದ್ದು ಎಂದರ್ಥ ಮಹರಾಯರೇ... ನಾಸ್ತಿಕನಾಗಿರುವುದಕ್ಕೂ ಆಸ್ತಿಕನಾಗಿರುವುದಕ್ಕೂ ಸ್ವಾತಂತ್ರ್ಯವುಳ್ಳ ಸನಾತನ ಧರ್ಮ, ಹಿಂದೂ ಧರ್ಮ. ಹಿಂದೂ ಎಂದು ಹೆಸರಿಟ್ಟವರು ಪಾರ್ಸಿಗಳು. ಸನಾತನ ಧರ್ಮದಲ್ಲಿರುವಂತೆ, ಅಂತರ್ಯದ ಆಳಕ್ಕಿಳಿದು ಸಾಕ್ಷಾತ್ಕಾರ ಪಡೆದುಕೊಳ್ಳುವ ವಿಷಯ ಇತರ ಧರ್ಮಗಳಲ್ಲಿ (ಪೌರ್ವಾತ್ಯ ಧರ್ಮಗಳನ್ನು ಹೊರತುಪಡಿಸಿ) ಇಲ್ಲ. ಅವು ಹೆಚ್ಚಾಗಿ ಬಾಹ್ಯ ಜಗತ್ತನ್ನು ಆಧರಿಸಿ ಬರೆದಂತಹ ತತ್ವಸಿದ್ಧಾಂತಗಳು.

19-09-10 (06:12 PM)crusade
ಖಂಡಿವಾಗಿಯು ನಮ್ಮ ಧರ್ಮದಲ್ಲಿ ಉತ್ತರಗಳನ್ನು ದೈವ ವಾಣಿಗಳ ಮೂಲಕ ತಿಳಿಸಲಾಗಿದೆ. ಅದರಂತೆ ನಾವು ನಮ್ಮ ತಪ್ಪು ಮತ್ತು ಸರಿ ಗಳನ್ನು ಗಮನಿಸುತ್ತೇವೆ.ಅದರೆ ಉತ್ತರಗಳನ್ನು ನಮ್ಮನ್ನೆ ಹುಡುಕಿಕೊಳ್ಳಿ ಎಂದು ಹೇಳುತ್ತಿದ್ದರೆ, ನಾವು ಕೂಡ 3ನ್ನು 4ಕೆಂದು ಹೇಳಬೇಕಾಗುತ್ತಿತ್ತು.

ಕುರಾನ್ ಹೇಳುತ್ತದೆ,  "ಸತ್ಯ ನಿಷೇಧಿಗಳ ಪ್ರಾಣಾಹರಣ ಮಾಡಲು ತಲಪುವ ಕ್ಷಣದವರೆಗೂ ವಿಧಿ ಲಿಖಿತದಂತೆ ತಮ್ಮ ಪಾಲನ್ನು ಪಡೆಯುತ್ತಲೇ ಇರುವರು.." (ಕುರಾನ್ 7:37)

ಹಾಗೆ ಭಗವದ್ಗೀತೆ 7:22-23 ರಲ್ಲಿ
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾರಾಧನಮೀಹತೇ |
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ ||

ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಮ್ |
ದೇವಾನ್ ದೇವಯಜೋ ಯಾಂತಿ, ಮದ್ಭಕ್ತಾ ಯಾಂತಿ ಮಾಮಪಿ ||

ಅಂದರೆ, ಅವನು ಆ ನಂಬಿಕೆಯಿಂದ ಕೂಡಿ ಆ ದೇವತೆಯ ಪೂಜೆಯನ್ನು ಮಾಡುತ್ತಾನೆ, ನಾನೇ ಗೊತ್ತು ಮಾಡಿರುವಂತೆ ಆ ದೇವತೆಯಿಂದ ಫಲಗಳನ್ನು ಪಡೆಯುತ್ತಾನೆ. ದಡ್ಡರಾದ ಅವರಿಗೆ ದೊರೆಯುವ ಫಲ ಮಾತ್ರ ಕ್ಷಣಿಕವಾದದ್ದು, ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ, ನನ್ನ ಭಕ್ತರು ನನ್ನನ್ನು ಪಡೆಯುತ್ತಾರೆ

19-09-10 (09:07 PM)[-] pkbys
ಹೌದು. ಧನ್ಯವಾದ, ಕುರಾನ್ ಸಹ ವಿಧಿ ಲಿಖಿತವನ್ನು ಹೇಳುತ್ತದೆ, ಆದರೆ ವಿಧಿ ಲಿಖಿತದ ಆಧಾರದ ಬಗ್ಗೆ ಏನಾದರೂ ಹೇಳುವುದೇ ತಿಳಿಸಿ...

ಗೀತೆ ವಿಧಿ ಲಿಖಿತಕ್ಕೆ ಕರ್ಮಸಿದ್ದಾಂತವನ್ನು ಆಧಾರವಾಗಿ ಕೊಡುತ್ತದೆ.. ಹಾಗೆಯೇ... ಭಗವದ್ಗೀತೆಯಲ್ಲಿ ನೀವು ಕೊಟ್ಟ ಗೀತೆಯ ಶ್ಲೋಕಕ್ಕೆ ತಕ್ಕಂತಹುದೇ ಮಾತು ಬೈಬಲ್ನಲ್ಲೂ ಬರುತ್ತದೆ... seek, you will find. (ಹುಡುಕು, ನೀನು [ನನ್ನನ್ನು {ಅಥವಾ ಹುಡುಕಿದ್ದನ್ನು}] ಪಡೆಯುವೆ) ಎಂದು ದೇವರು ಹೇಳುತ್ತಾನೆ... ಧರ್ಮಗ್ರಂಥಗಳನ್ನು ಹಿಂದು ಧರ್ಮದಲ್ಲಿ ಅನುಸರಿಸುವ ವಿಧಿ ನಿಷೇದವಿಲ್ಲ.. ನೀವೇ ತಿಳಿಸಿರುವ ಭಗವದ್ಗೀತೆಯ ಶ್ಲೋಕ ಯಾವನು ಏನನ್ನು ಬಯಸುತ್ತಾನೋ ಅದಕ್ಕಾಗಿ ಮನಃಪೂರ್ವಕವಾಗಿ ಪ್ರಯತ್ನಿಸುತ್ತಾನೋ, ದೇವಲೋಕವಾದರೆ ದೇವಲೋಕ, ಪಿತೃಲೋಕವಾದರೆ ಪಿತೃಲೋಕ, ಮೋಕ್ಷವಾದರೆ ಮೋಕ್ಷ, ಹೀಗೆ ಅದನ್ನೇ ಪಡೆಯುತ್ತಾನೆ, ಮತ್ತು ಆ ಫಲದ ಅವಧಿ ಅವರ ಕರ್ಮಸಂಚಯದ ಮೇಲಿರುತ್ತದೆ.. ಭಗವದ್ಗೀತೆಯಂತೆಯೇ ದೇವಲೋಕ, ಪಿತೃಲೋಕ ಯಾವುದನ್ನೂ ಬಯಸದ ಜೀವಾತ್ಮವು, ಮರಳಿ ಇಲ್ಲೇ ಬರುತ್ತದೆ..

ನಿಮಗೆ ಅಂಕಿಗಳು ಮತ್ತು ಕೂಡುವ ಚಿಹ್ನೆ ಕೊಡಲಾಗಿದೆ.. ಯಾವ ಅಂಕಿಗಳನ್ನು ಕೂಡಿ ನಿಮ್ಮ ಆಸೆಯ ಅಂಕಿಯನ್ನು ಪಡೆಯುವಿರೋ ನಿಮಗೆ ಬಿಟ್ಟದ್ದು... ಸೆಮೆಟಿಕ್ ಧರ್ಮಗಳಲ್ಲಿ ಅಂಕಿಗಳನ್ನು ಕೂಡಿ ಇಡಲಾಗಿದೆ. ಮೊದಲೇ ಆರಿಸಿಟ್ಟ ಅಂಕಿಯನ್ನು ನೀವು ಕೂಡಿ ಮೊದಲೇ ತೀರ್ಮಾನಿಸಿದ ಅಂಕಿಯನ್ನೇ ನೀವು ಪಡೆಯಬೇಕು, ಕೂಡದಿದ್ದರೂ ಚಿಂತೆ ಇಲ್ಲ ಉತ್ತರವನ್ನೂ ನೀಡಲಾಗಿರುವುದರಿಂದ ನೀವದನ್ನೇ ಪಡೆಯುವಿರಿ. You dont have freedom choose, and not to choose also.

19-09-10 (10:44 PM)[-] Manju
ಪುನರ್ಜನ್ಮ ತತ್ತ್ವದ ಮೇಲೆ ನಂಬಿಕೆಯಿಲ್ಲದ ಧರ್ಮಗಳಿಗೆ... ತತ್ವೋಪದೇಶವೇ shri.pkbys, ಅದನ್ನು ಜೀರ್ಣಿಸಿಕೊಳ್ಳಬಲ್ಲರೇ. ಜೀವಾತ್ಮಗಳ ಜಾಡು ಹಿಡಿದು ಹೋಗುವ ಒಳತುಡಿತ ಕಾಣಬಲ್ಲೇವೇನು... ಈ ಸೆಮೆಟಿಕ್ ಧರ್ಮಗಳಲ್ಲಿ...

20-09-10 (12:33 AM)[-]  crusade
ನಿಮ್ಮ ಗ್ರಂಥಗಳನ್ನು ಕಾಲ ಕ್ರಮೇಣ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡು ನಿಮ್ಮನ್ನು ಮೂಲ ಕರ್ತವ್ಯದಿಂದ ದೂರ ಮಾಡಲಾಗಿದೆ, ಜಗತ್ತಿನಲ್ಲಿರುವ ಪ್ರತಿ ಯೊಂದು ವಸ್ತುವಿಗೂ ಒಂದೊಂದು ಉದ್ದೇಶವಿದೆ. ಉದ್ದೇಶವಿಲ್ಲದ ಯಾವೊಂದು ವಸ್ತುವೂ ಈ ಜಗತ್ತಿನಲ್ಲಿಲ್ಲ. ನಮಗೆ ಶಾಖ, ಬೆಳಕು ಇತ್ಯಾದಿಗಳನ್ನು ಕೊಡುವಂತಹ ಉದ್ದೇಶ ಸೂರ್ಯನದ್ದಾಗಿದ್ದರೆ, ಪ್ರತಿಯೊಂದು ಕ್ರಿಯೆಗೂ ಒಂದೊಂದು ಉದ್ದೇಶವಿದೆ. ಹೀಗಿರುವಾಗ ಮಾನವನ ಜೀವನಕ್ಕೊಂದು ಉದ್ದೇಶವಿಲ್ಲವೇ ?

ಕುರಾನ್ ಹೇಳುತ್ತದೆ, "ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು (ಅಲ್ಲಾಹನು) ಜೀವನವನ್ನು ಮರಣವನ್ನು ಆವಿಷ್ಕರಿಸಿದನು."(ಕುರಾನ್ 67:2)

ಗೀತೆಯಲ್ಲಿ "ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ! ( ಗೀತೆ 2:37) ಅಂದರೆ ಸತ್ತರೆ ಸ್ವರ್ಗವನ್ನು ಪಡೆಯುತ್ತಿ,ಗೆದ್ದರೆ ಭೂಮಿಯನ್ನು ಅನುಭವಿಸುತ್ತಿ.."

ಮಾಜಿ ರಾಷ್ಟ್ರಪತಿ ಹಾಗೂ ಹಿಂದು ಧರ್ಮದ ಮಹಾನ್‌ ಚಿಂತಕರಾಗಿದ್ದ ಡಾ ! ರಾಧಾಕೃಷ್ಣನ್ " ಬಹು ಜನ್ಮಗಳ ಪುನರ್ಜನ್ಮ ಸಿದ್ಧಾಂತ ವೇದಗಳಲ್ಲಿ ಇಲ್ಲ" ವೆಂದು ಹೇಳುತ್ತಾರೆ,(indian philosophy, vol.1 page 112-116) ಯಾರು ಪುನರ್ಜನ್ಮದ ಬಗ್ಗೆ ಹೇಳುವುದಿಲ್ಲ.
      
20-09-10 (07:59 AM)Manju
ಕಾಲಾಯ ತಸ್ಮಯೇ ನಮಃ ಎಂಬುದು ಪ್ರಸ್ತುತವಾಗಿರಬೇಕೆಂಬುದು ಸನಾತನ ಧರ್ಮದ ಆಶಯ.. ಪೂರ್ವಿಕರು ನೆಟ್ಟಂತಹ ಆಲದ ಮರಕ್ಕೆ ನೇತುಕೊಳ್ಳುವುದು ಎಷ್ಟು ಸಮಂಜಸವಾಗುತ್ತದೆ? ಕೆಲವೇ ಜನರ ಅಭಿಪ್ರಾಯ ಸರ್ವಸಮ್ಮತ ಹೇಗಾಗುತ್ತದೆ? ಯದ್ಭಾವಂ ತದ್ಭವತಿ.. ಮನಸ್ಸಿನಂತೆ ಮಹದೇವ? ಅಲ್ಲವೇ ಮಹಾಶಯರೇ?
      
20-09-10 (09:48 AM)[-] pkbys
ನೀವು ಗೀತೆಯಲ್ಲಿ ಹೇಳುವ ಸ್ವರ್ಗ ಪಡೆಯುವ ವಿಚಾರ ಕೇವಲ ಕರ್ಮಸಂಚಯನ ಮುಗಿಯುವವರೆಗಿನದಾಗಿದ್ದು, ನಂತರ ಜೀವಾತ್ಮವು ಮರಳಿ ಮರ್ತ್ಯ ಲೋಕಕ್ಕೆ ಬರುತ್ತದೆ... ಪುನರ್ಜನ್ಮವಿಲ್ಲವೆನ್ನುವುದುಕ್ಕೆ ಗೀತೆಯ ಆ ಶ್ಲೋಕ ಸಾಕ್ಷ್ಯವಲ್ಲ... ವೇದಗಳಲ್ಲಿ ಪುನರ್ಜನ್ಮದ ಬಗ್ಗೆ ಇಲ್ಲವೆನ್ನುವುದು ಪುನರ್ಜನ್ಮದ ಅಸ್ತಿತ್ವದ ನಿರಾಕರಣೆಗೆ ಪುರಾವೆಯಲ್ಲ.. ವೇದಗಳಾಚೆ ಬೆಳೆಯದಿರಲು ನಾವು ಪಾಶ್ಚಿಮಾತ್ಯ, ಅಥವಾ ಮರುಭೂಮಿ ಧರ್ಮಗಳಂತೆ ಹಾರ್ಡ್ ಕೋಡ್ ಅಲ್ಲದಿರುವುದು.. ವೇದವನ್ನಾಗಲಿ ಮತೇನನ್ನಾಗಲಿ ಪಾಲಿಸಲೇ ಬೇಕು ಎಂದು ಹೇಳುವವರು ಯಾರು?? ಆ ಅಧಿಕಾರ ಯಾರಿಗೂ ಇಲ್ಲ.. ಸ್ವಯಂ ವೇದಕ್ಕೂ ಇಲ್ಲ. "ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ" ಎನ್ನುತ್ತದೆ ಋಗ್ವೇದ.... (Rigveda, I - 89 - i) ಅಂದರೆ ಉನ್ನತವಾದ ವಿಚಾರಗಳು ಜಗತ್ತಿನ ಎಲ್ಲ ಮೂಲೆಯಿಂದಲು ಬರಲಿ ಎಂದು . ಯಾವಾಗ ಬೇಕಾದರು ಕಾಲಕ್ಕೆ ಅನುಗುಣವಾಗಿ ಬದಲಾಗುವ, ಕಂಡು ಕೊಂಡ ಹೊಸ ಸತ್ಯಗಳನ್ನು ಅನುಸರಿಸುವ ಸ್ವಾತಂತ್ರ್ಯ ಮೂಲತಃ ವೇದಗಳ ಕಾಲದಿಂದಲೇ  ನಮಗೆ ಬಂದಿದೆ. .. ಯಾವುದೇ ಹೊಸ ಸತ್ಯಗಳನ್ನು ಆವಿಷ್ಕರಿಸುವ ಸ್ವತಂತ್ರ್ಯವನ್ನು ಸೆಮೆಟಿಕ್ ಧರ್ಮಗಳು ನಿರ್ಬಂಧಿಸುತ್ತವೆ.... ಒಪ್ಪುವ ಮಾತಂತೂ ದೂರವೇ ಉಳಿಯಿತು... ಅದಕ್ಕೆ ಮಕ್ಕಾವನ್ನು ಗೋಳಾಕಾರದ ಭೂಮಿಯ ಕೇಂದ್ರವೆಂದು ನಂಬುವುದು. ವಿದ್ಯಾವಂತ ಮುಸಲ್ಮಾನರೂ ಕೇವಲ ಹಾಗೆ ವಾದಿಸದಿದ್ದರೆ ಧರ್ಮಭ್ರಷ್ಟರಾಗುತ್ತೆವೆ ಎಂಬ ಭಯಕ್ಕೆ ವಾದಿಸುತ್ತಾರೆ.. ಕಿ.ಶ.622 ಭೂಮಿ ಚಪ್ಪಟ್ಟೆ ಸಿದ್ದಾಂತಕ್ಕೂ ಮೆಗಲನ್ನಿಂದ ಸಾಬೀತು ಪಡಿಸಲಾದ ಭೂಮಿಯ ಗೋಳ ಸಿದ್ದಾಂತಕ್ಕೂ ಕಾಲಮಾನದ ಬದಲಾವಣೆ ಇದೆ.. ನಾವು ಮುಕ್ತ ಮನಸ್ಸಿನ ಜನ ಒಪ್ಪಬಲ್ಲೆವು... ವೇದಗಳು ನಮ್ಮ ಧರ್ಮಗ್ರಂಥಗಳೇ ಅಲ್ಲ.. ಆ ಕಾಲದಲ್ಲಿ ಕಂಡು ಕೊಂಡ ಸಿದ್ದಾಂತಗಳಷ್ಟೇ.. ಸೆಮೆಟಿಕ್ ಧರ್ಮಗಳ ದೃಷ್ಟಿಕೋನದಲ್ಲೇ ಸನಾತನ ಧರ್ಮಗಳನ್ನು ನೋಡುವ aproach ಸರಿಯಲ್ಲ... ಸ್ವತಂತ್ರ್ಯ ನೀಡುವ ವೇದಗಳನ್ನು ಗೊತ್ತಿದ್ದೋ ಗೊತ್ತಿಲ್ಲದೋ ಅನುಸರಿಸು, ಜನಕ್ಕೂ.. ಇದೇ ಅಂತಿಮ ಸತ್ಯ, ಇದೇ ನೀವು ಪಾಲಿಸಬೇಕಾದದ್ದು ಇದರಾಚೆಗೆ ಏನೂ ಮಾಡಕೂಡದು ಎಂದು ಭೋದಿಸುವುದನ್ನು ಪಾಲಿಸುವ ಜನರ ಬೌದ್ದಿಕ ಬೆಳವಣಿಗೆಗೂ ವ್ಯತ್ಯಾಸವಿದೆಯಲ್ಲವೇ.. ಮುಂದುವರಿಯೋಣ, ನೀವು ಕ್ರಿ.ಶ. 622 ರಿಂದ ಮುಂದೆ ಬನ್ನಿ..


20-09-10 (12:16 PM)[-]  crusade
ಮನುಷ್ಯ ಮೂಲತಃ ಜ್ಞಾನದಾಹಿ, ಪ್ರಶ್ನಾಜೀವಿ ಮತ್ತು ವಿಚಾರವಾದಿ, ಅಲ್ಲದೆ, ನಾವಿಂದು ವೈಜ್ಞಾನಿಕ ಯುಗದಲ್ಲಿ ಜೀವಿಸುವವರಾಗಿದ್ದೇವೆ. ಹೀಗಿರುವಾಗ, ಯಾವುದೇ ಆಧಾರಗಳಿಲ್ಲದ ಕೇವಲ ಹೇಳಿಗೆ ಮೇಲೆ ನಂಬಿಕೆಯಿಡಲು ನಾವೇನು ಬುದ್ಧಿಹೀನರಲ್ಲ. ಪ್ರತಿಯೊಬ್ಬನಿಗೂ ವಿಚಾರಶಕ್ತಿಯಿದೆ, ಆಲೋಚಿಸುವ ತಾಕತ್ತಿದೆ, ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸುವ ಶಕ್ತಿ ಇದೆ. ಹೀಗಿರುವಾಗ ವಾದಕ್ಕೆ ಪೂರಕವಾದ ಆಧಾರ ತರಲು ಹೇಳುವ ನೈತಿಕ ಹಕ್ಕು ಸಹ ಮಾನವನಿಗಿದೆ.

ಕುರಾನ್ ಹೇಳುತ್ತದೆ, "ನೀವು ನಿಮ್ಮ ವಾದದಲ್ಲಿ ಸತ್ಯವಂತರಾಗಿದ್ದರೆ ನಿಮ್ಮ ಆಧಾರ ಪ್ರಮಾಣಗಳನ್ನು ಮುಂದೆ ತನ್ನಿರಿ ಎಂದು ಅವರೊಡನೆ ಹೇಳಿರಿ" ( ಕುರಾನ್ 2:111)
ಆದುದರಿಂದ ಯಾವುದೆ ವಾದವನ್ನು ಮುಂದಿಡುವುದಾದರೂ ಆಧಾರ ಪ್ರಮಾಣಗಳೊಂದಿಗೆ ಮಾತ್ರ ಮುಂದಿಡಬೇಕು. ಆಧಾರ ರಹಿತವಾದ ವಾದವು ಮಿಥ್ಯ ವಾದವೇ ಸರಿ. ಮಿಥ್ಯವಾದ ಮನುಷ್ಯನನ್ನು ಸತ್ಯ ಪಥದಲ್ಲಿ ಕೊಂಡೊಯ್ಯಲಾರದು. ಮಾತ್ರವಲ್ಲ ಅದು ಮನುಷ್ಯ ಸಂಕುಲವನ್ನು ವಿನಾಶದಂಚಿಗೆ ತಲುಪಿಸಿತು.
      
20-09-10 (12:48 PM)[-] pkbys
ಕುರಾನ್ ಹಾಗೆ ಹೇಳಿದ್ದರೆ, ಕುರಾನ್ ಅಂತಿಮ ಸತ್ಯವಲ್ಲ ಎಂದು ಸ್ವತಃ ಘೋಷಿಸಿಕೊಂಡಂತೆ, ಹಾಗೇ ಅದರಲ್ಲಿ ಬದಲಾವಣೆ ಮಾಡಲು ತನ್ನನ್ನು ತಾನು ತೆರೆದುಕೊಂಡಂತೆ. ತನ್ನನ್ನು ತಾನು ಅಂತಿಮ ಎಂದು ಹೇರುತ್ತಿಲ್ಲ ಎಂದು ಘೋಷಿಸಿಕೊಂಡತೆ. ಆದರೆ ಅದೇ ಅಂತಿಮ ಸತ್ಯವೆಂದು ವಾದಿಸುವ ವಿದ್ಯಾವಂತ ಮುಸಲ್ಮಾನರ ಬಗ್ಗೆ ಮಾತ್ರ ನಾನು ಹೇಳುತ್ತಿರುವುದು.. ನಿಜವಾಗಿಯೂ ಇಸ್ಲಾಂ ಅಷ್ಟು ತೆರೆದುಕೊಂಡ ಧರ್ಮವಾಗಿದ್ದರೆ ಗೌರವಾರ್ಹವೇ ಸರಿ.
      
20-09-10 (01:17 PM)crusade
ಮಾನವನ ಉಗಮದ ಆರಂಭದಲ್ಲಿ ಮಾನವರೆಲ್ಲರೂ ಒಂದೇ ಧರ್ಮ, ಒಂದೇ ದೇವರು ಒಂದೇ ಸಿದ್ಧಾಂತದಲ್ಲಿ ನೆಲೆಸಿದ್ದರೂ. ಅವರಿಗೆ ಹೆಚ್ಚೆಚ್ಚು ಜ್ಞಾನ ಕೊಡುತ್ತಾ ಹೋದ ಹಾಗೆ ಪರಸ್ಪರ ಅತಿರೇಕವೆಸಗುವಂತಾಗಲು ತಮ್ಮದೇ ಬೇರೆ ಬೇರೆ ತತ್ವಾದರ್ಶಗಳನ್ನುಂಟು ಮಾಡಿ ಅದನ್ನೇ ಆಚರಿಸಲು, ಅನುಸರಿಸಲು ಪ್ರಾರಂಭಿಸಿರು.

ಕುರಾನ್ ಹೇಳುತ್ತದೆ, " ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು.ಅನಂತರ ಅವರು ವಿವಿಧ ತತ್ವಾದರ್ಶಗಳನ್ನುಂಟು ಮಾಡಿಕೊಂಡರು." (ಕುರಾನ್ 10:19)  ಮತ್ತು " ಅವರು ಜ್ಞಾನ ಬಂದ ಅನಂತರ ಒಬ್ಬರು ಇನ್ನೊಬ್ಬರ ಮೇಲೆ ಅತಿರೇಕವೆಸಗ ಬಯಸಿದರೆಂದಲ್ಲದೆ ಹೀಗೆ ಮಾಡಲು ಬೇರಾವ ಕಾರಣವೂ ಇರಲಿಲ್ಲ.." ( ಕುರಾನ್ 3:19).

ಹೀಗೆ ತಮ್ಮದೇ ತತ್ವಾದರ್ಶಗಳನ್ನುಂಟುಮಾಡಿಕೊಂಡು ನೈಜ ಧರ್ಮದಿಂದ ವ್ಯತಿ ಚಲಿಸಿ ಪರಸ್ಪರ ಕಚ್ಚಾಡ ತೊಡಗಿದರು.

20-09-10 (02:17 PM)Manju
ಖುರಾನ್ ಹಾಗೆ ಉಲ್ಲೇಖಿಸಿದ್ದರೆ ಅದು ಸರಿಯೇ ಮಹನೀಯರೆ... ಒಂದೇ ಸಮುದಾಯವಾಗಿರಲು ಹೇಗೆ ಸಾಧ್ಯ? ಆರಂಭದಲ್ಲಿ ಯಾವ ಸಮುದಾಯವೂ ಇರಲಿಲ್ಲವೆಂಬುದೂ, ನಂತರದಲ್ಲಿ ಸಮುದಾಯಗಳು ಏರ್ಪಟ್ಟವೆಂದೂ ಇದ್ದಿದ್ದಲ್ಲಿ ಅದು ಸ್ವಾಗತಾರ್ಹ.. ಮಾನವ ಮಾನವನಾಗಿ ವರ್ತಿಸುತ್ತಿಲ್ಲ ಕ್ರುಸೇಡ್.. ಆತನಲ್ಲಿ
ಜನ್ಮಜನ್ಮಾಂತರಗಳ ಮೃಗೀಯ ಗುಣಗಳು ಇನ್ನೂ ಹೋಗಿಲ್ಲವೆಂಬುದಕ್ಕೆ ಅವನ ವರ್ತನೆಯೇ ಸಾಕ್ಷಿ. ಪುನರ್ಜನ್ಮಗಳು ಇಲ್ಲವೆಂದಾದಲ್ಲಿ, ಆತನಲ್ಲಿ ಮೃಗೀಯತ್ವ ಹೇಗೆ ಬರಲು ಸಾಧ್ಯ? ಜನ್ಮಾಂತರದಿಂದ ಸುಪ್ತಮನಸಿನಲ್ಲಿ ಕೊಂಡುಬಂದರಷ್ಟೇ ಅದು ಸಾಧ್ಯ... ನೂರಕ್ಕೆ 95ರಷ್ಟು ಜನ ಅಪ್ರಾಜ್ಞರು.. ಆಚಾರ ವಿಚಾರದ ಗೋಜಿಗೆ ಹೋಗದೆ ಬದುಕು ಸವೆಸುವವರು.. ಅವರಿಗಿದೆಲ್ಲಾ ಬೇಕಿಲ್ಲ.. ಕತ್ತಲಿನಿಂದ ಬೆಳಕಿನೆಡೆಗೆ ನಡೆದವರು ವಿರಳಾತಿವಿರಳ..

20-09-10 (02:08 PM)[-] pkbys
ಮಾನವ ಉಗಮದಲ್ಲಿಯೂ ಒಂದೇ ಧರ್ಮ, ಒಂದೇ ದೇವರು, ಎಂಬುದು ಇರಲ್ಲಿಲ್ಲ. ವಾಸ್ತವವೆಂದರೆ, ಆಗ ಧರ್ಮವಾಗಲಿ ದೇವರಾಗಲಿ ಇರಲೇ ಇಲ್ಲ. ಇದ್ದದ್ದು ವನ್ಯಧರ್ಮ, ಕಿತ್ತು ತಿನ್ನುವುದು..... ಆಹಾರ, ಬಡಿದಾಟ ಮೊದಲಾದ ಕಾರಣಗಳಿಂದ ವಲಸೆ ಹೋಗಿ ಬೇರೆ ಬೇರೆ ಪಂಗಡಗಳಾದಾಗ, ವಿಭಜಿತ ಮಾನವ ಸಮೂಹ, ತನ್ನ ಆತಂರಿಕ ವ್ಯವಸ್ಥೆಯನ್ನು ನಿರ್ವಹಿಸುವ ಸಲುವಾಗಿ ಧರ್ಮ ಅಧರ್ಮಗಳನ್ನು ಮಾಡಿಕೊಂಡಿತು.. ಅವು ಸಂಸ್ಕೃತಿಯಾಯಿತು.

ಹೆಣ್ಣು ಹೆಚ್ಚಿದ ಪಂಗಡ ಬಹುಪತ್ನಿತ್ವವನ್ನು ಅನುಮೋದಿಸಿದರೆ, ಇಲ್ಲೇ ದಕ್ಷಿಣ ಭಾರತದ ಒಂದು ಬುಡಕಟ್ಟು ಜನಾಂಗ ತನ್ನ ಪಂಗಡದ ಹೆಣ್ಣುಗಳು ತನ್ನ ಪಂಗಡದವರೆಲ್ಲ ಪುರುಷರಿಗೆಲ್ಲ ಏಕಕಾಲದಲ್ಲಿ ಪತ್ನಿಯೆನಿಸುವ, ಹುಟ್ಟುವ ಮಕ್ಕಳನ್ನು ಇವನ ಮಗ, ಅವನ ಮಗ ಎಂದು ಗುರುತಿಸದೆ, ಪಂಗಡದ ಮಗು ಎಂದು ಗುರುತಿಸುವ ಮತ್ತು ಅದು ಧರ್ಮವೇ ಸರಿ ಎಂದು ಒಪ್ಪಿದವು. ಅದು ಹೊರಗಿನ ನಮಗೆ ಅಧರ್ಮ ಅನಾಗರೀಕತೆ ಎನಿಸಬಹುದು. ಹೆಣ್ಣನ್ನು ಬುರ್ಖಾದೊಳಗೆ ಮುಚ್ಚಿಹಾಕುವುದು ಒಬ್ಬ ಹಿಂದುವಾಗಿ ನನಗೆ ಅಧರ್ಮ, ಅನಾಗರೀಕತೆ, ಶೋಷಣೆಯಾದರೆ ಒಬ್ಬ ಮುಸ್ಲಿಂ ಆಗಿ ನಿಮಗದು ಸಭ್ಯತೆಯ ಚಿಹ್ನೆ. ಇರಲಿ... ಹೀಗೆ ಬೇರೆ ಬೇರೆ ನಡಾವಳಿಗಳನ್ನು ಹೊಂದಿದ ಮಾನವ ಪಂಗಡಗಳು ತನಗಿಂತಲೂ ಹೆಚ್ಚಿನ, ಸರ್ವಶಕ್ತ, ಪರಮದಯಾಳು ಶಕ್ತಿಯೊಂದರ ಬಗ್ಗೆ ಚಿಂತಿಸಿತು.. ತನಗೆ ಸರಿ ತೋರಿದ್ದನ್ನು ಸತ್ಯವೆಂದು ನಂಬಿತು..ಕಂಡು ಕೊಂಡ ಆ ಸತ್ಯ ಸುಳ್ಳಾದರೆ ಅಥವಾ ಬೇರೊಂದು ಬಲಿಷ್ಠ ಪಂಗಡ ಯುದ್ದದಲ್ಲಿ ಸೋಲಿಸಿದಾಗ ಆ ಪಂಗಡ ಹೇರಿದ ಆ ಪಂಗಡದ ಸತ್ಯವನ್ನು ತನ್ನದೆಂದು ಒಪ್ಪಿಕೊಂಡಿತು.

ನೀವು ಕುರಾನ್ Quote ಮೂಲಕ ಹೇಳಿರುವ ಇನ್ನೊಬ್ಬರ ಮೇಲೆ ಅತಿರೇಕವೆಸಗುವ ಸಂಸ್ಕೃತಿ ಕೆಲವು ಪಂಗಡಗಳಲ್ಲಿ ಮೈದಳೆಯಿತು. ಕೆಲವು ಪಂಗಡಗಳಲ್ಲಿ, ಸ್ವತಃ ಸತ್ಯಾನ್ವೇಷಣೆಯ ಮಾಡಲು ಪ್ರೋತ್ಸಾಹಿಸಿದರೆ ಕೆಲವು ನೈಜ ಧರ್ಮ ನಮ್ಮದೇ, ಇದನ್ನೇ ನೀವು ಆಚರಿಸಬೇಕು, ತಪ್ಪಿದರೆ ನೀವು ಕಾಫಿರನೋ, ತುಚ್ಚನೋ, ನೀಚನೋ, ಅಥವಾ ಇನ್ನೇನೋ ಎಂದು ಹೇಳಿದವು. ಸ್ವರ್ಗದ ಹಕ್ಕಿಲ್ಲ ಎಂದವು.

ಧರ್ಮವನ್ನು ಹೇರದಿದ್ದರೂ ಸನಾತನ ಧರ್ಮ ಕೂಡ ತುಚ್ಚ ನೀಚರ ಬಗ್ಗೆ ಮಾತನಾಡುತ್ತದೆ. ಆದರೆ ಸಮಯ ಕಳೆದಂತೆ ಸನಾತನ ಧರ್ಮ ಬದಲಾಗುತ್ತಾ ಬಂತು... ಹೆಚ್ಚು ಹೆಚ್ಚು ಜನ ಸತ್ಯಾನ್ವೇಷಣೆಗೆ ಹೊರಟರು.. ಕೆಲವರಿಗೆ ಅದ್ವೈತ ಪ್ರಿಯವಾದರೆ, ಕೆಲವರಿಗೆ ದ್ವೈತ ಸರಿ ಎನಿಸಿತು. ಶಾಕ್ತ, ಗಾಣಪತ್ಯ, ಶೈವ, ವೈಷ್ಣವ, ಜೈನ, ಬೌದ್ದ, ಚಾರ್ವಾಕ(ನಾಸ್ತಿಕ) ನಂಬಿಕೆಗಳು ಬಹಳ ಜನರ ಸತ್ಯಾನ್ವೇಷಣೆ ಮತ್ತು ಅದರ ಫಲಗಳಾಗಿ ಹೊರಹೊಮ್ಮಿದವು...

ಖಾಲ್ಸಾ ಪಂಥವು ಮುಸ್ಲಿಂ ದಾಳಿಕೋರರ ವಿರುದ್ದವಾಗಿ ಹುಟ್ಟುಕೊಂಡ ಪಂಥವಾದರೂ, ಹಿಂದೂ ಮತ್ತು ಮುಸ್ಲಿಂ ಎರಡೂ ಪಂಗಡಗಳ ಉತ್ತಮವೆನಿಸಿದ್ದನ್ನು ಆಯ್ದುಕೊಳ್ಳಲ್ಲು ಹಿಂಜರಿಯಲ್ಲಿಲ್ಲ. ಹೀಗೆ ಬಹಳಷ್ಟು ನಂಬಿಕೆ ಆಚರಣೆಗಳನ್ನು ಹೊಂದಿದರೂ, ಈ ಸನಾತನ ಧರ್ಮ ಶಾಖೆಗಳು ಇನ್ನೊಂದರ ಮೇಲೆ ಅತಿಕ್ರಮಣ ನಡೆಸಲಿಲ್ಲ.. ಯಾರು ಯಾವುದನ್ನು ಮೆಚ್ಚುವರೋ ಅದರ ಹಿಂದೆ ಹೋಗಬಹುದಿತ್ತು. ಧರ್ಮಪ್ರಚಾರಗಳೂ ಹೆಚ್ಚಾಗಿ ನಡೆದರೂ, ಸೈದ್ದಾಂತಿಕ ವಾದಗಳ ಮೂಲಕ ನಡೆದವೆ ಹೊರತು, ಕತ್ತಿಯ ಮೊನೆಯಿಂದ ನಡೆಯಲ್ಲಿಲ್ಲ.

"ನೈಜ ಧರ್ಮದಿಂದ ಚಲಿಸಿ ಕಚ್ಚಾಡತೊಡಗಿದವು" ಎಂದು ಬರೆದಿದ್ದೀರಿ. ನೈಜಧರ್ಮ ಯಾವುದು ಎಂಬುದು ಎಂದಿಗೂ ತೀರ್ಮಾನವಾಗದ ವಿಷಯ..

ಮನಸ್ಸು ಹೇಳುವುದೇ ಧರ್ಮ ಎಂದು ಕೃಷ್ಣ ಹೇಳುತ್ತಾನೆ. ಯಾವುದು ಬೇರೆಯವರಿಗೆ ಹಾನಿಯಾಗದಂತೆ ಆಚರಿಸಲ್ಪಡುವುದೋ ಅದು ಧರ್ಮ, ಯಾವುದು ಹೇರಲ್ಪಡುವುದಿಲ್ಲವೋ, ಯಾವುದು ತನ್ನನ್ನು ತಾನು ತಪ್ಪಾದಾಗ ತಪ್ಪು ಎಂದು ಗುರುತಿಸಿ ಒಪ್ಪಿಕೊಳ್ಳಲ್ಲು ,ತನ್ನ ಸಿದ್ದಾಂತವನ್ನು ಬದಲಿಸಿಕೊಳ್ಳಲು ತಯಾರಿದೆಯೋ ಅದು ಧರ್ಮ. ಕ್ರಿ.ಶ. 622ರಲ್ಲಿ ಮಕ್ಕ ಕೇಂದ್ರವೆಂದು ಹೇಳಿದೆಯೆಂದು ಇಂದೂ ವಾದಿಸುವ, ವಿದ್ಯಾವಂತ ಜನರ ಬಗ್ಗೆ ಏನು ಹೇಳಬಹುದು.

20-09-10 (02:23 PM)[-] Manju
pkbys ಅವರೇ... ದೇವರಿರಲಿಲ್ಲವೆಂದಲ್ಲ... ಅಸ್ತಿತ್ವದ ಅರಿವಿರಲಿಲ್ಲ ಎಂದಲ್ಲವೇ???


20-09-10 (02:43 PM)pkbys
ಹೌದು, Manju ರವರೆ ನಿಮ್ಮ ಮಾತೇ ಸರಿ... Truth is the Truth which gives the feeling of the Truth, not the Truth which is Truly Truth. ಯಾವ ಸತ್ಯ ತನ್ನ ಅಸ್ತಿತ್ವದ ಬಗ್ಗೆ ಸಾಬೀತು ಪಡಿಸಿಕೊಳ್ಳಲಾರದೋ ಅದು ಸತ್ಯವಾದರೂ ಅದಕ್ಯಾವ ಬೆಲೆಯೂ ಇಲ್ಲ. ಅಂದಿನ ಅರಿವಿಲ್ಲದ ಮಾನವನಿಗೆ ದೇವರ ಅಸ್ತಿತ್ವದ ಬಗ್ಗೆ ಗೊತ್ತಿಲ್ಲದಿದ್ದರಿಂದ ಅವನ ಪಾಲಿಗೆ ದೇವರಿಲ್ಲ.. ನಾನು ಆ ಮಾನವನ ದೃಷ್ಟಿಕೋನದಿಂದ ಬರೆದದ್ದು,